ಜೆಇಇ ಮೈನ್ಸ್ ಪರೀಕ್ಷೆ: ಎಕ್ಸ್ಪರ್ಟ್ ಪಿಯು ಕಾಲೇಜಿನ 63 ವಿದ್ಯಾರ್ಥಿಗಳಿಗೆ 95 ಪರ್ಸೆಟೈಲ್‌ಗಿಂತ ಅಧಿಕ ಅಂಕ

ಎಂಜಿನಿಯರಿಂಗ್ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ನಡೆಸುವ ಜೆಇಇ ಮೈನ್ಸ್ ಪ್ರಥಮ ಹಂತದ ಪರೀಕ್ಷೆಯಲ್ಲಿ ವಳಚ್ಚಿಲ್ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಮತ್ತು ಕೊಡಿಯಾಲ್‌ಬೈಲ್ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ 63 ವಿದ್ಯಾರ್ಥಿಗಳು 95 ಪರ್ಸೆಂಟೈಲ್‌ಗಿಂತ ಅಧಿಕ ಹಾಗೂ 136 ವಿದ್ಯಾರ್ಥಿಗಳು ಪರ್ಸೆಂಟೈಲ್ 90 ಕ್ಕಿಂತ ಅಧಿಕ ಫಲಿತಾಂಶವನ್ನು ಗಳಿಸಿದ್ದಾರೆ.

ಐವರು ವಿದ್ಯಾರ್ಥಿಗಳು 99 ಪರ್ಸೆಂಟೈಲ್‌ಗಿಂತ ಅಧಿಕ, 18 ವಿದ್ಯಾರ್ಥಿಗಳು 98 ಪರ್ಸೆಂಟೈಲ್‌ಗಿಂತ ಅಧಿಕ, 36 ವಿದ್ಯಾರ್ಥಿಗಳು 97 ಪರ್ಸೆಂಟೈಲ್‌ಗಿಂತ ಅಧಿಕ ಅಂಕ ಪಡೆದಿದ್ದಾರೆ.

ಸಂಕೇತ್ ಎನ್ ಎಸ್ (99.6679803), ಆಕಾಶ್ ಜಿ.ಮೇಸ್ತ (99.2843974) ಮುಹಮ್ಮದ್ ರುಮೈಜ್ (99.241573), ಅರ್ಹನ್ ವಿಲಾಸ್ ಕೆ. (99.0304085), ವಿವೇಕರಾಜ್ ಎಂ.ದಂಡು (99.0250305), ಸ್ಕಂದ ಶಾನಭಾಗ್ (98.9878638), ಗೌರವ್ ನಾಯಕ್ ಎಚ್.(98.9733508), ಅಜಯ್ ಎಸ್.ಹೆಗ್ಡೆ (98.969809), ವೃಷಭ್ ವಿ.ಜವಳಿ(98.8672229), ಜೆರಿನ್ ಪಿ. ಐಸಾಕ್ (98.8108614), ಸಾಥ್ವಿಕ್ ಎ.ಎಸ್. (98.5689202), ಶಲಾಂಕ್ ಎನ್. ಕುಲಕರ್ಣಿ (98.5549906), ತುಬಚಿ ಕೃತಿಕ್ ಚನ್ನಗೌಡ (98.5549906), ಅಭಿ ಎಸ್.ಕುಮಾರ್ (98.5431471), ತೇಜಸ್ ಕೆ. ರೈಸಾದ್ (98.2536246), ಯಶಸ್ವಿನಿ ಎಸ್.ಬಾಳಪ್ಪನವರ್ (98.2081215), ಅಭಿಷೇಕ ಪ್ರಕಾಶ್ ಕಲ್ಯಾಣಶೆಟ್ಟಿ(98.1048025), ಪ್ರಜ್ಞಾ ಬಿ.ಶೆಟ್ಟಿಗಾರ್ (97.7224067), ಮದನ್ ಕುಮಾರ್ ಎಸ್.ವಿ. (97.7220815), ವಿಶಾಲ್ ಎಸ್. (97.6716604), ಮೋನಿಶ್ ಎಸ್. (97.7220815), ಸ್ನೇಹಲ್ ಮಹಿಮಾ ಕ್ಯಾಸ್ಟೆಲಿನೊ (97.6716604), ಪ್ರಣವ್ ಎಸ್.(97.6549335), ಗಗನ್ ಗೌಡ ಎಸ್.ಆರ್. (97.6225202), ಅನುಜ್ಞಾ ಕೆ. (97.58405), ಕೃಷ್ಣಮೂರ್ತಿ ವಿಜಯ ಕುಮಾರ್‌ ಪೂಜಾರ್(98.566983), ಆದಿತ್ಯ ಮಲ್ಯ (97.5055389), ಪವನ್ ಎಸ್. ಧೂಳ ಶೆಟ್ಟಿ (97.5051779), ಜಿ. ಸಾಯಿ ಚರಣ್ (97.4940578), ಇಶಾನ್ಯಾ ಬಿ.ಯು. (97.4695131), ಅಭಿನವ್ ಎನ್.(97.4328964), ದಿಶಾಂತ್ ಕೆ. (97.3626717), ಅಭಿಷೇಕ್‌ ವೆಂಕಟೇಶ್‌ ನಾಯಕ್ (97.3253072), ಹಿಮಾಂಶು ಎಲ್.(97.2908576), ಶ್ರೀಹರಿ ಮಂಕಣಿ (97.1422366), ಕನ್ನಿಕಾ ಜಿ. ಭಟ್ (97.0533142), ದಿಶಾ ಎನ್. (96.9918243), ಸಂದೀಪ್ ಎಚ್.ಎಸ್. (96.9860598), ಸುಹಾಸ್ ರಾಜೇಶ್ (96.8193048), ಭೂಮಿಕಾ ದನದಮನಿ (96.8053203), ಜಯಂತ್ ಎಂ. (96.7778495), ಆಕಾಶ್ ಬಿ.ಎ.(96.7348859), ಶ್ರೀ ರಂಗ ಎಸ್.ಎಚ್. (96.6406201), ಅರುಣ್ ದೇವ್ ಕೆ.ಎಚ್. (96.6363932), ಕಾರ್ತಿಕ್.ಎಚ್.ಶೆಣೈ (96.5502715), ಅದ್ವಿತ್ ಎಸ್. ಸರ್ವೆಗರ್ (96.482144), ಶಶಾಂಕ್ ಶಿವನಗೌಡ ಪಾಟೀಲ್ (96.2972171), ಭರತ್ ಕುಮಾರ್ ವೈ ರೇವದಕುಂಡಿ (96.2881483), ನಾಗಭೂಷಣ ಪಿ.(96.1735571), ಮೋಕ್ಷ ಧಾಯಿನಿ ಎಂ.ಎ.(96.0708365), ಯತೀಂದ್ರ ಪಿ.ಎಂ. (96.0647712), ಸುಧಾನ್ ಪಿ. (95.9200408), ರಾಕೇಶ್ ವಿ.ಶೆಟ್ಟಿ (95.9200408), ವಿವೇಕ್ ವಿ.ಎಂ. (95.8528563), ಯಶಸ್ ವಿನಾಯಕ ಎಂ. (95.8080452), ಅಖಿಲ್ ರಾಜಶೇಖರ್ ದೊಡ್ಡಣ್ಣವರ್ (95.7699627), ದೇವ್ ಹರಿ ಕೌಶಿಕ್ (95.3844724), ಎ.ಅಕ್ಷಯ್ ರೆಡ್ಡಿ (95.3775184), ಮುರುಗೇಶ್ ಪಟೇಲ್ ಕೆ.ಆರ್. (95.3486207), ಆದರ್ಶ ನಾಗಪ್ಪ ಕುಕನೂರು (95.0962924), ದೇವಿಪ್ರಸಾದ್ ವಿ.ಕೆ. (95.0746878), ಪ್ರಜ್ವಲ್ ಗುರವ್ (95.0715421) ಅಂಕ ಪಡೆದಿದ್ದಾರೆ.

ಈ ಎಲ್ಲಾ ವಿದ್ಯಾರ್ಥಿಗಳ ಶ್ರಮದ ಸಾಧನೆಗೆ ಕಾಲೇಜಿನ ಹಾಗೂ ಆಡಳಿತ ಮಂಡಳಿಯ ಪರವಾಗಿ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್‌ ಅಭಿನಂದಿಸಿರುತ್ತಾರೆ.