udupixpress
Home Trending ಆಗಸ್ಟ್ 1 ರಿಂದ 'ವಂದೇ ಭಾರತ್ ಮಿಷನ್' ನ 5ನೇ ಹಂತ ವಿಮಾನ ಸಂಚಾರ ಆರಂಭ

ಆಗಸ್ಟ್ 1 ರಿಂದ ‘ವಂದೇ ಭಾರತ್ ಮಿಷನ್’ ನ 5ನೇ ಹಂತ ವಿಮಾನ ಸಂಚಾರ ಆರಂಭ

ನವದೆಹಲಿ: ಕೊರೊನಾ ಸಂಕಷ್ಟದಿಂದಾಗಿ ವಿಶ್ವದಾದ್ಯಂತ ನೆಲೆಸಿದ್ದ ಭಾರತೀಯರನ್ನು ಕರೆತರಲು ವಂದೇ ಭಾರತ್ ಮಿಷನ್ ಅಡಿಯಲ್ಲಿ ಈವರೆಗೆ 2800 ವಿಮಾನಗಳು ಹಾರಾಟ ನಡೆಸಿದ್ದು, ಇವುಗಳಲ್ಲಿ 3 ಲಕ್ಷಕ್ಕೂ ಅಧಿಕ ಪ್ರಯಾಣಿಕರು ತವರು ಸೇರಿದ್ದಾರೆ ಎಂದು ಏರ್ ಇಂಡಿಯಾ ಟ್ವೀಟ್ ಮಾಡಿದೆ.
ವಂದೇ ಭಾರತ್ ಮಿಷನ್ ಈಗಾಗಲೇ 4 ಹಂತಗಳಲ್ಲಿ ಕಾರ್ಯನಿರ್ವಹಸಿದ್ದು, ಆ.1ರಿಂದ 5 ನೇ ಹಂತ ಪ್ರಾರಂಭವಾಗಲಿದೆ ಎಂದು ತಿಳಿಸಿದೆ.
ಮೇ 7 ರಂದು ಅನಿವಾಸಿ ಭಾರತೀಯರನ್ನು ತವರಿಗೆ ಕರೆತರಲು ವಂದೇ ಭಾರತ್ ಮಿಷನ್ ಪ್ರಾರಂಭವಾಗಿದ್ದು, ವಿಶ್ವಾದ್ಯಂತ ಸಂಚಾರ ನಡೆಸಿ 2.5 ಲಕ್ಷ ಭಾರತತೀಯರನ್ನು ತವರಿಗೆ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

error: Content is protected !!