Home » ಉಡುಪಿಯಲ್ಲಿ ಮತ್ತೆ 45 ಕೊರೊನಾ ಪಾಸಿಟಿವ್: ಕೊರೊನಾ ಕೇಸ್ ನಲ್ಲಿ ಉಡುಪಿ ರಾಜ್ಯದಲ್ಲೇ ನಂಬರ್ ಒನ್
ಉಡುಪಿಯಲ್ಲಿ ಮತ್ತೆ 45 ಕೊರೊನಾ ಪಾಸಿಟಿವ್: ಕೊರೊನಾ ಕೇಸ್ ನಲ್ಲಿ ಉಡುಪಿ ರಾಜ್ಯದಲ್ಲೇ ನಂಬರ್ ಒನ್
ಉಡುಪಿ: ಜಿಲ್ಲೆಯಲ್ಲಿ ಇಂದು ಹೊಸದಾಗಿ 45 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 947ಕ್ಕೆ ಏರಿಕೆಯಾಗಿದೆ. ಇದೀಗ ಉಡುಪಿ ಜಿಲ್ಲೆ ಅತೀ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿದ್ದು, ಕರ್ನಾಟಕ ರಾಜ್ಯದಲ್ಲಿಯೇ ನಂಬರ್ ಒನ್ ಸ್ಥಾನಕ್ಕೇರಿದೆ.