ಮಣಿಪಾಲ: ಇಲ್ಲಿನ ದ ವಿನ್ಸಿ ಆನಿಮೇಷನ್ ಸೆಂಟರ್ ನಲ್ಲಿ ಡಿಪ್ಲೋಮಾ ಇನ್ 3D ಕೋರ್ಸ್ ಗೆ ತರಗತಿಗಳು ಆರಂಭವಾಗಿವೆ.
ನಾಲ್ಕು ತಿಂಗಳು ಸಂಸ್ಥೆಯಲ್ಲಿ ತರಬೇತಿ ಪಡೆದ ಬಳಿಕ ನಾಲ್ಕು ತಿಂಗಳ ಕೈಗಾರಿಕಾ ತರಬೇತಿ ನೀಡಲಾಗುವುದು. ಕೋರ್ಸ್ ಮುಗಿದ ಎಂಟು ತಿಂಗಳಲ್ಲಿ ವೇತನ ದೊರೆಯುವ ಖಚಿತತೆ. ಕೇವಲ ಮೂರು ವರ್ಷಗಳಲ್ಲಿ ಆನಿಮೇಷನ್ ಇಂಡಸ್ಟ್ರಿಯಲ್ಲಿ 40 ಸಾವಿರದವರೆಗೆ ಸಂಪಾದಿಸುವ ಅವಕಾಶ.
100% ಉದ್ಯೋಗ ಖಾತ್ರಿ ಹೊಂದಿರುವ ಈ ಕೋರ್ಸಿನ ಕೇವಲ 20 ಸೀಟುಗಳು ಲಭ್ಯವಿದ್ದು, ಆಸಕ್ತರು ಹೆಚ್ಚಿನ ವಿವರಗಳಿಗಾಗಿ ದೂ. ಸಂ: 9901722527 ಅನ್ನು ಸಂಪರ್ಕಿಸಬಹುದು.