ಮಂಗಳೂರು: ಭಾರತದ ಪ್ರತಿಷ್ಠಿತ ಸಂಸ್ಥೆ IIT Mandi iHub(Indian Institute of technology) ಮತ್ತು HCI ಫೌಂಡೇಶನ್ ವತಿಯಿಂದ, ಹೆಚ್ಚಿನ ಬೇಡಿಕೆಯ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಮತ್ತು ಡ್ರೋನ್ ತಂತ್ರಜ್ಞಾನ(Drone technologies) ಇದರಲ್ಲಿ ಉಚಿತವಾಗಿ 3 ತಿಂಗಳ ತರಬೇತಿ ಮತ್ತು ಉದ್ಯೋಗ ನೀಡಿಸುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕೌಶಲ್ಯ ಭಾರತ ಯೋಜನೆ ಅಡಿಯಲ್ಲಿ IIT Mandi iHub ಮತ್ತು HCI ಫೌಂಡೇಶನ್ ಕಡೆಯಿಂದ ಭಾರತದ ವಿವಿಧ ಭಾಗಗಳಿಂದ ಸುಮಾರು 1000-2000 ಯುವಕ / ಯುವತಿಯರಿಗೆ, ಉಚಿತವಾಗಿ IoT (ಇಂಟರ್ನೆಟ್ ಆಫ್ ಥಿಂಗ್ಸ್), AI/ML (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್/ಮಷಿನ್ ಲರ್ನಿಂಗ್) ವಿಭಾಗಕ್ಕೆ ತರಬೇತಿ ನೀಡಿ ಉದ್ಯೋಗದ ಮಾಹಿತಿ ಮತ್ತು ಉದ್ಯೋಗವನ್ನು ಕಲ್ಪಿಸಿಕೊಡಲಾಗುವುದು.
ವಿದ್ಯಾರ್ಹತೆ :- ಪಿಯುಸಿ, ಪಿಯುಸಿ ಬಳಿಕದ ಡಿಪ್ಲೋಮಾ, ವಿಜ್ಞಾನ, ಇಂಜಿನಿಯರಿಂಗ್, ಬಿ.ಇ ಮುಂತಾದ ವಿಷಯಗಳಲ್ಲಿ ಪದವಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 10/03/2024
ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆ.
ತರಬೇತಿಯ ಸ್ಥಳ :- ಮಂಗಳೂರು
ಈ ಲಿಂಕ್ ಬಳಸಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ:
https://forms.gle/gykr465SVCM8bqtk9
ಸಮಾನ ಅವಕಾಶಗಳನ್ನು ಖಾತ್ರಿಪಡಿಸುವ ಸಲುವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ವಿಶೇಷ ಮೀಸಲಾತಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
8151828114,7483914584,8618887471
ತರಬೇತಿಗೆ ಯಾವುದೇ ತರಹದ ಶುಲ್ಕ ಇರುವುದಿಲ್ಲ.