ಉಡುಪಿಯ ಬಲ್ಲಾಳ್ ಮೊಬೈಲ್ಸ್ ನಲ್ಲಿ ಗ್ರಾಹಕರಿಗಾಗಿ ಭರ್ಜರಿ ಆಫರ್: ರೂ.25 ಲಕ್ಷ ಗೆಲ್ಲುವ ಬೊಂಬಾಟ್ ಚಾನ್ಸ್

ಉಡುಪಿ: ದೀಪಾವಳಿ ಹಬ್ಬ ಬಂದಿದೆ ಈ ಹಬ್ಬದ ಶಾಪಿಂಗ್ಗೆ ಉಡುಪಿಯ ಜನಪ್ರಿಯ ಮೊಬೈಲ್ ಶಾಪ್ ಬಲ್ಲಾಳ್ ಮೊಬೈಲ್ಸ್ ಬಂಪರ್ ಆಫರ್! ನೀಡಿದೆ. ಖರೀದಿಯೊಂದಿಗೆ ಬೈಕ್, ಐಫೋನ್, ಟಿವಿ ಸೇರಿದಂತೆ ₹25 ಲಕ್ಷಕ್ಕೂ ಅಧಿಕ ಮೌಲ್ಯದ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಸುವರ್ಣಾವಕಾಶವನ್ನು ಉಡುಪಿಯ ಜನಪ್ರಿಯ ಬಲ್ಲಾಳ್ ಮೊಬೈಲ್ಸ್ ಸಂಸ್ಥೆ ಗ್ರಾಹಕರಿಗೆ ಒದಗಿಸಿದೆ. ಅಕ್ಟೋಬರ್ 10ರಿಂದ ಜನವರಿ 14ರವರೆಗೆ ನಡೆಯುವ ಈ ಅಭಿಯಾನದಲ್ಲಿ ಮೊಬೈಲ್ ಸೇರಿದಂತೆ ವಿವಿಧ ಉತ್ಪನ್ನಗಳ ಖರೀದಿಗೆ ಗ್ರಾಹಕರಿಗೆ ಭರ್ಜರಿ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ. 11 ಬೈಕ್ಗಳು, […]