Puneeth Rajkumar: ಅಪ್ಪು ಇಲ್ಲದೆ ಐದು ವರ್ಷ; ಅಭಿಮಾನಿಗಳ ಮನದಲ್ಲಿ ಪುನೀತ್ ಶಾಶ್ವತ

ಅಪ್ಪು (Appu) ಇಲ್ಲದೆ ಐದು ವರ್ಷಗಳೇ ಕಳೆದು ಹೋಗಿವೆ. 2021 ಅಕ್ಟೋಬರ್-29 ರಂದು ಪುನೀತ್ (Puneeth) ಎಲ್ಲರನ್ನೂ ಬಿಟ್ಟು ಹೋದ್ರು. ಆದರೆ, ಈ ಸಾವು ನ್ಯಾಯವೇ ಅಂತ ಕೇಳಿದವರೇ ಹೆಚ್ಚು. ಪುನೀತ್ ಇಲ್ಲದೆ ಈ ಐದು ವರ್ಷದಲ್ಲಿ ಅಭಿಮಾನಿಗಳು (Fans) ಒಂದೇ ಒಂದು ದಿನವೂ ಪುನೀತ್ ನೆನಪಿಸಿಕೊಳ್ಳದೇ ಇರೋ ದಿನವೇ ಇಲ್ಲ. ಅಷ್ಟೊಂದು ಮನದಲ್ಲಿ ಆಳವಾಗಿಯೇ ಉಳಿದು ಹೋದ ಪುನೀತ್ ಅವರ ಐದನೇ ಪುಣ್ಯ ಸ್ಮರಣೆ (5th Death Anniversary) ದಿನ ಆ್ಯಂಕರ್ ಅನುಶ್ರೀ ಒಂದು ಪೋಸ್ಟ್ […]