ಮಳೆ ಕೊರತೆ ಎಫೆಕ್ಟ್‌: ಏರುತ್ತಲೇ ಇದೆ ತರಕಾರಿ ಬೆಲೆ! ಗ್ರಾಹಕರು ಕಂಗಾಲು

ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆಯ ಪರಿಣಾಮ ಕೃಷಿ ಚಟುವಟಿಕೆಗಳ ಮೇಲೆ ಮಾತ್ರವಲ್ಲದೆ, ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಮೇಲೂ ಪರಿಣಾಮ ಬೀರುತ್ತಿದೆ. ಹಲವು ಪ್ರದೇಶಗಳಲ್ಲಿ ಬೆಳೆ ಇಳುವರಿ ಕುಸಿದಿರುವ ಹಿನ್ನೆಲೆಯಲ್ಲಿ ತರಕಾರಿ ಹಾಗೂ ಬೆಲ್ಲದ ದರದಲ್ಲಿ ಏರಿಕೆ ಕಂಡುಬಂದಿದ್ದು, ಗ್ರಾಹಕರ ಜೇಬಿಗೆ ಹೆಚ್ಚುವರಿ ಹೊರೆ ಬೀಳುತ್ತಿದೆ. ಮಳೆ ಕೊರತೆ ಹಾಗೂ ನೀರಿನ ಅಭಾವದಿಂದ ಕೆಲವೆಡೆ ಬೆಳೆಗಳು ಹಾನಿಯಾಗಿದ್ದರೆ, ಇನ್ನೂ ಕೆಲವು ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳೇ ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ. ಪರಿಣಾಮವಾಗಿ ಮಾರುಕಟ್ಟೆಗೆ ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, […]

ಮಲೆನಾಡ ಪ್ರವಾಸೋದ್ಯಮಕ್ಕೆ ರೆಕ್ಕೆ ಮೂಡಿಸಿದ ಕುವೆಂಪು ವಿಮಾನ ನಿಲ್ದಾಣ

ಮಲೆನಾಡು ಎಂದಾಕ್ಷಣ ಕಣ್ಣ ಮುಂದೆ ಬರುವುದು ಹಚ್ಚ ಹಸಿರಿನ ಬೆಟ್ಟಗಳು, ಧುಮ್ಮಿಕ್ಕುವ ಜಲಪಾತಗಳು, ದಟ್ಟ ಕಾಡುಗಳು, ನದಿಗಳ ನಿನಾದ ಮತ್ತು ಸುಂದರ ಹಳ್ಳಿಗಳು. ಪ್ರಕೃತಿಯ ಮಡಿಲಲ್ಲಿ ಅಡಗಿರುವ ಶಿವಮೊಗ್ಗ (Shivamogga) ಜಿಲ್ಲೆ ಪ್ರವಾಸಿಗರಿಗೆ ಸದಾ ಆಕರ್ಷಣೆಯ ತಾಣ. ಇಲ್ಲಿ ವಿಮಾನ ನಿಲ್ದಾಣವಾಗಿ (Shivamogga Airport) ಸುಮಾರು ಮೂರು ವರ್ಷಗಳು ಕಳೆದಿವೆ. ವಿಮಾನ ನಿಲ್ದಾಣ ನಿರ್ಮಾಣವಾದ ಬಳಿಕ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಗರಿ ಮೂಡಿದೆ. ಆದರೆ ಕಾರಣಾಂತರಗಳಿಂದ ವಿಮಾನ (Flight) ಹಾರಾಟ ಸ್ಥಗಿತಗೊಂಡಿದ್ದು ಜನರನ್ನು ನಿರಾಸೆಗೆ ತಳ್ಳಿದೆ.

ರಾಜ್ಯದಲ್ಲಿ ಕೈ ಕೊಟ್ಟ ಮಳೆ – ಸದ್ದಿಲ್ಲದೆ ಏರುತ್ತಿದೆ ತರಕಾರಿ ಬೆಲೆ

ಬೆಂಗಳೂರು: ರಾಜ್ಯದಲ್ಲಿ ಮಳೆ ಕೈಕೊಟ್ಟ ಪರಿಣಾಮ ದಿನನಿತ್ಯದ ಜೀವನದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ದಿನಕಳೆದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಜನಸಾಮಾನ್ಯನ ಜೇಬಿಗೆ ಭಾರ ಹೆಚ್ಚಾಗುತ್ತಿದೆ. ರಾಜ್ಯದಲ್ಲಿನ ಮಳೆ ಅಭಾವದಿಂದಾಗಿ ಬೆಳೆಗಳೆಲ್ಲ ನೆಲ ಕಚ್ಚಿ ಬರ ಆವರಿಸಿದೆ. ಇದರ ನೇರ ಪರಿಣಾಮವೇ ಇಂದಿನ ದರ ಏರಿಕೆಗೆ ಮೂಲ ಕಾರಣ. ರಾಜ್ಯದ ಬಹುತೇಕ ಕಡೆ ಫಸಲು ರೈತನ ಕೈ ಸೇರಿಲ್ಲ. ಕೆಲವೊಂದಷ್ಟು ಮಳೆ ಕೊರೆತೆಯಿಂದ ನಾಶವಾಗಿದ್ದರೆ, ಇನ್ನೂ ಕೆಲ ಕಡೆ ವ್ಯವಸಾಯವೇ ಆಗಿಲ್ಲ. ಇದೇ ಕಾರಣ ದಿನನಿತ್ಯ […]

UDUPI: OFFICE SPACE FOR RENT

UDUPI: OFFICE SPACE FOR RENT Facilities Offered: For More Details: Business Bay DevelopersKunjibettu, Udupi-Manipal Road

ರಾಜೇಂದ್ರ ಚಕ್ಕೇರ ಅವರ ಗೋಸೇವೆ ನಿಜವಾಗಿಯೂ ಶ್ಲಾಘನೀಯ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಬ್ರಹ್ಮಾವರ: ಮಠ ಮಂದಿರಗಳು ಮಾಡುವ ಗೋ ಸೇವೆಯಂತಹ ಸಾಮಾಜಿಕ ಧಾರ್ಮಿಕ ಕೆಲಸಗಳನ್ನು ರಾಜೇಂದ್ರ ಚಕ್ಕೇರ ಎಂಬ ವ್ಯಕ್ತಿ ಏಕಾಂಗಿಯಾಗಿ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ. ಮುನ್ನೂರಕ್ಕೂ ಅಧಿಕ ಸಂಖ್ಯೆಯ ಗೋವುಗಳನ್ನು ಹೊಂದಿರುವ ಕಾಮಧೇನು ಗೋಶಾಲೆಗೆ ದಾನಿಗಳ ಸಹಕಾರ ಅಗತ್ಯವಿದೆ. ಗೋ ಪ್ರೇಮಿಗಳು ಮತ್ತು ಜನರು ಇವರ ಕೆಲಸಕ್ಕೆ ಹೆಚ್ಚಿನ ಸಹಕಾರವನ್ನು ನೀಡಿ ಗೋಮಾತೆಯ ಅನುಗ್ರಹಕ್ಕೆ ಪಾತ್ರರಾಗಬೇಕು ಎಂಬುದಾಗಿ ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿದರು. ಅವರು ಸೆಪ್ಟೆಂಬರ್ 20ರಂದು ಕಾಮಧೇನು ಗೋಶಾಲಾ ಮಹಾ ಸಂಘ ಟ್ರಸ್ಟ್ […]