100 ರೂ. ಸಮೀಪಕ್ಕೆ ಅಕ್ಕಿ ಬೆಲೆ | ಸ್ಥಗಿತದತ್ತ ರೈಸ್ ಮಿಲ್‌ಗಳು – ದರ ಏರಿಕೆ ಯಾಕೆ?

ಬರಗಾಲದ ಬಿಸಿ ಹಾಗೂ ಎಲ್-ನಿನೋ ರೂಪದಲ್ಲಿ ಎದುರಾಗಿರುವ ಮುಂಗಾರಿನ ತೀವ್ರ ಅಭಾವವು ಕರ್ನಾಟಕ(Karnataka) ಸೇರಿದಂತೆ ದಕ್ಷಿಣ ಭಾರತದ ಭಾಗದ ಕೋಟ್ಯಂತರ ಜನರ ನಿತ್ಯದ ಆಹಾರ ಭದ್ರತೆಗೆ ಆತಂಕ ತಂದೊಡ್ಡಿದೆ. ರಾಜ್ಯದ ಭತ್ತದ ಕಣಜಗಳು ಬರಿದಾಗುತ್ತಿದ್ದು, ಭತ್ತದ ನಾಟಿ ಪ್ರಮಾಣದಲ್ಲಿ ದಾಖಲೆಯ ಕುಸಿತ ಕಂಡಿದೆ. ಇದರ ನೇರ ಪರಿಣಾಮವಾಗಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡಿನಲ್ಲಿ ಅಕ್ಕಿ ದರಗಳು(Rice Price) ಗಗನಕ್ಕೇರಿದ್ದು, ಗ್ರಾಹಕರ ಜೇಬಿಗೆ ತೀವ್ರ ಕತ್ತರಿ ಬಿದ್ದಿದೆ. ಒಂದೆಡೆ ಕೃಷಿಗೆ ನೀರಿಲ್ಲದೆ ರೈತರು ಕಂಗಾಲಾಗಿದ್ದರೆ, ಇನ್ನೊಂದೆಡೆ […]

ಕರ್ನಾಟಕ ಬಂದ್ ಗೊಂದಲದ ಗೂಡು – ಕನ್ನಡ ಸಂಘಟನೆಗಳ ಮಧ್ಯೆ ಮೂಡಿದ ಭಿನ್ನಮತ, ವಾಟಾಳ್ ಬಿಗಿಪಟ್ಟು

ಬೆಂಗಳೂರು: ಆಗಸ್ಟ್ 13ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ (Karnataka Bandh) ಆಚರಣೆ ವಿಚಾರದಲ್ಲಿ ಕನ್ನಡ ಪರ ಸಂಘಟನೆಗಳ(Kannada Organisation) ನಡುವೆ ತೀವ್ರ ಭಿನ್ನಾಭಿಪ್ರಾಯ ಹಾಗೂ ದ್ವಂದ್ವ ನಿಲುವು ವ್ಯಕ್ತವಾಗಿದೆ. ಬಂದ್ ನಡೆಸಲೇಬೇಕೆಂದು ವಾಟಾಳ್ ನಾಗರಾಜ್ (Vatal Nagaraj) ಪಟ್ಟು ಹಿಡಿದಿದ್ದರೆ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಪ್ರಮುಖ ಸಂಘಟನೆಗಳು ಹಿಂದೆ ಸರಿದಿರುವುದರಿಂದ ಬಂದ್ ಯಶಸ್ಸಿನ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಈಗ ಬಂದ್ ಯಾಕೆ?ತಮಿಳುನಾಡು (Tamil Nadu) ಕ್ಯಾತೆಗೆ ಈಗಾಗಲೇ 10 ಟಿಎಂಸಿಗೂ ಹೆಚ್ಚು ನೀರು ಹರಿಸಲಾಗಿದ್ದು, ಕೇಳಿದ್ದಕ್ಕಿಂತ […]

ಸಿದ್ಧಿ ಕ್ರಿಯೇಟಿವ್ ಸ್ಕಿಲ್ಸ್ ಅಕಾಡೆಮಿಯಲ್ಲಿ ಆಟೀಡೊಂಜಿ ದಿನಾಚರಣೆ

ಉಡುಪಿ, ಆಗಸ್ಟ್: ಸಿದ್ಧಿ ಕ್ರಿಯೇಟಿವ್ ಸ್ಕಿಲ್ಸ್ ಅಕಾಡೆಮಿಯಲ್ಲಿ ಸೋಮವಾರ ಆಟೀಡೊಂಜಿ ದಿನವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಅಕಾಡೆಮಿಯ ಹಳೆಯ ಹಾಗೂ ಪ್ರಸ್ತುತ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ, ತಮ್ಮ ಮನೆಗಳಿಂದಲೇ ಶುಚಿ ಮತ್ತು ರುಚಿಯಾಗಿ ತಯಾರಿಸಿದ 39 ಬಗೆಯ ಸಾಂಪ್ರದಾಯಿಕ ಆಟಿ ತಿಂಗಳ ಖಾದ್ಯಗಳನ್ನು ತಂದು ಎಲ್ಲರೊಂದಿಗೆ ಹಂಚಿಕೊಂಡು ಸವಿದರು.ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಶುಭ ಹಾರೈಸಿದರು. ವಿದ್ಯಾರ್ಥಿಗಳು ಆಗಮಿಸಿದ ಅತಿಥಿಗಳು ಹಾಗೂ ಸಹಪಾಠಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.ಆಟಿ ತಿಂಗಳ ಸಾಂಪ್ರದಾಯಿಕತೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಹುಲಿ–ಕುರಿ, […]