ಬಲ್ಲಾಲ್ ಮೊಬೈಲ್ಸ್:ಒಪ್ಪೋ ರೇನೋ 16 ಬಿಡುಗಡೆಯದ ಮೊದಲ ದಿನವೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ

ಉಡುಪಿ:ಕರಾವಳಿಯ ಹೆಸರಾಂತ ಮೊಬೈಲ್ ಮಳಿಗೆ ಬಲ್ಲಾಳ ಮೊಬೈಲ್ಸ್ನಲ್ಲಿ ಒಪ್ಪೋ ರೇನೋ ೧೬ ಬಿಡುಗಡೆಯದ ಮೊದಲ ದಿನವೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಹೊಸ ಪೀಳಿಗೆಗಾಗಿ ಟ್ರೆಂಡ್-ಸೆಟ್ಟಿಂಗ್ AI ಕ್ಯಾಮೆರಾ Reno16 ನಲ್ಲಿ ಅತ್ಯುತ್ತಮ ಕ್ಯಾಮೆರಾ ಫೀಚರ್‌ಗಳಿವೆ. ಇದರಲ್ಲಿ 50MP ಮುಖ್ಯ ಕ್ಯಾಮೆರಾ, 100 ಡಿಗ್ರಿ ಫೀಲ್ಡ್ ಆಫ್ ವ್ಯೂ ಇರುವ 50MP ಅಲ್ಟ್ರಾ-ವೈಡ್ ಸೆಲ್ಫಿ ಕ್ಯಾಮೆರಾ ಮತ್ತು 50MP ಅಲ್ಟ್ರಾ-ವೈಡ್ ಕ್ಯಾಮೆರಾ ಇವೆ. ಕಡಿಮೆ ಬೆಳಕಿನಲ್ಲೂ ಸ್ಪಷ್ಟವಾದ ಫೋಟೋಗಳಿಗಾಗಿ ಡ್ಯುಯಲ್ ಫ್ಲ್ಯಾಶ್ ಸಿಸ್ಟಮ್ ಇದೆ. Reno16c ಮಾದರಿಯಲ್ಲೂ […]