ಉಡುಪಿ – ಮಂಗಳೂರಿನ ರಿಟೈಲ್ ಗ್ರೂಪ್ ನಲ್ಲಿ ಉದ್ಯೋಗವಕಾಶ!

ಉಡುಪಿ:ಉಡುಪಿ ಮತ್ತು ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ರಿಟೇಲ್ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು : 🔹ಅಕೌಂಟ್ ಎಕ್ಸಿಕ್ಯೂಟಿವ್ 🔹ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ 🔹ಆಫೀಸ್ ಸ್ಟಾಫ್ 🔹 ಆಪರೇಷನ್ ಎಕ್ಸಿಕ್ಯೂಟಿವ್ 🔹ಸೇಲ್ಸ್ ಎಕ್ಸಿಕ್ಯೂಟಿವ್ 🔹ಗ್ರಾಫಿಕ್ ಡಿಸೈನರ್ / ವಿಡಿಯೋ ಎಡಿಟರ್ ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:📞9632298960📞 6360343209

ಉಡುಪಿ ಬನ್ನಂಜೆ ಶ್ರೀ ಶನಿ ಕ್ಷೇತ್ರ: ಚಂದ್ರ ಮಂಡಲದ ರಥೋತ್ಸವ ವೈಭವ.

ಉಡುಪಿ: ಉಡುಪಿ ಬನ್ನಂಜೆ ಶ್ರೀ ಶನಿ ಕ್ಷೇತ್ರದಲ್ಲಿ ನೆಲೆ ನಿಂತಿರುವ ಶ್ರೀ ಶನಿ ದೇವರ 23 ಅಡಿ ಎತ್ತರದ ಏಕಶಿಲಾ ವಿಗ್ರಹದ ಸನ್ನಿಧಿಯಲ್ಲಿ ಪೂಜ್ಯ ಶ್ರೀ ಬನ್ನಂಜೆ ರಾಘವೇಂದ್ರ ತೀರ್ಥ ಶ್ರೀಪಾದರ ಶುಭ ಆಶೀರ್ವಾದದೊಂದಿಗೆ ಚಂದ್ರ ಮಂಡಲದ ರಥೋತ್ಸವ ಅದ್ದೂರಿಯಾಗಿ ನಡೆಯಿತು. ಕೊರಂಗ್ರಪಾಡಿ ಕುಮಾರಗುರು ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಶ್ರೀ ರಾಮ ವಿಠಲ್ ಹಾಗೂ ಶ್ರೀ ಶನೈಶ್ವರಸ್ವಾಮೀ ಸನ್ನಿಧಿಯಲ್ಲಿ ಶ್ರೀ ಶನೈಶ್ವರ ದೇವರ ರಥೋತ್ಸವದಲ್ಲಿ ಕೊಳಲುವಾದನ, ಮಂಗಳವಾದ್ಯ, ಚಂಡೆವಾದನ ದೊಂದಿಗೆ ನೆಡೆಯಿತು. ಸಾವಿರಾರು […]

ಡಾ.ಟಿ.ಶ್ಯಾಮ್ ಭಟ್ ಅವರಿಗೆ ತಲ್ಲೂರ್ಸ್ ಯಕ್ಷರತ್ನ ಪ್ರಶಸ್ತಿ ಪ್ರದಾನ

ಉಡುಪಿ: ಕಲೆಯ ಬೆಳವಣಿಗೆಗೆ ಕಲೆಯನ್ನು ಅಸ್ವಾದಿಸುವ, ಪ್ರೋತ್ಸಾಹಿಸುವ ಪ್ರೇಕ್ಷಕರು ಬೇಕು. ಉತ್ತಮ ರಂಗಭೂಮಿ ಕಲಾವಿದರಿದ್ದರೆ ಕಲೆಯ ಬೆಳವಣಿಗೆ ಸಾಧ್ಯ ಎಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ.ಶ್ಯಾಮ್ ಭಟ್ ಹೇಳಿದರು. ಅವರು ಭಾನುವಾರ ಎಂಜಿಎo ಕಾಲೇಜಿನಲ್ಲಿ ರಂಗಭೂಮಿ ಉಡುಪಿ ಆಶ್ರಯದಲ್ಲಿ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಪರಿಷತ್ ಉಡುಪಿಯ ಸಹಭಾಗಿತ್ವದಲ್ಲಿ ನಡೆಯುತ್ತಿರುವ ದಕ್ಷಿಣ ಮಧ್ಯ ಭಾರತದ ರಾಜ್ಯಗಳ ಜಾನಪದ ಉತ್ಸವದ ಸಮಾರೋಪ ಸಮಾರಂಭದಲ್ಲಿ ಯಕ್ಷಗಾನ ಕಲೆಗೆ ನೀಡಿದ ಅನುಪಮ […]

ಉಡುಪಿ:ಮಾ.6 ರಂದು ಇಂಚರ ಸರ್ಜಿಕಲ್ ಕ್ಲಿನಿಕ್ ನಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ

ಉಡುಪಿ:ಶ್ರೀ ವೈ ಎಲ್ ಎನ್ ಜ್ಯೋತಿಷ್ಕ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ಇಂಚರ ಸರ್ಜಿಕಲ್ ಕ್ಲಿನಿಕ್ ಉಡುಪಿ ಇವರ ವತಿಯಿಂದ ಮಾ.6 ರಂದು ವಿಶ್ವ ಕ್ಯಾನ್ಸರ್ ದಿನಾಚರಣೆ ಹಾಗೂ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯರಲ್ಲಿ ಕ್ಯಾನ್ಸರ್ ಎಂಬ ವಿಷಯದ ಬಗ್ಗೆ ಮಾಹಿತಿ ಶಿಬಿರವನ್ನು ಏರ್ಪಡಿಸಲಾಗಿತ್ತು. ತಜ್ಞ ವೈದ್ಯರಾದ ಡಾ|ಸುದರ್ಶನ್ ರಾವ್ ಇವರು ಮಹಿಳೆಯಲ್ಲಿ ಬರುವ ಕ್ಯಾನ್ಸರ್ ಗಳಾದ ಸ್ತನ ಹಾಗೂ ಗರ್ಭಕೋಶ ಹಾಗೂ ಅಂಡಾಶಯದ ಕ್ಯಾನ್ಸರ್ ಗಳ ಬಗ್ಗೆ ಹಾಗೂ ಅದನ್ನು ತಡೆಗಟ್ಟುವ ಬಗ್ಗೆ ಹಾಗೂ ಶೀಘ್ರವಾಗಿ […]

ಮಣಿಪಾಲದಲ್ಲಿ ಟಿಮೋರಾ ಪ್ರೀಸ್ಕೂಲ್ ಸಮರ್ ಕ್ಯಾಂಪ್: ಏ.1ರಿಂದ ಏ. 30ರವರೆಗೆ ಮಕ್ಕಳಿಗೆ ವಿವಿಧ ಚಟುವಟಿಕೆಗಳು ಆರಂಭ

ಉಡುಪಿ: ಮಣಿಪಾಲದಲ್ಲಿರುವ ಟಿಮೋರಾ ಪ್ರೀಸ್ಕೂಲ್ ವತಿಯಿಂದ “ಸಮರ್ ಕ್ಯಾಂಪ್ 2026” ಕಾರ್ಯಕ್ರಮವನ್ನು ಏಪ್ರಿಲ್ 1ರಿಂದ ಏಪ್ರಿಲ್ 30ರವರೆಗೆ ಆಯೋಜಿಸಲಾಗಿದೆ. ಈ ಸಮರ್ ಕ್ಯಾಂಪ್‌ನಲ್ಲಿ ಮಕ್ಕಳಿಗೆ ಮನರಂಜನೆಯ ಜೊತೆಗೆ ಕಲಿಕೆ ಮತ್ತು ಸೃಜನಾತ್ಮಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕ್ಯಾಂಪ್‌ನಲ್ಲಿ ಆರ್ಟ್ & ಕ್ರಾಫ್ಟ್, ಡ್ಯಾನ್ಸ್, ಜುಂಬಾ, ಯೋಗ, ಹೆಲ್ತಿ ಬೈಟ್ ಚಾಟ್, ರೈನ್‌ಫಾರೆಸ್ಟ್ ಜಾರ್ ತಯಾರಿ, ಜನಪದ ಕಥೆಗಳು, ಬರ್ಡ್ ಫೀಡರ್ ತಯಾರಿ, ವಿಜ್ಞಾನ ಪ್ರಯೋಗಗಳು ಮತ್ತು ಪಿಕಲ್ ಮೇಕಿಂಗ್ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ. ಈ ಕ್ಯಾಂಪ್‌ಗೆ […]