ಉಡುಪಿ:ಶುಲ್ಕ ಮರುಪಾವತಿ : ಜ. 30 ರ ವರೆಗೆ ಮಾಹಿತಿ ಅಪ್‌ಡೇಟ್‌ಗೆ ಅವಕಾಶ

ಉಡುಪಿ : 2020-21, 2021-22, 2022-23, 2023-24, 2024-25 ಹಾಗೂ 2025-26 ನೇ ಸಾಲಿನ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕಾಗಿ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿರುವ ಕೆಲವೊಂದು ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಸೀಡ್ ಮಾಡಿಕೊಳ್ಳದೇ ಇರುವುದರಿಂದ, ವಿದ್ಯಾರ್ಥಿಗಳ ಶೈಕ್ಷಣಿಕ ದತ್ತಾಂಶದಲ್ಲಿ ಹಾಗೂ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ನಮೂದಿಸಿರುವ ಹೆಸರಿಗೂ ವ್ಯತ್ಯಾಸವಿರುವುದರಿಂದ, ಕೌನ್ಸಿಲಿಂಗ್ ಕೋರ್ಸ್ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕೌನ್ಸಿಲಿಂಗ್ ದತ್ತಾಂಶ ನಮೂದಿಸದೇ ಇರುವುದರಿಂದ ಹಾಗೂ […]

ಮಂದಾರ್ತಿ: ನ್ಯೂ ಶ್ರೀ ಕಾಳಿಕಾಂಬಾ ಜುವೆಲ್ಲರ್ಸ್‌ನಲ್ಲಿ ಉದ್ಯೋಗಾವಕಾಶ

ಮಂದಾರ್ತಿ: ಶ್ರೀ ಕಾಳಿಕಾಂಬಾ ಜುವೆಲ್ಲರ್ಸ್‌ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: 🔹ಅಕೌಂಟೆಂಟ್ 🔹ಸೇಲ್ಸ್ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:📍 ದುರ್ಗಾಪರಮೇಶ್ವರಿ ವಾಣಿಜ್ಯ ಸಂಕೀರ್ಣ ಮಂದಾರ್ತಿ ಉಡುಪಿ📞 94482 96769 | 99008 00537