ಉಡುಪಿ ಫುಡ್ ಕಾರ್ನಿವಲ್: ಇಂದು ಕೊನೆಯ ದಿನ

ಉಡುಪಿ:ಅಜ್ಜರಕಾಡು ಪಾರ್ಕ್‌ನಲ್ಲಿ ನಡೆಯುತ್ತಿರುವ ಫುಡ್ ಕಾರ್ನಿವಲ್‌ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದ್ದು,ಇಂದು ಕೊನೆಯ ದಿನವಾಗಿದೆ. ವಿವಿಧ ಫುಡ್ ಟ್ರಕ್‌ಗಳು, ವಿಶಿಷ್ಟ ಭೋಜನ ಪದಾರ್ಥಗಳು ಮತ್ತು ಮನರಂಜನಾ ಕಾರ್ಯಕ್ರಮಗಳೊಂದಿಗೆ ಆಯೋಜನೆ ವಿಶೇಷ ಆಕರ್ಷಣೆಯಾಗಿದ್ದು, ಇಂದು ರಾತ್ರಿ 10 ಗಂಟೆವರೆಗೆ ಸಂದರ್ಶಿಸಲು ಅವಕಾಶ ಇದೆ. ಉಡುಪಿ ಪವರ್ (Platform of Women Entrepreneurs) ಸಂಘಟನೆ ಈ ಕಾರ್ನಿವಲ್‌ನ್ನು ಆಯೋಜಿಸಿದ್ದು, ಕುಟುಂಬ ಸಮೇತ ಭೇಟಿ ನೀಡುತ್ತಿರುವವರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಉಡುಪಿ: ಮಲ್ಹಾರ್ ಫ್ಯಾಷನ್ ಮೇಳ 2026: ಇಂದು ಕೊನೆಯ ದಿನ

ಉಡುಪಿ:ಮಲ್ಹಾರ್ ಫ್ಯಾಷನ್ ಮೇಳ 2026 ಹಾಗೂ ಬೃಹತ್ ಮಾರಾಟವು ಬೆಳಿಗ್ಗೆ 11:00 ರಿಂದ ರಾತ್ರಿ 8:30 ರವರೆಗೆ ಡಯಾನಾ ಹೋಟೆಲ್ ಜೋಡುಕಟ್ಟೆ ರಸ್ತೆ ಉಡುಪಿಯಲ್ಲಿ ನಡೆಯಲಿದ್ದು ಇಂದು ಕೊನೆಯ ದಿನವಾಗಿದೆ. ಇಲ್ಲಿ ಬ್ರಾಂಡೆಡ್ ಸೀರೆಗಳು, ಸಲ್ವಾರ್‌ಗಳು,ಕುರ್ಥಿಗಳು, ಪರ್ಫ್ಯೂಮ್ ಗಳು, ಮಫಿನ್ ಕೇಕ್‌ಗಳು,ಬ್ಯಾಗ್‌ಗಳು,ಬೆಡ್ ಶೀಟ್‌ಗಳು ಹೀಗೆ ಹಲವಾರು ಬ್ರ್ಯಾಂಡೆಡ್ ವಸ್ತುಗಳು ಸಿಗಲಿವೆ. ಮೊದಲ ಬಾರಿಗೆ ಎಲ್ಲಾ ಬ್ರಾಂಡೆಡ್ ಸಲ್ವಾರ್‌ಗಳು ಸೀರೆಗಳು ಕೇಕ್ ಮಫಿನ್ ಪರ್ಫ್ಯೂಮ್‌ಗಳ ಫ್ಯಾಷನ್ ಪರಿಕರಗಳ ಮೇಲೆ ಸಮಂಜಸವಾದ ಬೆಲೆ ಸಿಗಲಿದೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ […]