ಉಡುಪಿ:Brown Wood ಫರ್ನೀಚರ್ ಮತ್ತು ಎಲೆಕ್ಟ್ರಾನಿಕ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:Brown Wood ಫರ್ನೀಚರ್ ಮತ್ತು ಎಲೆಕ್ಟ್ರಾನಿಕ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.ಸಂದರ್ಶನವು ಸಮಯ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 01.00 ರವರೆಗೆ ಸುರಭಿ ಕಮಲ, ಬ್ರಹ್ಮಗಿರಿ, ಅಂಬಲಪಾಡಿ ಬೈಪಾಸ್ ಹತ್ತಿರ, ಉಡುಪಿಯಲ್ಲಿ ನಡೆಯಲಿರುವುದು. ಉಡುಪಿ: 🔹ಸ್ಟೋರ್ ಮ್ಯಾನೇಜರ್-1🔹ಸೇಲ್ಸ್ ಎಕ್ಸಿಕ್ಯೂಟಿವ್-2 ಕುಮಟಾ: 🔹ಸೇಲ್ಸ್ ಎಕ್ಸಿಕ್ಯೂಟಿವ್-3 ಅಂಕೋಲಾ: 🔹ಸ್ಟೋರ್ ಮ್ಯಾನೇಜರ್-1🔹ಫ್ಲೋರ್ ಮ್ಯಾನೇಜರ್-1🔹ಅಕೌಂಟ್ ಎಕ್ಸಿಕ್ಯೂಟಿವ್ -1🔹ಸೇಲ್ಸ್ ಎಕ್ಸಿಕ್ಯೂಟಿವ್-3🔹ಆಫೀಸ್ ಅಸಿಸ್ಟೆಂಟ್-2 ಶಿರಸಿ: 🔹ಸೇಲ್ಸ್ ಎಕ್ಸಿಕ್ಯೂಟಿವ್ -2 ದಾಂಡೇಲಿ: 🔹ಸೇಲ್ಸ್ ಎಕ್ಸಿಕ್ಯೂಟಿವ್-2 ಫರ್ನೀಚರ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಅನುಭವ ಇದ್ದವರಿಗೆ ಮೊದಲ ಆದ್ಯತೆ. […]

ರೈಲು ಸಾರಿಗೆಗೆ ಟ್ವಿಸ್ಟ್ ಕೊಡಲಿದೆ ಈ ಹೈಡ್ರೋಜನ್ ಚಾಲಿತ ರೈಲು:ಶೀಘ್ರದಲ್ಲಿ ಭಾರತದಲ್ಲಿ ಸಂಚಾರ ಶುರು ಮಾಡೋ ಈ ರೈಲಲ್ಲಿ ಏನೇನಿದೆ?

ರೈಲು ತಂತ್ರಜ್ಞಾನದಲ್ಲಿ ಭಾರತ ಮತ್ತೊಂದು ಮಹತ್ವದ ಸಾಧನೆಗೆ ಸಜ್ಜಾಗಿದೆ. ವಿಶ್ವದ ಅಗ್ರಗಣ್ಯ ರೈಲು ರಾಷ್ಟ್ರಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ದೇಶದ ಮೊದಲ ಹಾಗೂ ವಿಶ್ವದ ಅತಿ ಉದ್ದದ ಹೈಡ್ರೋಜನ್ ಚಾಲಿತ ರೈಲು ಶೀಘ್ರದಲ್ಲೇ ಸಂಚಾರ ಆರಂಭಿಸಲಿದೆ. ಶಬ್ದ ಮತ್ತು ಮಾಲಿನ್ಯವಿಲ್ಲದ ಈ ರೈಲು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಗೆ ಹೊಸ ದಿಕ್ಕು ನೀಡಲಿದೆ. ಈ ಹೈಡ್ರೋಜನ್ ರೈಲು ಹರಿಯಾಣದ ಜಿಂದ್–ಸೋನಿಪತ್ ಮಾರ್ಗದಲ್ಲಿ ಪ್ರಥಮವಾಗಿ ಸಂಚರಿಸಲಿದೆ. ಗಂಟೆಗೆ 110 ರಿಂದ 140 ಕಿಲೋಮೀಟರ್ ವೇಗದಲ್ಲಿ […]

ದೆಂದೂರುಕಟ್ಟೆ: ‘ಸಾದ್ವಿ ಮಾಧ್ವಿ ಪಾಠಶಾಲಾ’ ಭೂಮಿಪೂಜೆ

ಉಡುಪಿ: ಪಲಿಮಾರು ಮಠದ ಯೋಗ ದೀಪಿಕಾ ಆಶ್ರಯದಲ್ಲಿ ದೆಂದೂರುಕಟ್ಟೆಯಲ್ಲಿ ನಿರ್ಮಾಣವಾಗಲಿರುವ ‘ಸಾದ್ವಿ ಮಾಧ್ವಿ ಪಾಠಶಾಲಾ’ ವಸತಿ ಶಾಲೆಯ ಭೂಮಿಪೂಜೆಯನ್ನು ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ನೆರವೇರಿಸಿದರು. ಬಳಿಕ ಮಾತನಾಡಿದ ಪಲಿಮಾರು ಶ್ರೀಪಾದರು, ಒಂದು ಹೆಣ್ಣು ಸುಶಿಕ್ಷಿತಳಾದರೆ ಇಡೀ ಸಮಾಜ ಸುಸಂಸ್ಕೃತವಾಗುತ್ತದೆ. ಹಾಗಾಗಿ ಹೆಣ್ಣುಮಕ್ಕಳನ್ನು ಸುಸಂಸ್ಕೃತವಾಗಿಸಬೇಕು. ಸಮಾಜದಲ್ಲಿ ಇಂದು ಬೇಕಾದಷ್ಟು ಧರ್ಮಾತೀತ ಶಾಲಾ ಸಂಸ್ಥೆಗಳಿವೆ. ಆದರೆ, ಧರ್ಮಾನ್ವಿತ ಶಾಲೆಗಳ ಸಂಖ್ಯೆ ಕಡಿಮೆ ಇದೆ. ಹಾಗಾಗಿ ನಾವು ಅಂಥ ಶಾಲೆಗಳನ್ನು ನಿರ್ಮಿಸಿ ಸನಾತನ ಸಂಸ್ಕೃತಿ ಪಸರಿಸುವ ಕೆಲಸ ಮಾಡಬೇಕಿದೆ […]

ಉಡುಪಿ:ಬ್ರಹ್ಮಾವರದ ಹೆಸರಾಂತ ರಿಕ್ರೂಟ್ ಮೆಂಟ್ ಮತ್ತು ಸ್ಟಾಫಿಂಗ್ ಕಂಪೆನಿಯಲ್ಲಿ ಉದ್ಯೋಗವಕಾಶ!

ಉಡುಪಿ:ಬ್ರಹ್ಮಾವರದ ಹೆಸರಾಂತ ರಿಕ್ರೂಟ್ ಮೆಂಟ್ ಮತ್ತು ಸ್ಟಾಫಿಂಗ್ ಕಂಪೆನಿಯಲ್ಲಿ HR ಎಕ್ಸಿಕ್ಯುಟಿವ್ (ಪುರುಷ) ಹುದ್ದೆಗೆ ನೇಮಕಾತಿ ನಡೆಯಲಿದೆ. ಅರ್ಹತೆಗಳು: ▪ ರಿಕ್ರೂಟ್ಮೆಂಟ್ ನಲ್ಲಿ ಕನಿಷ್ಠ 3 ರಿಂದ 5 ವರ್ಷಗಳ ಅನುಭವ ಹೊಂದಿರಬೇಕು.▪ ಉಡುಪಿ ಜಿಲ್ಲೆಯವರಿಗೆ ಮಾತ್ರ ಅವಕಾಶ.▪ HR Compliance ಮತ್ತು ಮ್ಯಾನೇಜ್ಮೆಂಟ್ ಬಗ್ಗೆ ಅನುಭವ ಹೊಂದಿರಬೇಕು. ಆಸಕ್ತಿ ಇರುವ ಅಭ್ಯರ್ಥಿಗಳು ಕರೆ ಮಾಡಿ ಅಥವಾ ನಿಮ್ಮ ರೆಸ್ಯೂಮ್ ಅನ್ನು ವಾಟ್ಸಾಪ್ ಮಾಡಿ.📞8217292880

ಉಡುಪಿ:ಜ.10 ಮತ್ತು 11 ರಂದು ಮಲ್ಹಾರ್ ಫ್ಯಾಷನ್ ಮೇಳ 2026

ಉಡುಪಿ: ಜ.10 ಮತ್ತು 11 ರಂದುಮಲ್ಹಾರ್ ಫ್ಯಾಷನ್ ಮೇಳ 2026 ಹಾಗೂ ಬೃಹತ್ ಮಾರಾಟವು ಬೆಳಿಗ್ಗೆ 11:00 ರಿಂದ ರಾತ್ರಿ 8:30 ರವರೆಗೆ ಡಯಾನಾ ಹೋಟೆಲ್ ಜೋಡುಕಟ್ಟೆ ರಸ್ತೆ ಉಡುಪಿಯಲ್ಲಿ ನಡೆಯಲಿದೆ. ಇಲ್ಲಿ ಬ್ರಾಂಡೆಡ್ ಸೀರೆಗಳು, ಸಲ್ವಾರ್‌ಗಳು,ಕುರ್ಥಿಗಳು, ಪರ್ಫ್ಯೂಮ್ ಗಳು, ಮಫಿನ್ ಕೇಕ್‌ಗಳು,ಬ್ಯಾಗ್‌ಗಳು,ಬೆಡ್‌ ಶೀಟ್‌ಗಳು ಹೀಗೆ ಹಲವಾರು ಬ್ರ್ಯಾಂಡೆಡ್ ವಸ್ತುಗಳು ಸಿಗಲಿವೆ. ಮೊದಲ ಬಾರಿಗೆ ಎಲ್ಲಾ ಬ್ರಾಂಡೆಡ್ ಸಲ್ವಾರ್‌ಗಳು ಸೀರೆಗಳು ಕೇಕ್ ಮಫಿನ್ ಪರ್ಫ್ಯೂಮ್‌ಗಳ ಫ್ಯಾಷನ್ ಪರಿಕರಗಳ ಮೇಲೆ ಸಮಂಜಸವಾದ ಬೆಲೆಯೊಂದಿಗೆ ಇಲ್ಲಿಗೆ ಭೇಟಿ ನೀಡಿ.