ಉಡುಪಿ:ಶೀರೂರು ಮಠದ ಪರ್ಯಾಯ ಮಹೋತ್ಸವಕ್ಕೆ ವಿಶೇಷ ಸಹಕಾರ: ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ ರಮೇಶ್ ಕಾಂಚನ್

ಉಡುಪಿ : ನಗರದ ಜನವರಿ 18 ರಂದು ನಡೆಯಲಿರುವ ಶೀರೂರು ಮಠದ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ 6 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಸೇರಿದಂತೆ ನಗರದಲ್ಲಿ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡುವ ನಿಟ್ಟಿನಲ್ಲಿ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿರುವುದಕ್ಕೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್‌ ಕಾಂಚನ್ ಹರ್ಷ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳ […]

ಮಣಿಪಾಲ್ ಇಂಟಿಗ್ರೇಟೆಡ್ ಲಿವರ್ ಆ್ಯಂಡ್ ಟ್ರಾನ್ಸ್ ಪ್ಲಾಂಟ್ ಕ್ಲಿನಿಕ್ ಆರಂಭ

ಉಡುಪಿ: ಯಕೃತ್ತು(ಲಿವರ್) ಸಮಸ್ಯೆಯಿಂದ ಬಳಲುತ್ತಿರುವ ಕರಾವಳಿ ಕರ್ನಾಟಕ, ದಕ್ಷಿಣಕನ್ನಡ ಭಾಗದ ರೋಗಿಗಳಿಗೆ ಸುಸಜ್ಜಿತ ಮತ್ತು ಅತ್ಯಾಧುನಿಕ ತಂತ್ರಜ್ಞಾನದಿಂದ ಪರಿಣಾಮಕಾರಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಣಿಪಾಲ್ ಇಂಟಿಗ್ರೇಟೆಡ್ ಲಿವರ್ ಆ್ಯಂಡ್ ಟ್ರಾನ್ಸ್ ಪ್ಲಾಂಟ್ ಕ್ಲಿನಿಕ್ ಆರಂಭಿಸಲಾಗಿದ್ದು, ಪ್ರತಿ ತಿಂಗಳ ಮೊದಲ ಮಂಗಳವಾರ ಬೆಂಗಳೂರಿನ ತಜ್ಞ ವೈದ್ಯರಿಂದ ಆರೈಕೆ ಲಭ್ಯವಿದೆ ಎಂದು ಮಣಿಪಾಲ ಕೆಎಂಸಿ ಆಸ್ಪತ್ರೆ ತಿಳಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬೆಂಗಳೂರು ಮಣಿಪಾಲ ಆಸ್ಪತ್ರೆಯ ಎಚ್‌ ಪಿಬಿ ಆ್ಯಂಡ್ ಲಿವರ್ ಮತ್ತು […]

ಉಡುಪಿ: ಆಫೀಸ್ ವರ್ಕ್ ಹುದ್ದೆಗೆ ಯುವತಿಯರು ಬೇಕಾಗಿದ್ದಾರೆ.

ಉಡುಪಿ: ಉಡುಪಿ ಕಿನ್ನಿ ಮುಲ್ಕಿಯಲ್ಲಿರುವ ಪ್ರತಿಷ್ಠಿತ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಕಂಪನಿಗೆ ಆಫೀಸ್ ಕೆಲಸಕ್ಕೆ ಯುವತಿಯರು ಬೇಕಾಗಿದ್ದಾರೆ. ಆಕರ್ಷಕ ವೇತನ ಹಾಗೂ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತರು ತಮ್ಮ ರೆಸ್ಯೂಮ್ ‌ಅನ್ನು ವಾಟ್ಸಾಪ್ ಅಥವಾ ಇ-ಮೇಲ್ ಮೂಲಕ ಕಳಿಸಬಹುದು.ಮೊ: +91 98452 43328,[email protected]

ಉಡುಪಿ:ಮೂಡುಬೆಳ್ಳೆಯಲ್ಲಿ ಪರಿವರ್ತಿತ ಹಾಗೂ ಖಾತಾ ಸೈಟ್‌ಗಳು ಮಾರಾಟಕ್ಕೆ ಲಭ್ಯ

ಉಡುಪಿ:ಮೂಡುಬೆಳ್ಳೆ ಚರ್ಚ್‌ನ ಬಳಿ ಪರಿವರ್ತಿತ ಹಾಗೂ ಖಾತಾ ಸಿದ್ಧವಾದ ಸೈಟ್‌ಗಳು ಮಾರಾಟಕ್ಕೆ ಲಭ್ಯವಾಗಿವೆ. 8 ರಿಂದ 10 ಸೆಂಟ್‌ಗಳ ವಿಸ್ತೀರ್ಣದ ಈ ಸೈಟ್‌ಗಳು ವಾಸಕ್ಕೆ ಸೂಕ್ತವಾಗಿದ್ದು, ಉತ್ತಮ ಮೂಲಭೂತ ಸೌಲಭ್ಯಗಳನ್ನು ಹೊಂದಿವೆ. ವಿಶಾಲವಾದ ಪರಿವರ್ತಿತ ರಸ್ತೆ, ಪ್ರತಿಯೊಂದು ಸೈಟ್‌ಗೆ ವಿದ್ಯುತ್ ವ್ಯವಸ್ಥೆ ಹಾಗೂ ನೀರಿನ ಸರಬರಾಜು ವ್ಯವಸ್ಥೆ ಕಲ್ಪಿಸಲಾಗಿದೆ. ಈ ಸೈಟ್‌ಗಳ ಬೆಲೆ ಪ್ರತಿ ಸೆಂಟ್ಸ್ ಗೆ ₹2 ಲಕ್ಷ ಎಂದು ನಿಗದಿಪಡಿಸಲಾಗಿದೆ. ಮೂಡುಬೆಳ್ಳೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮನೆ ನಿರ್ಮಾಣ ಅಥವಾ ಭವಿಷ್ಯದ ಹೂಡಿಕೆಗೆ ಆಸಕ್ತರು […]

ಉಡುಪಿಯಲ್ಲಿ ‘ಏಂಜೆಲ್ಸ್ ಜುಂಬಾ ಆ್ಯಂಡ್ ಫಿಟ್ನೆಸ್’ ತರಗತಿಗಳು ಆರಂಭ.!

ಉಡುಪಿ:ಉಡುಪಿಯಲ್ಲಿ ‘ಏಂಜೆಲ್ಸ್ ಜುಂಬಾ ಆಂಡ್ ಫಿಟ್ನೆಸ್’ ತರಗತಿಗಳು ಶುಭಾರಂಭ ಕಂಡಿವೆ. ಆರೋಗ್ಯ, ತೂಕನಿಯಂತ್ರಣ ಮತ್ತು ದೈಹಿಕ–ಮಾನಸಿಕ ಚುರುಕುತನವನ್ನು ಉತ್ತೇಜಿಸುವ ಉದ್ದೇಶದಿಂದ ಈ ತರಗತಿಗಳನ್ನು ಆರಂಭಿಸಲಾಗಿದೆ. ಜುಂಬಾ ನೃತ್ಯಾಭ್ಯಾಸಗಳ ಮೂಲಕ ಮನರಂಜನೆಯ ಜೊತೆಗೂಡಿ ಫಿಟ್ನೆಸ್‌ ಸಾಧಿಸುವ ಅವಕಾಶವನ್ನು ಈ ಕೇಂದ್ರ ಒದಗಿಸುತ್ತದೆ. ತರಗತಿಗಳಲ್ಲಿ ಸರಿಯಾದ ವ್ಯಾಯಾಮ ವಿಧಾನ, ಮಾರ್ಗದರ್ಶನ, ಮತ್ತು ಫಲಿತಾಂಶ ಕೇಂದ್ರೀಕೃತ ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಕೇವಲ ಟೈಮ್‌ಪಾಸ್‌ ಅಲ್ಲ, ನಿಯಮಿತತೆ, ಶಿಸ್ತು ಮತ್ತು ನಿರಂತರ ಪ್ರಗತಿಗೆ ಇಲ್ಲಿ ಆದ್ಯತೆ ಸಿಗಲಿದೆ. ತರಗತಿಗಳನ್ನು ZIN ಇನ್‌ಸ್ಟ್ರಕ್ಟರ್ […]