ಉಡುಪಿ: ಅಂಬಲಪಾಡಿ ಜಂಕ್ಷನ್’ನ ಫ್ಲೈ ಓವರ್ ಕೆಳಗಡೆ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ಅನುಮತಿ.

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ ಉಡುಪಿ ಭೇಟಿಯ ಹಿನ್ನೆಲೆಯಲ್ಲಿ ಉಡುಪಿ ನಗರ ವ್ಯಾಪ್ತಿಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡುವ ಉದ್ದೇಶದಿಂದ ನವೆಂಬರ್ 15ರಿಂದ 30 ರ ವರೆಗೆ ರಾಷ್ಟ್ರೀಯ ಹೆದ್ದಾರಿ 66ರ ಅಂಬಲಪಾಡಿ ಜಂಕ್ಷನ್ ನ ಫ್ಲೈ ಓವರ್ ಕೆಳಗಡೆತಾತ್ಕಾಲಿಕವಾಗಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಆದೇಶ ಹೊರಡಿಸಿದ್ದಾರೆ.

ಉಡುಪಿ ಪ್ರೀ ಓನ್ ಡ್ ವೆಹಿಕಲ್ ಡೀಲರ್ಸ್ ಅಸೋಸಿಯೇಷನ್ ಮಹಾಸಭೆ- ಕುಟುಂಬ‌ ಸಮ್ಮಿಲನ ಕಾರ್ಯಕ್ರಮ

ಉಡುಪಿ: ಪ್ರೀ ಓನ್ ಡ್ ವಹಿಕಲ್ ಡೀಲರ್ಸ್ ಅಸೋಸಿಯೇಷನ್, ಉಡುಪಿ (pre owned vehicle dealers association Udupi) ಇದರ ಮೂರನೇ ವರ್ಷದ ವಾರ್ಷಿಕ ಮಹಾಸಭೆ ಹಾಗೂ ಕುಟುಂಬ ಸಮ್ಮಿಲನ ಕಾರ್ಯಕ್ರಮ ಉಡುಪಿ ಕರಾವಳಿ ಬೈಪಾಸ್ ಬಳಿಯ ಹೋಟೆಲ್ ರಂಜಿತಾ ಪ್ಯಾಲೇಸ್ (ಮಣಿಪಾಲ ಇನ್) ಸಭಾಂಗಣದಲ್ಲಿ ನಡೆಯಿತು. ಪ್ರೀ ಓನ್ ಡ್ ವಹಿಕಲ್ ಡೀಲರ್ಸ್ ಅಸೋಸಿಯೇಷನ್ ಉಡುಪಿ ಇದರ ಅಧ್ಯಕ್ಷರಾದ ಮೊಹಮ್ಮದ್ ಅಶ್ರಫ್ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ಜರುಗಿತು. ಕಾರ್ಯದರ್ಶಿ ಉದಯ್ ಕಿರಣ್ ಅವರು ವರದಿ ಮಂಡಿಸಿದರು. […]

ಉಡುಪಿ: ನ.20 ರಂದು ಸ್ವಾಧೀನಪಡಿಸಿಕೊಂಡ ವಾಹನಗಳ ಹರಾಜು

ಉಡುಪಿ: ಶಿರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ವಿವಿಧ ಪ್ರಕರಣಗಳಲ್ಲಿ ಸ್ವಾಧೀನಪಡಿಸಿಕೊಳ್ಳಲಾದ ಕೆ.ಎ20 ಝಡ್ 0711 ಐ20 ಸ್ಪೋಟ್ಜ್ 1.2 ಬಿಎಸ್4 ಹುಂಡೈ ಮೋಟಾರ್ ಕಾರ್, ಕೆ.ಎ 20 ಇಜಿ 4113 ಆಕ್ಸೆಸ್ 125 ಬಿಎಸ್3 ಸುಝುಕಿ ಮೋಟಾರ್ ಸೈಕಲ್, ಕೆ.ಎ 20 ಡಿ 5558 ಅಪೆ ಸಿಟಿ ಎಲ್‌ಪಿಜಿ 200 ಪಾಸ್ ಪಿಯಾಜಿಯೋ ವೆಹಿಕಲ್ ಹಾಗೂ ಕೆಎ 20 ಇಎಮ್ 0427 ಟಿವಿಎಸ್ ಜುಪಿಟರ್ ವಾಹನಗಳ ವಾರೀಸುದಾರರು ಈವರೆಗೂ ತಮ್ಮ ವಶಕ್ಕೆ ಪಡೆಯದೇ ಇರುವ ಹಿನ್ನೆಲೆ, ನ್ಯಾಯಾಲಯದ […]

ಮಣಿಪಾಲ: ಮಕ್ಕಳ ದಿನಾಚರಣೆ ಪ್ರಯುಕ್ತ ರಸಪ್ರಶ್ನೆ ಸ್ಪರ್ಧೆ.

ಮಣಿಪಾಲ: 2025ರ ಮಕ್ಕಳ ದಿನಾಚರಣೆಯ ಅಂಗವಾಗಿ ಶ್ರೀ ಶಾರದಾ ತರಬೇತಿ ಕೇಂದ್ರ ಮಣಿಪಾಲವು ಯಾ! ಸುಲಭ ಸೂತ್ರದ ಸಹಯೋಗದೊಂದಿಗೆ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿತು. ಗುಂಪು 1, ಗುಂಪು 2, ಗುಂಪು 3 ಮತ್ತು ಗುಂಪು 4 ಎಂಬ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಯನ್ನು ನಡೆಸಲಾಯಿತು. ಪ್ರತಿ ವಿಭಾಗದಲ್ಲಿ ಸುಮಾರು 25 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದ ಅಂತಿಮ ಸ್ಪರ್ಧೆಯನ್ನು ಶನಿವಾರ ಕೇಂದ್ರದಲ್ಲಿ ನಡೆಸಲಾಯಿತು. ಶ್ರೀಮತಿ ಜ್ಯೋತಿ ಬಿ ಎಸ್, ಪ್ರಸಿದ್ಧ ಶಿಕ್ಷಕಿ, ವಿರಾಜಪೇಟೆ ಮುಖ್ಯ ಅತಿಥಿಯಾಗಿದ್ದರು. “ಸಂಖ್ಯೆಗಳ ಹಿಂದೆ […]