ಎಸ್. ಕೆ. ಗೋಲ್ಡ್‌ ಸ್ಮಿತ್‌ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಸದಸ್ಯ ಗ್ರಾಹಕರ ಸಮಾವೇಶ

ಉಡುಪಿ: ಎಸ್.ಕೆ.ಗೋಲ್ಡ್ ಸ್ಮಿತ್‌‌ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಮಂಗಳೂರು ಇದರ ವಜ್ರ ಮಹೋತ್ಸವ ಪ್ರಯುಕ್ತ ಉಡುಪಿ ಮತ್ತು ಸಂತೆಕಟ್ಟೆ-ಕಲ್ಯಾಣಪುರ ಶಾಖೆಯ ಸದಸ್ಯ ಗ್ರಾಹಕರ ಸಮಾವೇಶ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಬಾರಕೂರು-ಚೌಳಿಕೆರೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ವಾಸ್ತುಶಾಸ್ತ್ರಜ್ಞ ಬಿ. ರಾಘವೇಂದ್ರ ಭಟ್ ಮಾತನಾಡಿ, ಬದುಕಿನಲ್ಲಿ ಸಹನೆ ತಾಳ್ಮೆ ಇರಿಸಿಕೊಂಡು ವ್ಯವಹರಿಸಬೇಕು.ಆಗ ಎಲ್ಲವೂ ಸಮರ್ಪಕವಾಗಿ ಮುನ್ನಡೆಯಲಿದೆ. ಉತ್ತಮ ಸೇವೆ ನೀಡುತ್ತಾ ನಡೆಯುತ್ತಿರುವ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಪಿ. […]