ಮದುವೆಯಾದ ಬಳಿಕವೂ ಪುರುಷರು- ಮಹಿಳೆಯರು ಬೇರೆಯವರತ್ತ ಆಕರ್ಷಿತರಾಗೋದು ಯಾಕೆ?: ಇದು ಆಫ್ಟರ್ ಮ್ಯಾರೇಜ್ ಕಹಾನಿ!

ವಿವಾಹಿತ ಪುರುಷರು ಸಾಮಾನ್ಯವಾಗಿ ಪರ ಮಹಿಳೆಯರತ್ತ ಜಾಸ್ತಿ ಆಕರ್ಷಿತರಾಗುತ್ತಾರೆ. ಹಾಗೆಯೇ ವಿವಾಹಿತ ಮಹಿಳೆಯರು, ಅನ್ಯ ಪುರುಷರತ್ತ ಆಕರ್ಷಿತರಾಗುತ್ತಾರೆ  ಎನ್ನುವುದು ತುಂಬಾ ಮಂದಿಯ ಅಭಿಪ್ರಾಯ. ಇದು ಕೆಲವೊಂದು ಸಂದರ್ಭಗಳಲ್ಲಿ ಸತ್ಯವೂ ಹೌದು. ಹಾಗಂತ ಎಲ್ಲಾ ವಿವಾಹಿತ ಪುರುಷರು ಮತ್ತು ಮಹಿಳೆಯರು ಒಂದೇ ರೀತಿ ಇರುವುದಿಲ್ಲ. ಕೆಲ ಪುರುಷರು ಪತ್ನಿಗಿಂತಲೂ ಜಾಸ್ತಿ ಬೇರೆ ಮಹಿಳೆಯರ ಕುರಿತು ಆಕರ್ಷಿತರಾಗುತ್ತಾರೆ. ಪತ್ನಿಗಿಂತ ಪತಿಯೇ ಇತರ ಮಹಿಳೆಯರತ್ತ ಆಕರ್ಷಿತರಾಗೋದು ಜಾಸ್ತಿಯಂತೆ. ರಹಸ್ಯವಾಗಿ ಇತರ ಮಹಿಳೆಯರನ್ನು ನೋಡುವುದು ಮತ್ತು ಅವರತ್ತ ಆಕರ್ಷಿತರಾಗುತ್ತಾರೆ. ಎಲ್ಲರೂ ತಮ್ಮ ಹೆಂಡತಿಯನ್ನು […]

ಉಡುಪಿ:ಯುವಜನತೆ ಸಕ್ರೀಯವಾಗಿ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿ, ಸದೃಢ ಆರೋಗ್ಯ ಹೊಂದುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕರೆ

ಉಡುಪಿ: ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮನುಷ್ಯನ ದೇಹ ದೈಹಿಕವಾಗಿ ಮತ್ತು ಮಾನಸಿಕವಾಗಿ ಕ್ರಿಯಾಶೀಲರಾಗಿರುವುದರೊಂದಿಗೆ ಸದೃಢ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ. ಯುವ ಜನರು ಕ್ರೀಡೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ, ಸದೃಢ ಆರೋಗ್ಯ ಹೊಂದಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದರು. ಅವರು ಶುಕ್ರವಾರ ತೆಂಕನಿಡಿಯೂರು ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಲಯನ್ಸ್ ಕ್ಲಬ್ ಉಡುಪಿ ಹಾಗೂ […]