ಉಡುಪಿ: ಚೈನೀಸ್ ಮಾಂಜಾ ದಾರಗಳ ಮಾರಾಟ, ಬಳಕೆ ನಿಷೇಧ!

ಉಡುಪಿ: ಗಾಳಿಪಟ ಹಾರಿಸಲು ಹಾಗೂ ಮತ್ತಿತರ ಉದ್ದೇಶಕ್ಕೆ ಬಳಸುತ್ತಿದ್ದ ನೈಲಾನ್ ದಾರ ಮತ್ತು ಸಣ್ಣ ಗಾಜಿನ ಚೂರಿನಿಂದ ಲೇಪಿತವಾದ ಅಥವಾ ಇತರ ಹಾನಿಕಾರಕ ವಸ್ತುಗಳಿಂದ ತಯಾರಿಸಲಾದ ಚೈನಿಸ್ ಡೋರ್ ಅಥವಾ ಚೈನೀಸ್ ಮಾಂಜಾ ಎಂದು ಕರೆಯಲ್ಪಡುವ ದಾರಗಳ ಮಾರಾಟ ಮತ್ತು ಬಳಕೆಯನ್ನು ರಾಜ್ಯಾದ್ಯಂತ ನಿಷೇಧಿಸಿ, ಸರಕಾರ ಆದೇಶ ಹೊರಡಿಸಿರುತ್ತದೆ.ಆದ್ದರಿಂದ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಹಾಗೂ ಅಂಗಡಿ ಮಾಲಕರು ಗಾಳಿಪಟ ಹಾರಿಸಲು ಅಪಾಯಕಾರಿಯಾದಚೂಪಾಗಿರುವ ಮಾಂಜಾ, ನೈಲಾನ್, ಗಾಜು ಅಥವಾ ಲೋಹದಿಂದ ಲೇಪಿತವಾದ ಹತ್ತಿ ದಾರವನ್ನು ಬಳಕೆ ಮತ್ತು […]