ಉಡುಪಿ:ಆ.1 ರಿಂದ ಅ.5 ರವರೆಗೆ ಗೋಲ್ಡ್ ಫೆಸ್ಟಿವಲ್ ಆಯೋಜನೆ

ಉಡುಪಿ:ರಾಜ್ಯ ಜುವೆಲರ್ಸ್ ಫೆಡರೇಶನ್ ಆ.1ರಿಂದ ಅ.5ರವರೆಗೆ ರಾಜ್ಯಾದ್ಯಂತ ಗೋಲ್ಡ್ ಫೆಸ್ಟಿವಲ್ ಆಯೋಜಿಸಿದ್ದು, ಈ ಬಗ್ಗೆ ಪೂರ್ವಭಾವಿ ಸಭೆ ಕಲ್ಲಂಕ ಬಳಿಯ ಓಶನ್ ಪರ್ಲ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಈ ಅವಧಿಯಲ್ಲಿ ಭಾಗವಹಿಸುವ ಎಲ್ಲ ಜುವೆಲರಿಗಳಲ್ಲಿ ಚಿನ್ನ ಬೆಳ್ಳಿ ಖರೀದಿಸುವ ಗ್ರಾಹಕರಿಗೆ ಕೂಪನ್‌ಗಳನ್ನು ನೀಡಲಾಗುತ್ತಿದೆ. ಅವುಗಳಿಗೆ 1 ಕೆಜಿ ಚಿನ್ನ 5 ಕೆಜಿ ಬೆಳ್ಳಿಯ ಬಂಪರ್ ಬಹುಮಾನ, 100 ವಜ್ರದ ಉಂಗುರ, 1 ವಜ್ರದ ನೆಕ್ಲಸ್ ಹಾಗೂ ಇನ್ನೂ ಹಲವು ಚಿನ್ನ ಬೆಳ್ಳಿಯ ಬಹುಮಾನಗಳು ಸೇರಿ ಸುಮಾರು 2 […]
ಉಡುಪಿ, ಮಂಗಳೂರು ಭಾಗದ ಸ್ಟಾರ್ಟ್ ಅಪ್ ಕಂಪೆನಿಗಳ ಬೆಳವಣಿಗೆಗೆ ವಿಶೇಷ ಪ್ರೋತ್ಸಾಹ ನೀಡುವಂತೆ ಕೇಂದ್ರ ಹಣಕಾಸು ಸಚಿವರಿಗೆ ಮನವಿ.

ಉಡುಪಿ: ಉಡುಪಿ-ಮಂಗಳೂರಿನಲ್ಲಿ ಪ್ರಾರಂಭಗೊಂಡಿರುವ ಅನೇಕ ಸ್ಟಾರ್ಟ್ಅಪ್ ಕಂಪನಿಗಳ ಬೆಳವಣಿಗೆಗೆ ಅನುಕೂಲಕರ ನಿಯಮ ರೂಪಿಸಿ ಕೇಂದ್ರ ಬಜೆಟ್ ನಲ್ಲಿ ಅವಕಾಶ ಕಲ್ಪಿಸುವ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸ್ಟಾರ್ಟ್ ಅಪ್ ಕಂಪೆನಿಗಳಿಗೆ ವಿಶೇಷ ಪ್ರೋತ್ಸಾಹ ನೀಡಬೇಕೆಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಶನಿವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರಿಗೆ ಮನವಿ ಮಾಡಿದರು. ಉಡುಪಿ-ಮಂಗಳೂರು ಭಾಗದಲ್ಲಿ 25 ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳ ಮೂಲಕ 15,000 ಕ್ಕೂ ಅಧಿಕ ಇಂಜಿನಿಯರ್ ಗಳನ್ನು 150 ಕ್ಕೂ […]
ಉಡುಪಿಯ ಓಂಕಾರ್ ಫರ್ನಿಚರ್ & ಇಂಟೀರಿಯರ್ಸ್ ನಲ್ಲಿ ಮಹಾ ಮರಾಟ ಮೇಳ: ಪಡೆಯಿರಿ ಭರ್ಜರಿ ರಿಯಾಯಿತಿ.

ಉಡುಪಿ:ಉಡುಪಿಯ ಉಪ್ಪೂರು ಗ್ರಾಮ ಪಂಚಾಯತ್ ಬಳಿ, ಸಾಲ್ಮರ, ಕೊಳಲಗಿರಿ ರೋಡ್, ತೆಂಕಬೆಟ್ಟುವಿನ ಆಯುಷ್ ಕಾಂಪ್ಲೆಕ್ಸ್ ನಲ್ಲಿರುವ ಓಂಕಾರ್ ಫರ್ನಿಚರ್ & ಇಂಟೀರಿಯರ್ಸ್ ನಲ್ಲಿ ಸ್ವಾತಂತ್ರ್ಯೋತ್ಸವ, ಶ್ರೀ ಕೃಷ್ಣಾಷ್ಟಮಿ ಗಣೇಶ ಚತುರ್ಥಿಯ ಸಂಭ್ರಮದ ಪ್ರಯಕ್ತ ಮಹಾ ಮಾರಾಟ ಮೇಳ ಆರಂಭಗೊಂಡಿದೆ. ಆ.09 ರಿಂದ ಆ.31 ರವರೆಗೆ ಮಹಾಮೇಳ ನಡೆಯಲಿದೆ. ನಿಮ್ಮ ಯಾವುದೇ ಕಂಡೀಷನ್‌ನಲ್ಲಿ ಇರುವಂತಹ ಯಾವುದೇ ರೀತಿಯ ಹಳೆಯ ಸೋಪಾವನ್ನು ಕೊಟ್ಟು ಸುಮಾರು 53,000). ಬೆಲೆಬಾಳುವ ಲಕ್ಷುರಿ ಸೋಪಾವನ್ನು ಕೇವಲ 38,000/- ಕ್ಕೆ ಮನೆಗೆ ಕೊಂಡೊಯ್ಯಬಹುದು. ನಂಬಲಸಾಧ್ಯ ಕಡಿಮೆ […]