ಮಣಿಪಾಲ ಕೌಶಲ್ಯ ಅಭಿವೃದ್ದಿ ಕೇಂದ್ರ (MSDC): ವಾರ್ಷಿಕೋತ್ಸವ ಸಂಭ್ರಮ ಕಾರ್ಯಕ್ರಮ.

ಮಣಿಪಾಲ: ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕ ಅರ್ಹತೆಗಳಿಗಿಂತಲೂ ಜಾಸ್ತಿ ಕೌಶಲ್ಯಗಳು ಅಗತ್ಯವಿದೆ. ಕೌಶಲ್ಯಾಧಾರಿತ ಶಿಕ್ಷಣ ಕುರಿತು ಅಮೇರಿಕಾ, ಜಪಾನ್ ನಂತಹ ದೊಡ್ಡ ದೇಶಗಳು ಈಗಾಗಲೇ ಯೋಚಿಸಿ ಯಶಸ್ವಿಯಾಗಿದೆ. ಭಾರತದಲ್ಲಿಯೂ ಇದಕ್ಕೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ಮಣಿಪಾಲ ಕೌಶಲ್ಯ ಅಭಿವೃದ್ದಿ ಕೇಂದ್ರ (MSDC) ಹೆಜ್ಜೆ ಇಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಮಾಹೆ ವಿಶ್ವಿದ್ಯಾನಿಲಯದ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್ ಹೇಳಿದ್ದಾರೆ. ಅವರು ಇಲ್ಲಿನ ಮಣಿಪಾಲ ಕೌಶಲ್ಯ ಅಭಿವೃದ್ದಿ ಕೇಂದ್ರ MSDCಯ ವಾರ್ಷಿಕೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ […]

ಉಡುಪಿ ಡಯಾನ ಹೋಟೆಲ್ ನಲ್ಲಿ “ಫ್ಯಾಷನ್ ಮೇಳ-2025”-ಆಷಾಢ ಸೇಲ್ ಇಂದು ಕೊನೆ ದಿನ

ಉಡುಪಿ ಡಯಾನ ಹೋಟೆಲ್ ನಲ್ಲಿ ಆಯೋಜಿಸಿದ್ದ ಎರಡು ದಿನಗಳ ಫ್ಯಾಷನ್ ಮೇಳಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು.ಫ್ಯಾಷನ್ ಮೇಳ ಆಷಾಡ ಸೇಲ್ ಉಡುಪಿಯಲ್ಲಿ ಇಂದು ಕೊನೆಯ ದಿನದ ಸೇಲ್ ನಡೆಯಲಿದೆ. ಇಲ್ಲಿ ವಿವಿಧ ರೀತಿಯ ಸೀರೆಗಳು ರೂ. 1,500 -30,000 ದ ವರೆಗಿನ ಉತ್ತಮ ವಿನ್ಯಾಸ ಮತ್ತು ಗುಣಮಟ್ಟದ ಸೀರೆಗಳು ಕೈಗೆಟಕುವ ಬೆಲೆಗಳಲ್ಲಿ ಲಭ್ಯವಿದೆ. ಹೊಲಿದ ಹೊಲಿಯದ, ಉಡುಗೆ ತೊಡುಗೆ ಸಾಮಗ್ರಿಗಳು, ಸಲ್ವಾರ್, ಆಭರಣಗಳು – ಬೆಳ್ಳಿ ಆಭರಣಗಳು / ಚಿನ್ನದ ಆಭರಣಗಳು, ವಜ್ರಗಳು, ರತ್ನದ ಕಲ್ಲುಗಳು […]