ಬೈಂದೂರು: ಇಂದು (ಜು.25) ಶಾಲೆಗಳಿಗೆ ರಜೆ ಘೋಷಣೆ.

ಉಡುಪಿ: ಭಾರಿ ಮಳೆ ಹಾಗೂ ಕೆಲವು ಕಡೆ ನೆರೆ ಬಂದಿರುವುದರಿಂದ ಇಂದು (ಜು.25) ಬೈಂದೂರು ತಾಲೂಕಿನ ಅಂಗನವಾಡಿ ಪ್ರಾಥಮಿಕ ಪ್ರೌಢಶಾಲೆಗಳಿಗೆ ರಜೆ ಸಾರಲಾಗಿದೆ. ತಹಸೀಲ್ದಾರ್ ರಾಮಚಂದ್ರಪ್ಪ ಆದೇಶ ಹೊರಡಿಸಿದ್ದಾರೆ.