ಉಡುಪಿ:ಉಪ್ಪೂರು, ಸಾಲ್ಮರದಲ್ಲಿ ಪರಿವರ್ತಿತ ನಿವೇಶನ ಮಾರಾಟಕ್ಕಿದೆ

ಉಡುಪಿ: ಉಪ್ಪೂರು, ಸಾಲ್ಮರದಲ್ಲಿ 7 ಸೆಂಟ್ಸ್ ಮತ್ತು 8 ಸೆಂಟ್ಸ್ ಪರಿವರ್ತಿತ ನಿವೇಶನ ಮಾರಾಟಕ್ಕಿದೆ. ಕೊಳಲಗಿರಿಯಿಂದ ರಾಷ್ಟ್ರೀಯ ಹೆದ್ದಾರಿ ರಸ್ತೆಗೆ 100 ಮೀಟರ್ ದೂರದಲ್ಲಿದೆ.ಪ್ರತಿ ಸೆಂಟ್ಸ್‌ಗೆ 3,25,000/-.ಮಾಹಿತಿಗಾಗಿ ಕರೆ ಮಾಡಿ 📞8197035017
ಕೊಲ್ಲೂರು ದೇವಸ್ಥಾನದ ಹಣ ಸರಕಾರಕ್ಕೆ ಹೋಗಿಲ್ಲ: ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಸ್ವಷ್ಟನೆ

ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆದಾಯ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೋಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ಬಾಬು ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ಸ್ವಷ್ಟನೆ ನೀಡಿದ್ದಾರೆ.ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನವು ‘ಎ’ ವರ್ಗದ ದೇವಸ್ಥಾನವಾಗಿದ್ದು, 2023-24 ರಲ್ಲಿ ಆದಾಯ ₹68.23 ಕೋಟಿ, ವೆಚ್ಚ ₹41.63 ಕೋಟಿ ಹಾಗೂ ಉಳಿತಾಯ ₹26.59 ಕೋಟಿ ಆಗಿದೆ ಎಂದಿದ್ದಾರೆ. 2024-25 ರಲ್ಲಿ ಆದಾಯ […]
ರಾಷ್ಟ್ರೀಯ ಹೆದ್ದಾರಿಯಲ್ಲಿ ಜೀವ ಹಾನಿ ಹೆಚ್ಚಳ, ಎಚ್ಚೆತ್ತುಗೊಂಡ ಪ್ರಾಧಿಕಾರ: ಕೋಟೇಶ್ವರ-ಹೆಜಮಾಡಿ ಸರ್ವಿಸ್ ರಸ್ತೆ, ಫುಟ್ ಓವರ್ ಬ್ರಿಡ್ಜ್ ಗೆ ಒಪ್ಪಿಗೆ: ಸಂಸದ ಕೋಟ

ಉಡುಪಿ: ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ನಡೆದ ಅಪಘಾತದಲ್ಲಿ ಸಂಭವಿಸಿದ ಜೀವಹಾನಿಗಳ ಬಳಿಕ ಜನರ ಪ್ರತಿಭಟನೆಯಿಂದ ಪ್ರಾಧಿಕಾರ ಎಚ್ಚೆತ್ತುಕೊಂಡಿದ್ದು, ಇದೀಗ ರಾಷ್ಟ್ರೀಯ ಹೆದ್ದಾರಿ ಕೋಟೇಶ್ವರದಿಂದ ಪ್ರಾರಂಭಗೊಂಡು ಹೆಜಮಾಡಿವರೆಗೆ 26 ಕಿ.ಮೀ. ಸರ್ವಿಸ್ ರಸ್ತೆ ಹಾಗೂ ಮೂರು ಫುಟ್ ಓವರ್‌ಬ್ರಿಡ್ಜ್ ನಿರ್ಮಾಣಕ್ಕೆ ಅನುಮೋದನೆ ನೀಡಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. 12 ಕಡೆಗಳಲ್ಲಿ ಸರ್ವಿಸ್ ರಸ್ತೆ, 6 ಕಡೆಗಳಲ್ಲಿ ಫುಟ್‌ಓವರ್ ಬ್ರಿಡ್ಜ್‌ಗಳ ನಿರ್ಮಾಣ:ಇತ್ತಿಚೆಗೆ ಬ್ರಹ್ಮಾವರದ ಶಾಲಾ ಪರಿಸರದಲ್ಲಿ ರಸ್ತೆ ದಾಟುತಿದ್ದ ಪುಟ್ಟ ಬಾಲಕ […]
ಉಡುಪಿ:ತ್ಯಾಜ್ಯ ನೀರಿನ ಅಸಮರ್ಪಕ ವಿಲೇವಾರಿ ಕುರಿತು ಬಾಗೀದಾರರೊಂದಿಗೆ ಚರ್ಚೆ

ಉಡುಪಿ: ಉಡುಪಿ ನಗರಸಭೆಯ ವಿವಿಧ ವಾರ್ಡ್ ವ್ಯಾಪ್ತಿಯಲ್ಲಿನ ವಸತಿ ಸಮುಚ್ಚಯ/ವಾಣಿಜ್ಯ ಮಳಿಗೆಯಿಂದತ್ಯಾಜ್ಯ ನೀರನ್ನು ಮಳೆ ನೀರು ಹರಿಯುವ ಚರಂಡಿಗೆ ಬಿಡುತ್ತಿರುವುದರಿಂದ, ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆ ಹಾಗೂ ಪರಿಸರ ಮಾಲಿನ್ಯ ಉಂಟು ಮಾಡಿ ಮಲೇರಿಯಾ, ಡೆಂಗ್ಯೂ ಮುಂತಾದ ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಆಸ್ಪದ ಉಂಟು ಮಾಡುತ್ತಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಚರ್ಚಿಸುವ ಸಲುವಾಗಿ ಜುಲೈ 19 ರಂದು ಬೆಳಗ್ಗೆ 11 ಗಂಟೆಗೆ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ನಗರಸಭೆಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆಯನ್ನು ಆಯೋಜಿಸಲಾಗಿದ್ದು, ಸದ್ರಿ ಸಭೆಗೆ ವಸತಿ ಸಮುಚ್ಚಯದ […]
ಉಡುಪಿ:ಜು.19 ರಂದು ನೇರ ಸಂದರ್ಶನ

ಉಡುಪಿ: ನಗರದ ಗುಂಡಿಬೈಲು ಕಲ್ಸಂಕ-ಅAಬಾಗಿಲು ರೋಡ್‌ನ ಸಾನ್ವಿ ಟ್ರೇರ‍್ಸ್ ಇಲ್ಲಿ ವಿವಿಧ ಹುದ್ದೆಗಳಿಗೆಜುಲೈ 19 ರಂದು ಬೆಳಗ್ಗೆ 10.30 ಕ್ಕೆ ನೇರ ಸಂದರ್ಶನ ನಡೆಯಲಿದೆ. ಪಿ.ಯು.ಸಿ, ಐ.ಟಿ.ಐ ಮತ್ತು ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ಪ್ರತಿಯೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ದೂ.ಸಂಖ್ಯೆ: 8105618291, 9945856670, 8105774936 ಹಾಗೂ 9901472710 ಅನ್ನು ಕಛೇರಿ […]