ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆ: ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ಪ್ರಮಾಣ ವಚನ ಸ್ವೀಕಾರ.

ಹೆಬ್ರಿ: ಎಸ್.ಆರ್ ಪಬ್ಲಿಕ್ ಸ್ಕೂಲ್ ಹಾಗೂ ಎಸ್.ಆರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2025-26 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಎಸ್.ಆರ್ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲರಾದ ಭಗವತಿ, ಉಪಪ್ರಾಂಶುಪಾಲರಾದ ದೀಪಕ್ ಎನ್, ಎಸ್.ಆರ್. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲ್ ಆಚಾರ್ಯ, ಕೋಓರ್ಡಿನೇಟರ್ ಅಕ್ಷಿತಾ, ದೈಹಿಕ ಶಿಕ್ಷಣ ಶಿಕ್ಷಕರಾದ ಪುಂಡಲೀಕ ಮತ್ತಿತರ ಶಿಕ್ಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕನಾಗಿ ನಿತೀನ್ ಗೌಡ ಆರ್ 10ನೇ ತರಗತಿ, ವಿದ್ಯಾರ್ಥಿ […]

‘ತುಳುನಾಡು ಪ್ರಾಪರ್ಟೀಸ್’ 5ನೇ ವರ್ಷದ ಸಂಭ್ರಮ.

ಉಡುಪಿ: ‘ತುಳುನಾಡು ಪ್ರಾಪರ್ಟೀಸ್’ 5ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದ್ದು, ಇಂದು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ 5ನೇ ವರ್ಷವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮನೆ, ಜಮೀನು ಹುಡುಕುವವರಿಗೆ ಮತ್ತು ಮಾರಾಟ ಮಾಡಲು ಬಯಸುವ ಗ್ರಾಹಕರಿಗೆ ‘ತುಳುನಾಡು ಪ್ರಾಪರ್ಟೀಸ್’ ಒಂದು ನಂಬಿಕೆಯ ಸಂಸ್ಥೆಯಾಗಿದೆ. ನಿಮ್ಮ ಕನಸಿನ ಪ್ರಾಪರ್ಟಿ’ಗೆ ನಮ್ಮಿಂದ ಪೂರ್ಣ ಸೇವೆಗಳು ಲಭ್ಯವಿದೆ. ನಾವು ಯಾರು?:ತುಳುನಾಡು ಪ್ರಾಪರ್ಟೀಸ್, ಮನೆ ಅಥವಾ ಜಮೀನಿಗಾಗಿ ಹುಡುಕುವವರಿಗೆ ಮತ್ತು ಮಾರಾಟ ಮಾಡಲು ಬಯಸುವವರಿಗೆ ನಂಬಿಕೆಯ ಸೇತುವೆ. ತುಳುನಾಡು ಪ್ರಾಪರ್ಟೀಸ್ ಸಂಸ್ಥೆಯ ಎಲ್ಲಾ ಸೇವೆಗಳ ಸಂಗ್ರಹ ಮತ್ತು […]

‘ತುಳುನಾಡು ಪ್ರಾಪರ್ಟೀಸ್’ 5ನೇ ವರ್ಷದ ಸಂಭ್ರಮ.

ಉಡುಪಿ:2025 ರ ಜುಲೈ 3 ರಂದು, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ 5ನೇ ಯಶಸ್ವಿ ವರ್ಷಗಳನ್ನು ಸಂಪನ್ನಗೊಂಡಿದೆ. 🏡 ನಿಮ್ಮ ಪ್ರಾಪರ್ಟಿ ಕನಸಿಗೆ ನಮ್ಮಿಂದ ಪೂರ್ಣ ಸೇವೆ – ಒಮ್ಮೆ ಬನ್ನಿ, ಶ್ರದ್ಧೆಯಿಂದ ನೋಡಿ! ನಾವು ಯಾರು?ತುಳುನಾಡು ಪ್ರಾಪರ್ಟೀಸ್,ಮನೆ ಅಥವಾ ಜಮೀನಿಗಾಗಿ ಹುಡುಕುವವರಿಗೆ ಮತ್ತು ಮಾರಾಟ ಮಾಡಲು ಬಯಸುವವರಿಗೆ ನಂಬಿಕೆಯ ಸೇತುವೆ.ಇದೇ ನಮ್ಮ 5ನೇ ವರ್ಷ – ನೀವು ನಮ್ಮ ಯಶಸ್ಸಿನ ಭಾಗ! ನಮ್ಮ ಸೇವೆಗಳ ಸಂಪೂರ್ಣ ಪಟ್ಟಿ: ✅ ಪ್ರಾಪರ್ಟಿ ಮಾರಾಟ – ಖರೀದಿ ಸೇವೆ (Buy/Sell/Rent/ […]

ಉಡುಪಿ: ಜುಲೈ 4ರಿಂದ ಹಲಸು – ಮಾವು – ಕೃಷಿ – ಕೌಶಲ ಬೃಹತ್ ಮೇಳ

ಉಡುಪಿ: ಸಾಂಪ್ರದಾಯಿಕ ಉತ್ಪನ್ನ ಉತ್ತೇಜನ ಸಮಿತಿ, ಉಡುಪಿ ಇದರ ಆಶ್ರಯದಲ್ಲಿ ಹಲಸು – ಮಾವು – ಕೃಷಿ – ಕೌಶಲ ಬೃಹತ್ ಮೇಳವನ್ನು ಇದೇ ಜುಲೈ 4ರಿಂದ 6ರವರೆಗೆ ಉಡುಪಿ ದೊಡ್ಡಣಗುಡ್ಡೆಯ ತೋಟಗಾರಿಕಾ ಇಲಾಖೆಯ ರೈತ ಸೇವಾ ಕೇಂದ್ರದ ವಠಾರದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಚಾಲಕ ರತ್ನಾಕರ್ ಇಂದ್ರಾಳಿ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಮೇಳದಲ್ಲಿ ಕೆಂಪು ಹಲಸು, ಚಂದ್ರ ಹಲಸು, ಉಡುಪಿ ಹಲಸು, ವಿವಿಧ ತಳಿಯ ಮಾವಿನ ಹಣ್ಣುಗಳು, ಹಲಸಿನ […]

ಉಡುಪಿಯ ಪ್ಲೇಸ್ ಮೆಂಟ್ ಆಫೀಸಿಗೆ ಜನ ಬೇಕಾಗಿದ್ದಾರೆ.

ಉಡುಪಿ: ಉಡುಪಿಯ ಪ್ಲೇಸ್ ಮೆಂಟ್ ಆಫೀಸಿನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: 🔸HR ಅಸಿಸ್ಟೆಂಟ್ -1 post (ಕನಿಷ್ಠ 1 ವರ್ಷದ ಅನುಭವವಿರಬೇಕು.) 🔸ಟೆಲಿಕಾಲರ್ -2 post (Female ) ಆಸಕ್ತರು ನಿಮ್ಮ ರೆಸ್ಯೂಮ್ ಅನ್ನು ಕೆಳಗಿನ ವಾಟ್ಸಾಪ್ ನಂಬರ್ ಗೆ ಕಳುಹಿಸಿ. 📞 9663579219