ನೆಹರು ಸ್ಪೋರ್ಟ್ಸ್ ಆ್ಯಂಡ್ ಅಸೋಸಿಯೇಶನ್ ನ 35ನೇ ವಾರ್ಷಿಕೋತ್ಸವ; ಸಾಧಕರಿಗೆ, ವಿದ್ಯಾರ್ಥಿಗಳಿಗೆ ಸನ್ಮಾನ

ಉಡುಪಿ: ನೆಹರು ಸ್ಪೋರ್ಟ್ಸ್ ಆ್ಯಂಡ್ ಅಸೋಸಿಯೇಶನ್ ಅಲೆವೂರು ಇದರ 35ನೇ ವಾರ್ಷಿಕೋತ್ಸವ ಸಮಾರಂಭವು ಅಲೆವೂರು ನೆಹರು ಕ್ರೀಡಾಂಗಣದಲ್ಲಿ ಜರುಗಿತು. ಪತ್ರಕರ್ತೆ ಸುರಯ್ಯ ಅಂಜುಂ ಮಾತನಾಡಿ, ರಾಜಕೀಯವಾಗಿ ಚಾಚಾ ನೆಹರು ಅವರನ್ನು ತಿರುಚುವ ಕೆಲಸಗಳು ಆದರೂ ಕೂಡ ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಒಂದು ಸಂಘವನ್ನು ಕೇವಲ ಒಂದು ವ್ಯಕ್ತಿಯಿಂದ ಬೆಳೆಸಲು ಸಾಧ್ಯವಿಲ್ಲ. ಹತ್ತು ಕೈಗಳು ಸೇರಿದಾಗ ಮಾತ್ರ ಇಂತಹ ಸುಂದರ ಸಂಸ್ಥೆಗಳು ಬೆಳೆಯಲು ಸಾಧ್ಯ. ಈ ವೇದಿಕೆಯಲ್ಲಿ ಮಹಿಳೆಯರಿಗೆ ಗೌರವ, ಸ್ಥಾನಮಾನ ಸಿಗುತ್ತಿದೆ […]

ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆ; 8 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಸಹಕಾರ ಭಾರತಿ

ಉಡುಪಿ: ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ 8 ಸ್ಥಾನಗಳಿಗೆ ಎ.26 ರಂದು ಚುನಾವಣೆ ನಡೆಯಲಿದ್ದು, ಸಹಕಾರ ಭಾರತಿಯು 8 ಕ್ಷೇತ್ರಗಳಿಗೆ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದು ಸಹಕಾರ ಭಾರತಿಯ ಜಿಲ್ಲಾಧ್ಯಕ್ಷ ದಿನೇಶ್ ಹೆಗ್ಡೆ ಆತ್ರಾಡಿ ಹೇಳಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರಿ ಭಾರತಿ ಬೆಂಬಲದೊಂದಿಗೆ ಕುಂದಾಪುರ ಉಪವಿಭಾಗ ಕ್ಷೇತ್ರದ 7 ಸಾಮಾನ್ಯ ಸ್ಥಾನಗಳಿಗೆ ಅಭ್ಯರ್ಥಿಯಾಗಿ ಮೋಹನ್‌ದಾಸ್ ಅಡ್ಯಂತಾಯ (ಕಾರ್ಕಳ), ಭೋಜ ಪೂಜಾರಿ(ಹೆಬ್ರಿ), ಅಶೋಕ್ ರಾವ್(ಕಾಪು), ಹೆರ್ಗ ದಿನಕರ್ ಶೆಟ್ಟಿ(ಉಡುಪಿ), ಕಾಡೂರು ಸುರೇಶ್ ಶೆಟ್ಟಿ(ಕುಂದಾಪುರ), […]

ಮಣಿಪಾಲದ MSDC ಯಲ್ಲಿ ಹೊಸ ವೃತ್ತಿಪರ ಕೋರ್ಸ್ ಗೆ ಪ್ರವೇಶಾತಿ ಆರಂಭ: ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ

ಮಣಿಪಾಲ:ಇಲ್ಲಿನ ಓರೇನ್ ಇಂಟರ್ನ್ಯಾಷನಲ್ ನಲ್ಲಿರುವ MSDC Manipal skill development center (A unit of Dr.TMA Pai foundation) ನಲ್ಲಿ HYDRAFACIAL CERTIFICATION COURSE ನ ಎರಡನೆಯ ಬ್ಯಾಚ್ ನ ಪ್ರವೇಶಾತಿಗಳು ಆರಂಭಗೊಂಡಿದ್ದು, ಇದು ವೃತ್ತಿಪರ ಜಗತ್ತು ಪ್ರವೇಶಿಸಲು ಅತ್ಯುತ್ತಮ ಕೋರ್ಸ್ ಆಗಿದೆ. ಕೋರ್ಸ್ ಗೆ ಶುಲ್ಕ ರೂ 12470/ ಆಗಿ ಆಫರ್ ನಲ್ಲಿ ರೂ 7,500/ ನಲ್ಲಿ ಕೋರ್ಸ್ ತೆಗೆದುಕೊಳ್ಳಬಹುದಾಗಿದೆ. ಅಂದ ಹಾಗೆ ಈ ಆಫರ್ ಎಪ್ರಿಲ್ 30/04/2025 ರ ಮಾತ್ರ ಲಭ್ಯ. ಮಾಹಿತಿಗಾಗಿ […]

ಜೆಇಇ ಮೈನ್ಸ್ 2025 ಎರಡನೇ ಹಂತದ ಪ್ರವೇಶ ಪರೀಕ್ಷೆಯಲ್ಲಿ ಜನತಾ ಪದವಿ ಪೂರ್ವ ಕಾಲೇಜಿಗೆ 99 ಪರ್ಸಂಟೈಲ್ ಗಿಂತ ಅಧಿಕ ಅಂಕಗಳು.

ಕುಂದಾಪುರ: ರಾಷ್ಟ್ರ ಮಟ್ಟದಲ್ಲಿ ನಡೆದ ಜೆಇಇ ಮೈನ್ಸ್ ಎರಡನೇ ಹಂತದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಕಾಲೇಜು ಪ್ರಾರಂಭದ ಮೂರನೇ ವರ್ಷದಲ್ಲೇ ಅಪ್ರತಿಮ ಸಾಧನೆ ಮೆರೆದಿದ್ದಾರೆ. ಗ್ರಾಮೀಣ ಭಾಗದಲ್ಲಿ ಆರಂಭಗೊಂಡು ಶೈಕ್ಷಣಿಕ ಸಂಚಲನ ಮೂಡಿಸಿರುವ ಜನತಾ ಶಿಕ್ಷಣ ಸಂಸ್ಥೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ತರಬೇತಿ ನೀಡುತ್ತಾ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಜೆಇಇ ಮೈನ್ಸ್ 2025ರ ಎರಡನೇ ಹಂತದ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಾದ ಆಕಾಶ್ ಹೆಬ್ಬಾರ್ 99.390 ಪರ್ಸಂಟೈಲ್ ಗಿರೀಶ್ ಪೈ 99.045 ಪರ್ಸಂಟೈಲ್, […]

ಕಿನ್ನಿಮುಲ್ಕಿ ನ್ಯಾಷನಲ್ ಅಲ್ಯೂಮಿನಿಯಂ ಟ್ರೇಡರ್ಸ್’ನಲ್ಲಿ ಗೃಹ ಬಳಕೆಯ ವಸ್ತುಗಳ ಅಪಾರ ಸಂಗ್ರಹ

ಉಡುಪಿ: ಉಡುಪಿ ಕಿನ್ನಿಮುಲ್ಕಿ, ಆಲ್ಫಾ ಟವರ್, ಬಸ್ ನಿಲ್ದಾಣ ಹತ್ತಿರ ಇರುವ ನ್ಯಾಷನಲ್ ಅಲ್ಯೂಮಿನಿಯಂ ಟ್ರೇಡರ್ಸ್ ನಲ್ಲಿ ಗೃಹ ಬಳಕೆಯ ವಸ್ತುಗಳ ಅಪಾರ ಸಂಗ್ರಹವಿದೆ. ಅಲ್ಯೂಮಿನಿಯಂ ಎಕ್ಸ್ಟ್ರಾಷನ್ ವಿಂಡೋ, ವಿಭಜನಾ ಸೀಲಿಂಗ್ ವಸ್ತುಗಳು, ACP ಶೀಟ್‌ಗಳು, PVC ರಬ್ಬರ್ ಬೀಡಿಂಗ್‌ಗಳು ಅಲ್ಯೂಮಿನಿಯಂ ಗ್ರಿಲ್, PVC ಬಾಗಿಲುಗಳು ಮತ್ತು ಹಾರ್ಡ್‌ವೇರ್ ಐಟಂ ಗಳು ಲಭ್ಯವಿದೆ. ಹಾಗೂ ಗೃಹೋಪಯೋಗಿ ಉಪಕರಣಗಳಾದ ಅಲ್ಯೂಮಿನಿಯಂ ಟ್ಯೂಬ್‌ಗಳು,ಅಲ್ಯೂಮಿನಿಯಂ ಫ್ಲಾಟ್ ಪ್ಲೇಟ್ಗಳು, ಕೋನಗಳು, ಅಲ್ಯೂಮಿನಿಯಂ ರೋಲ್ ಗಳು, ಚೆಕರ್ಡ್ ಪ್ಲೇಟ್‌ಗಳು, ಅಲ್ಯೂಮಿನಿಯಂ ಗ್ರಿಲ್, ಯಂತ್ರಾಂಶಗಳು, ಸಿಲಿಕಾನ್, […]