ಉಡುಪಿ: ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ ಪ್ರಕರಣ: ತಾಯಿಯ ಗುರುತು ಪತ್ತೆ.

ಉಡುಪಿ : ಮಲ್ಪೆ ಮಸೀದಿಯ ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಮಗುವಿನ ತಾಯಿಯನ್ನು ಪತ್ತೆ ಹಚ್ಚಲಾಗಿದ್ದು, ಆಕೆಯ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.ಮಲ್ಪೆ ಜಂಕ್ಷನ್‌ನಲ್ಲಿರುವ ಜಾಮೀಯ ಮಸೀದಿಯ ಬಳಿಯ ಮಸೀದಿಗೆ ಸಂಬಂಧಿಸಿದ ಕಟ್ಟಡದಲ್ಲಿರುವ ಶೌಚಾಲಯದಲ್ಲಿ ಎ.14ರಂದು ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದ್ದು, ಶೌಚಾಲಯದ ಒಳಗಿನ ಗೋಡೆಯ ಮೇಲೆ ರಕ್ತದ ಕಲೆಗಳು ಇರುವುದು ಕಂಡು ಬಂದಿತ್ತು. ಈ ಬಗ್ಗೆ ಮಸೀದಿ ವತಿಯಿಂದ ನೀಡಿದ […]
ಉಡುಪಿ: ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಉಡುಪಿ: ಕೇಂದ್ರ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ, ಈ.ಡಿ, ಸಿ.ಬಿ.ಐ, ಐ.ಟಿ ದುರ್ಬಳಕೆ ಹಾಗೂ ವಿರೋಧ ಪಕ್ಷದ ನಾಯಕರ ಧ್ವನಿಯನ್ನು ದಮನಗೊಳಿಸುವ ಷಡ್ಯಂತ್ರದ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಆದಿಉಡುಪಿಯಲ್ಲಿರುವ ಆದಾಯ ತೆರಿಗೆ ಕಚೇರಿಯ ಮುಂಭಾಗದಲ್ಲಿ ಇಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ಧ ದಿಕ್ಕಾರ ಕೂಗಿದರು. ಆದಾಯ ತೆರಿಗೆ ಕಚೇರಿಯ ಗೇಟ್ ನ್ನು ಹತ್ತಿ ಒಳನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ತಡೆದರು. […]
1ನೇ ತರಗತಿ ಸೇರ್ಪಡೆಗೆ ಮಕ್ಕಳ ವಯೋಮಿತಿ ಸಡಿಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಹತ್ವದ ಘೋಷಣೆ.

ಬೆಂಗಳೂರು, ಏ.16: ಕರ್ನಾಟಕ ಶಿಕ್ಷಣ ಇಲಾಖೆಯು ಒಂದನೇ ತರಗತಿಗೆ ಮಕ್ಕಳ ಸೇರ್ಪಡೆಗೆ ಇರುವ ವಯೋಮಿತಿಯನ್ನು ತುಸು ಸಡಿಲಗೊಳಿಸಿದೆ. 5 ವರ್ಷ 5 ತಿಂಗಳಾಗಿದ್ದರೂ ಶಾಲೆಗೆ ಸೇರಿಸಲು ಈ ವರ್ಷ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದರು. ಎಸ್ಇಪಿ ವರದಿ ಆಧಾರದ ಮೇಲಿನ ಕಡ್ಡಾಯ 6 ವರ್ಷ ವಯೋಮಿತಿಯನ್ನು ಸಡಿಲಿಸಲಾಗಿದೆ. ಆದರೆ, ಒಂದನೇ ತರಗತಿ ಸೇರ್ಪಡೆಗೆ ಯುಕೆಜಿ ಆಗಿರಬೇಕು. ಆದರೆ, ಇದು ಈ ವರ್ಷಕ್ಕೆ ಮಾತ್ರ ಅನ್ವಯ. ಮುಂದಿನ ವರ್ಷದಿಂದ ಕಡ್ಡಾಯ ವಯೋಮಿತಿ […]
ಎ. 20ರಂದು ಮಲ್ಪೆ ಬೀಚ್‌ನಲ್ಲಿ ಕಲ್ಕೂರ ಬೀಚ್ ಫೆಸ್ಟಿವಲ್ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ

ಉಡುಪಿ: ಕಲ್ಕೂರ ರೆಫ್ರಿಜರೇಶನ್ ಮತ್ತು ಕಿಚನ್ ಇಕ್ವಿಮೆಂಟ್ಸ್ ಸಂಸ್ಥೆಯ ವತಿಯಿಂದ ಇದೇ ಎ. 20 ರಂದು ಮಲ್ಪೆ ಬೀಚ್‌ನಲ್ಲಿ ಕಲ್ಕೂರ ಬೀಚ್ ಫೆಸ್ಟಿವಲ್ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಸಂಸ್ಥೆಯ ಮಾಲೀಕ ರಂಜನ್ ಕಲ್ಕೂರ ತಿಳಿಸಿದರು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಂಸ್ಥೆಯ 40 ನೇ ವರ್ಷಾಚರಣೆ ಅಂಗವಾಗಿ ಕಲ್ಕೂರ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್‌ನ 5 ಅಪಾರ್ಟ್ಮೆಂಟ್‌ಗಳಿಗೆ ಮನೆಯ ಒಳಗಿನ ಇಂಟಿರೀಯರ್ಸ್ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಇದರಲ್ಲಿ 75 ಪ್ರಶಸ್ತಿಗಳನ್ನು ಘೊಷಿಸಿದ್ದು, ವಿಜೇತರಿಗೆ […]
ಉಡುಪಿ:ಬ್ರಹ್ಮಾವರದ ಶೆಣೈ ಹೋಂ ಪ್ರಾಡಕ್ಟ್ಸ್ ನಲ್ಲಿ ಎಲ್ಲಾ ಬಗೆಯ ಸ್ವೀಟ್ಸ್ ಗಳು, ಬಯಕೆಯ ಭಕ್ಷ್ಯಗಳು ಲಭ್ಯ.

ಉಡುಪಿ:ಬ್ರಹ್ಮಾವರದ ಶೆಣೈ ಹೋಂ ಪ್ರಾಡಕ್ಟ್ಸ್ ನಲ್ಲಿ ಎಲ್ಲಾ ಬಗೆಯ ಸ್ವೀಟ್ಸ್ ಗಳು, ಬಯಕೆಯ ಭಕ್ಷ್ಯಗಳು,ವೆಜ್ ಕ್ಯಾಟರಿಂಗ್, ಹಾಗೂ ಸಾಂಪ್ರದಾಯಿಕ ತಿನಿಸಿಗಳು ಲೈವ್ ಕೌಂಟರ್ ಎಲ್ಲವೂ ಸಿಗಲಿದೆ. ಸಾಂಪ್ರದಾಯಿಕ ತಿನಿಸುಗಳು: ಗುಳಿ ಅಪ್ಪಕಾಯಿನ್ ಪರೋಟಅಕ್ಕಿ ಮುಂಡಿಕೋಳಿ ರೊಟ್ಟಿನೀರುದೋಸೆಅಕ್ಕಿ ರೊಟ್ಟಿಅಕ್ಕಿ ಇಡ್ಲಿಕಡಬು (ಎಲೆ)ಸ್ಪಾಂಜ್ ಇಡ್ಲಿಮೂಡೆ (ಓಲಿ)ಅಕ್ಕಿ ಶಾವಿಗೆಚಿರೋಟಿ (ಪಾಯಸ)ಆಪಂ ದೋಸೆಪತ್ರೊಡೆಚಪಾತಿರುಮಾಲಿ ರೊಟ್ಟಿಜೋಳ ರೊಟ್ಟಿರಾಗಿ ರೊಟ್ಟಿರಾಗಿ ಮುದ್ದೆಕಪ್ಪ ರೊಟ್ಟಿ (ಓಡು ದೋಸೆ)ಅಕ್ಕಿ ಮಣ್ಣಿಗೋಧಿ ಮಣ್ಣಿಹಲಸಿನ ಹಣ್ಣಿನ ಕಡಬು (ಗಟ್ಟಿ)ಅರಶಿನ ಎಲೆಯ ಕಡಬು (ಗಟ್ಟಿ)ಪೂರಿ ಸ್ವೀಟ್ಸ್: ಬೂಂದಿ ಲಾಡು/ಸ್ಪೆಷಲ್ಮೈಸೂರ್‌ಪಾಕ್/ಸ್ಪೆಷಲ್ಅತ್ರಾಸಕಡ್ಲೆಬೇಳೆ ಹೋಳಿಗೆಪಂಚರತ್ನ ಕಡಿಕುಂಬಳಕಾಯಿ ಕಡಿಡಿಂಕಿ […]