ಉಡುಪಿಯಲ್ಲಿ ಮಹಿಳೆಯರಿಗೆ ಉದ್ಯೋಗಾವಕಾಶ.

ಉಡುಪಿ: ಮಹಿಳೆಯರಿಗೆ ಉಡುಪಿಯಲ್ಲಿ ಕೆಲಸ ಮಾಡಲು ಒಂದು ಸುವರ್ಣ ಅವಕಾಶವನ್ನು ಕಲ್ಪಿಸಿದೆ. ಉಡುಪಿ ರಿಲಯನ್ಸ್ ಕ್ಯಾಪಿಟಲ್ (Reliance Capital) ಗೆ ಡಿಗ್ರಿ ಆಗಿರುವ 30 ವರ್ಷ ಮೇಲ್ಪಟ್ಟ ಮಹಿಳೆಯರು ಬೇಕಾಗಿದ್ದಾರೆ. ವೇತನ: ತಿಂಗಳಿಗೆ 22,000 ದಿಂದ 32,000 ಜೊತೆಗೆ ಪಿಎಫ್, ಇಎಸ್ಐ ಹಾಗೂ ಫ್ಯಾಮಿಲಿ ಇನ್ಸೂರೆನ್ಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಕಚೇರಿ ಸಮಯ: ಬೆಳಗ್ಗೆ 9:30ರಿಂದ ಸಂಜೆ 5:30ರವರೆಗೆ.ಆಸಕ್ತರು ಕೂಡಲೆ ಸಂಪರ್ಕಿಸಿ: 9343349670

ಉಡುಪಿಯಲ್ಲಿ ‘ಸೂರ್ಯ ಭಾಗ್ಯ’: ಅವಿವಾ ಸೋಲಾರ್ ಸಲ್ಯೂಷನ್‌ನ ಹೊಸ ಹೆಜ್ಜೆ!

ಸೋಲಾರ್ ಕ್ಷೇತ್ರದಲ್ಲಿ ಕ್ರಾಂತಿ ತಂದ ಅವಿವಾ ಸ್ಮಾರ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಇದೀಗ ಉಡುಪಿಯಲ್ಲಿ ‘ಸೂರ್ಯ ಭಾಗ್ಯ’ ಎಂಬ ಹೊಸ ವ್ಯಾಪಾರ ಮತ್ತು ಸೇವಾ ಮಳಿಗೆಯ ಮೂಲಕ ಸಾರ್ವಜನಿಕರ ಸೇವೆಗೆ ಇಳಿದಿದೆ. 2005ರಲ್ಲಿ ಸ್ಥಾಪಿತವಾಗಿ 2015ರಲ್ಲಿ ಸಂಘಟಿತ ಸಂಸ್ಥೆಯಾದ ಈ ಕಂಪನಿ ಬೆಂಗಳೂರು ಆಧಾರಿತ ISO 9001:2015 ಹಾಗೂ ISO 14001:2015 ಪ್ರಮಾಣೀಕೃತ ಸಂಸ್ಥೆಯಾಗಿದ್ದು, ವಿದ್ಯುತ್ ಮತ್ತು ಎಂಬೆಡೆಡ್ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಸ್ಥಳೀಯ ವಿನ್ಯಾಸ ಮತ್ತು ತಯಾರಿಕೆಯಲ್ಲಿ ನಿಪುಣತೆ ಹೊಂದಿದೆ. ಅವಿವಾ ವಿವಿಧ ಗ್ರಾಹಕ, ಕೈಗಾರಿಕಾ ಮತ್ತು […]