MSDC ಓರೇನ್ ಇಂಟರ್ನ್ಯಾಷನಲ್’ನಲ್ಲಿ “ಹೋಳಿ ಸ್ಪ್ಲಾಶ್ ಆಫರ್”

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ, ಓರೇನ್ ಇಂಟರ್ನ್ಯಾಷನಲ್’ನಲ್ಲಿ “ಹೋಳಿ ಸ್ಪ್ಲಾಶ್ ಆಫರ್” ನಡೆಯುತ್ತಿದ್ದು, ಕೂದಲು/ ಚರ್ಮ/ ಮೇಕಪ್ / ಉಗುರುಗಳ ಕೋರ್ಸ್ಗಳು ಲಭ್ಯವಿದೆ. ಓರೇನ್ ಇಂಟರ್ನ್ಯಾಷನಲ್’ನಲ್ಲಿ ತರಬೇತಿಯನ್ನು ಪಡೆಯುದರ ಮೂಲಕ ನಿಮ್ಮ ವೃತ್ತಿಜೀವನಕ್ಕೆ ಕೌಶಲ್ಯಗಳ ಬಣ್ಣಗಳನ್ನು ಸೇರಿಸಿಕೊಳ್ಳಬಹುದು. ಹೋಳಿ ಹಬ್ಬದ ಪ್ರಯುಕ್ತ ಎಲ್ಲಾ ಸೌಂದರ್ಯ ಕೋರ್ಸ್‌ಗಳ ಮೇಲೆ ಶೇ.50 ರಿಯಾಯಿತಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿಓರೇನ್ ಇಂಟರ್ನ್ಯಾಷನಲ್, ಎಂಎಸ್ ಡಿಸಿ ಕಟ್ಟಡ, 3 ನೇ ಮಹಡಿ, ಈಶ್ವರ ನಗರ, ಮಣಿಪಾಲWww.orange.comಮೊ: 8123165068, 8123163935