ಉಡುಪಿಯ ಅತಿದೊಡ್ಡ ಮಳಿಗೆ ಗೀತಾಂಜಲಿ ಸಿಲ್ಕ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಉಡುಪಿಯ ಅತಿದೊಡ್ಡ ಮಳಿಗೆ ಗೀತಾಂಜಲಿ ಸಿಲ್ಕ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ಅನುಭವ ಇರುವವರು ಬೇಕಾಗಿದ್ದಾರೆ. ಹುದ್ದೆಗಳು:ಸೇಲ್ಸ್ (ಯುವಕ/ಯುವತಿಯರು) 🔹ಪುರುಷರ ಉಡುಪು ವಿಭಾಗ🔹ಮಹಿಳೆಯರ ಉಡುಗೆ ವಿಭಾಗ🔹ಸೀರೆ ವಿಭಾಗ🔹ಮಕ್ಕಳ ಉಡುಗೆ ವಿಭಾಗ🔹ಆ್ಯಂಟಿಕ್ ಆಭರಣಗಳ ವಿಭಾಗ🔹ಕಾಸೆಟಿಕ್ಸ್ & ಪರ್ಫ್ಯೂಮ್ಸ್ ವಿಭಾಗ🔹ಬ್ಯಾಗ್ಸ್ & ಟಾಯ್ಸ್ ವಿಭಾಗ WELCOME ಸಿಬ್ಬಂದಿ (ಯುವಕ/ಯುವತಿಯರು) ಮಾರ್ಚ್ 11 ರಿಂದ 16 ವರೆಗೆ ಬೆಳಿಗ್ಗೆ 10:00 ರಿಂದ 1:00 ಗಂಟೆವರೆಗೆ ಸಂದರ್ಶನ ನಡೆಯಲಿದೆ.ಆಸಕ್ತರು ಮುಖತಃ ಭೇಟಿ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 82963 67501 ಸ್ಥಳ: ಗೀತಾಂಜಲಿ ಶೋಪರ್ […]
ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಗ್ಲುಕೋಮಾ ಫೆಲೋಶಿಪ್ ಮತ್ತು ಸ್ಕ್ರೀನಿಂಗ್ ಶಿಬಿರದ ಉದ್ಘಾಟನೆ ಹಾಗೂ ವಿಶ್ವ ಗ್ಲುಕೋಮಾ ಸಪ್ತಾಹ ಆಚರಣೆ.

ಮಣಿಪಾಲ: ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಮತ್ತು ಆಸ್ಪತ್ರೆ, ಮಣಿಪಾಲ, ಮಾರ್ಚ್ 10 ರಂದು ವಿಶ್ವ ಗ್ಲುಕೋಮಾ ಸಪ್ತಾಹವನ್ನು ಆಚರಿಸುತ್ತಾ, ಹೊಸ ಗ್ಲುಕೋಮಾ ಫೆಲೋಶಿಪ್ ಕಾರ್ಯಕ್ರಮವನ್ನು ಪ್ರಾರಂಭಿಸಿತು ಮತ್ತು ಗ್ಲುಕೋಮಾ ತಪಾಸಣೆ ಶಿಬಿರಗಳ ಆಯೋಜನೆ , ಇದು ರೋಗದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಆರಂಭಿಕ ಪತ್ತೆಹಚ್ಚುವಿಕೆಯನ್ನು ಸಕ್ರಿಯಗೊಳಿಸುವ ಗುರಿಯನ್ನು ಹೊಂದಿದೆ. ಉಡುಪಿಯ ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ. ಲತಾ ನಾಯಕ್ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು ಮತ್ತು ಭಾರತದಲ್ಲಿ ಹೆಚ್ಚಿನ ತರಬೇತಿ ಪಡೆದ ಗ್ಲುಕೋಮಾ ತಜ್ಞರ […]
ಏನ್ ಮಾಡಿದ್ರೂ ತೂಕ ಕಡಿಮೆಯಾಗ್ತಿಲ್ಲ ಅನ್ನೋ ಚಿಂತೇನಾ? ಜುಂಬಾ ಡ್ಯಾನ್ಸ್ ಮಾಡಿ ನೋಡಿ

ಇವತ್ತಿನ ದಿನಗಳಲ್ಲಿ ಅಧಿಕ ತೂಕ (Weight) ಹಲವರಲ್ಲಿ ಕಂಡು ಬರುವ ಸಮಸ್ಯೆ. ಅದಕ್ಕೆ ವ್ಯಾಯಾಮ (Exercise), ಡಯೆಟ್(Diet), ಯೋಗ (Yoga) ಅಂತ ಏನೇನೋ ಮಾಡ್ತಾರೆ. ಆದ್ರೂ ತೂಕ ಕಡಿಮೆಯಾಗಲ್ಲ. ನಿಮ್ಗೂ ಇದೇ ಸಮಸ್ಯೆನಾ ಹಾಗಿದ್ರೆ ಜುಂಬಾ ಡ್ಯಾನ್ಸ್ (Zumba Dance) ಟ್ರೈ ಮಾಡಿ ನೋಡಿ. ಇದೀಗ ಉಡುಪಿಯ ಪ್ರಸಿದ್ಧ ಏಂಜೆಲ್ಸ್ zumba ಫಿಟ್ನೆಸ್ ಕ್ಲಾಸ್ ನಲ್ಲಿ ಬೆಳ್ಳಿಗ್ಗಿನ ಮತ್ತು ಸಾಯಂಕಾಲದ ಬ್ಯಾಚುಗಳಿಗೆ ದಾಖಲಾತಿ ಆರಂಭವಾಗಿದೆ . click here:https://www.instagram.com/ange_lsfitness?igsh=MTYxd2JneDZtNmowbg== ಕೆಟ್ಟದಾದ ಜೀವನಶೈಲಿ (Lifestyle), ಆಹಾರಪದ್ಧತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ, […]