ಮೋಸ ಹೋಗ್ಬೇಡಿ, ಕಲರ್ ಫುಲ್ ಕಲ್ಲಗಂಡಿ ಬಂದಿದೆ : ನೀವು ಖರೀದಿಸುವ ಕಲ್ಲಂಗಡಿ ಹೇಗಿರಬೇಕು?

ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಹಣ್ಣುಗಳು ಈಗ ಆರೋಗ್ಯಕರವಾಗಿ ಉಳಿದಿಲ್ಲ, ಎಷ್ಟೋ ಹಣ್ಣುಗಳನ್ನು ರಾಸಾಯನಿಕ ಹಾಕಿಯೇ ಹಣ್ಣು ಮಾಡಲಾಗುತ್ತದೆ. ನೈಸರ್ಗಿಕವಾಗಿ ಬೆಳೆಸಿ ಹಣ್ಣಾದ ನಂತರ ಮಾರುವ ಬೆಳೆಗಾರರು ಕಡಿಮೆಯಾಗಿದ್ದಾರೆ. ಇದೀಗ ಮತ್ತೆ ಬೇಸಿಗೆ ಆವರಿಸಿದೆ, ಬೇಸಿಗೆಯ ದಾಹ ನೀಗಿಸಲು ಕಲ್ಲಂಗಡಿ ಹಣ್ಣು ಪೂರಕ. ಆದರೆ ಮಾರುಕಟ್ಟೆಯಲ್ಲಿ ಹೊಳೆಯುವ ಕಲ್ಲಂಗಡಿಗಳು ಬಂದಿದ್ದು ರಾಸಾಯನಿಕ ಹಣ್ಣಾವುದು? ನೈಸರ್ಗಿಕ ಹಣ್ಣು ಯಾವುದು ಎಂದು ಗೊತ್ತಾಗದ ಸ್ಥಿತಿ ಇದೆ. ಹಣ್ಣನ್ನು ಕತ್ತರಿಸಿದಾಗ ಒಳಭಾಗದ ಪದರ ಕೃತಕ ಕೆಂಪು ಬಣ್ಣದಲ್ಲಿದ್ದರೆ, ಆ ಹಣ್ಣಿಗೆ ಕೆಮಿಕಲ್ ಬಣ್ಣ […]

ಯಾವ ಯಾವ ತರಕಾರಿಗಳನ್ನು ಹಸಿಯಾಗಿ ಸೇವಿಸಬಾರದು ಎಂಬುದರ ಬಗ್ಗೆ ಮಾಹಿತಿ ತಿಳಿಯೋಣ..

ತರಕಾರಿಗಳನ್ನು ಬೇಯಿಸುವುದರಿಂದ ಅವುಗಳ ಪೌಷ್ಟಿಕಾಂಶಗಳು ನಾಶವಾಗುತ್ತವೆ; ಹಣ್ಣು- ತರಕಾರಿಗಳನ್ನು ಸಂಸ್ಕರಿಸದೇ ಅಥವಾ ಬೇಯಿಸದೇ ಸೇವಿಸುವುದರಿಂದ ಹೆಚ್ಚಿನ ಶಕ್ತಿ ಬರುತ್ತದೆ. ತ್ವಚೆ ಉತ್ತಮವಾಗುತ್ತದೆ; ಜೀರ್ಣತೆ ಸುಧಾರಿಸುತ್ತದೆ ಹಾಗೂ ಹೃದ್ರೋಗ ಮತ್ತು ಕ್ಯಾನ್ಸರ್ ಸಾಧ್ಯತೆ ಕಡಿಮೆಯಾಗುತ್ತದೆ ಎನ್ನುವುದು ಹಸಿ ತರಕಾರಿಯ ಪ್ರಯೋಜಗಳನ್ನು ಪ್ರತಿಪಾದಿಸುವವರ ವಾದ. ತೀರಾ ಬೇಯಿಸುವುದರಿಂದ ತರಕಾರಿಗಳ ಪೌಷ್ಟಿಕಾಂಶ ನಾಶವಾಗುತ್ತದೆ ಎಂದು ಹೇಳಲಾಗಿದೆ. ಆದಾಗ್ಯೂ ಎಲ್ಲ ತರಕಾರಿಗಳನ್ನು ಹಸಿಯಾಗಿ ತಿನ್ನಬಾರದು. ಕೆಲ ತರಕಾರಿಗಳನ್ನು ಬೇಯಿಸಿದಾಗ ಪೌಷ್ಟಿಕಾಂಶಗಳ ಹೀರುವಿಕೆ ಸುಧಾರಿಸುತ್ತದೆ. ಈ ತರಕಾರಿಗಳನ್ನು ಹಸಿಯಾಗಿ ಸೇವಿಸುವುದರಿಂದ ಪರಾವಲಂಬಿ ಕೀಟಗಳು, ಬ್ಯಾಕ್ಟೀರಿಯಾ, […]

ಇಯರ್ ಫೋನ್, ಹೆಡ್ ಫೋನ್ ಅತಿಯಾದ ಬಳಕೆಯಿಂದ ಶ್ರವಣ ದೋಷ: ಇರಲಿ ಎಚ್ಚರಿಕೆ.!

ನವದೆಹಲಿ: ಇಯರ್‌ಫೋನ್‌ ಮತ್ತು ಹೆಡ್‌ಫೋನ್‌ ಗಳ ಅತಿಯಾದ ಬಳಕೆಯಿಂದ ಜನರಲ್ಲಿ ಶ್ರವಣ ದೋಷ ಉಂಟಾಗುತ್ತಿದೆ ಎಂದಿರುವ ಕೇಂದ್ರ ಆರೋಗ್ಯ ಸಚಿವಾಲಯ. ಇದರ ದೀರ್ಘಕಾಲದ ಬಳಕೆ ವಿರುದ್ಧ ಜಾಗೃತಿ ಮೂಡಿಸುವಂತೆ ರಾಜ್ಯಗಳಿಗೆ ಸೂಚಿಸಿದೆ. ‘ಆಡಿಯೋ ಸಾಧನಗಳ ಅತಿಯಾದ ಬಳಕೆಯಿಂದ ಜನರಲ್ಲಿ ಸರಿಪಡಿಸಲಾಗದಂತಹ ಶ್ರವಣದೋಷ ಉಂಟಾಗುತ್ತಿದೆ. ಯುವಕರಲ್ಲಿ ಇದು ಅತಿಯಾಗಿದೆ. 50 ಡೆಸಿಬಲ್‌ಗಳಿಗೆ ಹಾಗೂ ದಿನಕ್ಕೆ 2 ಗಂಟೆ ಮೀರದಂತೆ ಈ ಸಾಧನಗಳನ್ನು ಬಳಸಬೇಕು. ಆಗಾಗ ವಿರಾಮ ತೆಗೆದುಕೊಳ್ಳಬೇಕು’ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಪ್ಲಾಸ್ಟಿಕ್ ಹಾಳೆ ಬಳಸಿ ಇಡ್ಲಿ ತಯಾರಿಕೆ; ಇನ್ಮುಂದೆ ಹೋಟೆಲ್​, ಉಪಹಾರ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ​ ನಿಷೇಧ.!

ಬೆಂಗಳೂರು: ಪ್ಲಾಸ್ಟಿಕ್ ಹಾಳೆ ಬಳಸಿ ತಯಾರಿಸಿದ ಇಡ್ಲಿ ಅಸುರಕ್ಷಿತ ಎನ್ನುವುದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಡೆಸಿದ ಪರೀಕ್ಷೆಯಿಂದ ದೃಢಪಟ್ಟಿದೆ. ಅದರ ಬೆನ್ನಲ್ಲೇ, ಪ್ಲಾಸ್ಟಿಕ್ ಬಳಕೆಯನ್ನು ಇಲಾಖೆ ನಿಷೇಧಿಸಿದೆ. ಈ ಬಗ್ಗೆ ಸುದ್ದಿಗಾರರಿಗೆ ಗುರುವಾರ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ಹಿಂದೆ ಬಟ್ಟೆ ಉಪಯೋಗಿಸಿ ಇಡ್ಲಿ ತಯಾರಿಸುತ್ತಿದ್ದರು. ಪ್ಲಾಸ್ಟಿಕ್ ಹಾಳೆಗಳನ್ನು ಈಗ ಉಪಯೋಗಿಸಲಾಗುತ್ತಿದೆ. ಇಲಾಖೆಯ ಅಧಿಕಾರಿಗಳು 251 ಸ್ಥಳಗಳಲ್ಲಿ ಪರಿಶೀಲಿಸಿ, ಪರೀಕ್ಷೆ ಮಾಡಿದ್ದಾರೆ. 52 ಕಡೆ ಪ್ಲಾಸ್ಟಿಕ್‌ ಹಾಳೆ ಬಳಸಿ ಇಡ್ಲಿ ಬೇಯಿಸಿರುವುದು ಗಮನಕ್ಕೆ […]

ಬ್ರಹ್ಮಾವರ ಮತ್ತು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳಿಗೆ ಬೇಕಾಗಿದ್ದಾರೆ.

ಉಡುಪಿ:ಬ್ರಹ್ಮಾವರ ಮತ್ತು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳಿಗೆ ಬೇಕಾಗಿದ್ದಾರೆ. ಹುದ್ದೆಗಳು: ◾ರಿಸೆಪ್ಷನಿಷ್ಟ್ – 6 posts ◾ಅಕೌಂಟ್ಸ್ ಅಸಿಸ್ಟೆಂಟ್ -2 posts ◾ಫಾರ್ಮಸಿ ಅಸಿಸ್ಟೆಂಟ್ -4 posts ◾ಸ್ಟಾಫ್ ನರ್ಸ್ – 4 posts ◾ಎಲೆಕ್ಟ್ರಿಷಿಯನ್ -2 posts ಅನುಭವ ಇಲ್ಲದ ಅಭ್ಯರ್ಥಿಗಳು, ಹಾಗೂ ಆಸಕ್ತಿ ಹೊಂದಿರುವ ಯುವಕ ಯುವತಿಯರು ಕೂಡಲೇ ಸಂಪರ್ಕಿಸಿ: 7975861846, 7019891796