ಬ್ರಹ್ಮಾವರದ ಎಸ್ಎಂಎಸ್ ಪಿಯು ಕಾಲೇಜಿನ ವಿದ್ಯಾರ್ಥಿ ಸುಹಾಸ್ ಗೆ NTA ಪರೀಕ್ಷೆಯಲ್ಲಿ 99.62 ಪರ್ಸಂಟೈಲ್

ಉಡುಪಿ:ಬ್ರಹ್ಮಾವರದ ಎಸ್ಎಂಎಸ್ ಪಿಯು ಕಾಲೇಜಿನ ವಿದ್ಯಾರ್ಥಿ ಸುಹಾಸ್ ಎಸ್ ಶೆಟ್ಟಿ B.Arch ಪರೀಕ್ಷೆಯಲ್ಲಿ 99.62 ಪರ್ಸಂಟೈಲ್ ಗಳಿಸಿದ್ದಾರೆ.ಈ ಪರೀಕ್ಷೆಯನ್ನು National Testing Agency ನಡೆಸಿತ್ತು. ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಬೋಧಕ-ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.