ಉಡುಪಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಉಡುಪಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: ◾ಎಸಿ ಟೆಕ್ನಿಷಿಯನ್ ◾ ಅಸಿಸ್ಟೆಂಟ್ ಎಸಿ ಟೆಕ್ನಿಷಿಯನ್ ವೇತನ:8000 ದಿಂದ 14000 ದವರೆಗೆ.ಹುದ್ದೆಗೆ ಮಹಿಳಾ ಅಭ್ಯರ್ಥಿಯ ಅಗತ್ಯವಿದ್ದು, ಕಂಪ್ಯೂಟರ್ ನಲ್ಲಿ ಎಕ್ಸೆಲ್ ಹಾಗೂ ವರ್ಡ್ ನ ಸಾಮಾನ್ಯ ಜ್ಞಾನ ಹೊಂದಿರಬೇಕು. ಮಾಹಿತಿಗಾಗಿ ಸಂಪರ್ಕಿಸಿ:6363117712, 7483998397

ಉಡುಪಿ:ಫೆ.26 ರಿಂದ 28 ರವರೆಗೆ ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ

ಉಡುಪಿ: ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಇದೇ ಫೆಬ್ರವರಿ 26 ರಿಂದ 28 ರವರೆಗೆ ಬೆಂಗಳೂರಿನ ಇಂಟರ್ ನ್ಯಾಷ಼ನಲ್ ಎಕ್ಸಿಬಿಷನ್ ಸೆಂಟರ್ ನಲ್ಲಿ ಕೆಐಟಿಇ 2025 ರ ಎರಡನೇ ಆವೃತಿಯು ಆಯೋಜಿಸಲಾಗಿದೆ. ಕೆ.ಐ.ಟಿ.ಇ 2025 ಪ್ರವಾಸೋದ್ಯಮದ ಪ್ರಮುಖ ಪಾಲುದಾರರನ್ನು ಒಟ್ಟುಗೂಡಿಸುತ್ತಿದೆ, ಇದು ಜಗತ್ತಿನಾದ್ಯಂತದ ಪ್ರಯಾಣ ಮತ್ತು ವ್ಯಾಪಾರ ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ಒಂದು ಅನನ್ಯ ಅವಕಾಶವನ್ನು ನೀಡುತ್ತಿದೆ ಈ ಕಾರ್ಯದಲ್ಲಿ 30 ಕ್ಕೂ ಹೆಚ್ಚು ದೇಶಗಳಿಂದ 400 ಕ್ಕೂ ಹೆಚ್ಚು ಆತಿಥೇಯ ಖರೀದಿದಾರರು ಮತ್ತು 50 […]

ಉಡುಪಿ:ಆಟೋ ರಿಕ್ಷಾಗಳಿಗೆ ವಲಯವಾರು ಸ್ಟಿಕ್ಕರ್ ಅಳವಡಿಕೆ ಕಡ್ಡಾಯ

ಉಡುಪಿ: ಉಡುಪಿ ತಾಲೂಕು ಪರವಾನಿಗೆ ಹೊಂದಿರುವ ಎಲ್ಲಾ ಆಟೋ ರಿಕ್ಷಾಗಳಿಗೆ ವಲಯ-01 ಮತ್ತು ವಲಯ-02 ಸ್ಟಿಕ್ಕರ್‌ಗಳನ್ನು ಫೆಬ್ರವರಿ 28 ರೊಳಗೆ ವಾಹನದ ಮೂಲ ಪರವಾನಿಗೆಯನ್ನು ಹಾಜರುಪಡಿಸಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಿಂದ ಸ್ಟಿಕ್ಕರ್‌ಗಳನ್ನು ಪಡೆದು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಉಡುಪಿ ತಾಲೂಕು ಪರವಾನಿಗೆ ಹೊಂದಿರುವ ಎಲ್ಲಾ ಆಟೋ ರಿಕ್ಷಾ ಚಾಲಕ/ ಮಾಲಕರಿಗೆ ಸೂಚಿಸಲಾಗಿದೆ. ತಪ್ಪಿದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕಛೇರಿ ಪ್ರಕಟಣೆ ತಿಳಿಸಿದೆ.

ಫೆ. 22 ರಂದು ಮಣಿಪಾಲದ ಓರೇನ್ ಇಂಟರ್ನ್ಯಾಷನಲ್’ನಲ್ಲಿ ಸೌಂದರ್ಯ ಮತ್ತು ಚರ್ಮದ ಆರೈಕೆ ಕ್ಷೇತ್ರದ ಕುರಿತು ಉಚಿತ ಉದ್ಯೋಗ ಕೌನ್ಸಿಲಿಂಗ್: ಒಳ್ಳೆಯ ಗಳಿಕೆ ಇರುವ ಈ ಕ್ಷೇತ್ರದ ಕುರಿತು ನೀವೂ ತಿಳಿದುಕೊಳ್ಳಿ

ಮಣಿಪಾಲದ ಓರೇನ್ ಇಂಟರ್ನ್ಯಾಷನಲ್’ನಲ್ಲಿ ಫೆ. 22 ರಂದು ಸೌಂದರ್ಯ ಮತ್ತು ಚರ್ಮದ ಆರೈಕೆ ಕ್ಷೇತ್ರದ ಕುರಿತು ಉಚಿತ ಉದ್ಯೋಗ ಕೌನ್ಸಿಲಿಂಗ್ ಹಮ್ಮಿಕೊಳ್ಳಲಾಗಿದೆ. ಈ ಕ್ಷೇತ್ರಕ್ಕೆ ಒಳ್ಳೆಯ ಬೇಡಿಕೆ ಇದ್ದು ಒಳ್ಳೆಯ ಗಳಿಕೆ ಕೂಡ ಮಾಡಬಹುದಾಗಿದೆ. ಕೌನ್ಸಿಲಿಂಗ್ ಫೆ. 22 ರಂದು ಬೆಳಿಗ್ಗೆ 11 ಗಂಟೆಯಿಂದ ಆನ್ಲೈನ್ ನಲ್ಲಿ ನಡೆಯಲಿದೆ. ಸೌಂದರ್ಯ ಮತ್ತು ಚರ್ಮದ ಆರೈಕೆ ಕ್ಷೇತ್ರದಲ್ಲಿರುವ ಉದ್ಯೋಗಾವಕಾಶಗಳು, ಇರುವ ತರಬೇತಿ ಇತ್ಯಾದಿಗಳ ಬಗ್ಗೆ ತಜ್ಞರು ಮಾಹಿತಿ ನೀಡಲಿದ್ದಾರೆ. ನೀವೂ ಭಾಗವಹಿಸಿ ಮಾಹಿತಿ ಪಡೆಯಬಹುದುಆಸಕ್ತರು ಕೂಡಲೇ ಸಂಪರ್ಕಿಸಿ 8123165068, […]

ಮಣಿಪಾಲದ MSDC ಓರೇನ್ ಇಂಟರ್ನ್ಯಾಷನಲ್’ನಲ್ಲಿ ವೃತ್ತಿಪರರಿಂದ ವಿಶೇಷ ಕಾರ್ಯಗಾರ: ಒಳ್ಳೆಯ ಬೇಡಿಕೆಯಿರುವ ಈ ಕಾರ್ಯಗಾರದಲ್ಲಿ ನೀವೂ ಭಾಗವಹಿಸಿ!

ಮಣಿಪಾಲ:ವಿವಿಧ ವೃತ್ತಿಪರ ಕೋರ್ಸ್ ಗಳನ್ನು ನೀಡುತ್ತ ಬಂದಿರುವ ಮಣಿಪಾಲದಲ್ಲಿರುವ MSDC (ಮಣಿಪಾಲ ಕೌಶಲ್ಯ ಅಭಿವೃದ್ದಿ ಕೇಂದ್ರ) ಓರೇನ್ ಇಂಟರ್ನ್ಯಾಷನಲ್’ನಲ್ಲಿ hands on workshop cat eye nail art ಎನ್ನುವ ಕಾರ್ಯಾಗಾರವನ್ನು ಫೆ. 25 ರಂದು ಮದ್ಯಾಹ್ನ 2 ರಿಂದ ಸಂಜೆ 5 ರವರೆಗೆ ಹಮ್ಮಿಕೊಳ್ಳಲಾಗಿದೆ. ನುರಿತ ವೃತ್ತಿಪರರಿಂದ ಕಾರ್ಯಾಗಾರ ನೀಡಲಾಗುತ್ತದೆ. ಯಾರೂ ಬೇಕಾದರೂ ಕಾರ್ಯಾಗಾರದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ. ಕಾರ್ಯಾಗಾರ ಶುಲ್ಕ ರೂ. 500 ಆಗಿದ್ದು ಸೆಲೋನ್ ಮಾಲಿಕರು, ಬ್ಯೂಟಿಷಿಯನ್ ಗಳಿಗೆ, ಸೌಂದರ್ಯ ಕಲಾವಿದರಿಗೆ ಕಾರ್ಯಾಗಾರ […]