ಜ್ಞಾನಸುಧಾ ಸಂಸ್ಥೆಯಿಂದ JEE NEET ತರಬೇತಿ: ಜ್ಞಾನಸುಧಾ ENTRANCE ACADEMY ಯಿಂದ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ.

ಉಡುಪಿ: ಜ್ಞಾನಸುಧಾ ಸಂಸ್ಥೆಯ ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯಿಂದ NCERT STATE ಸಿಲೆಬಸ್ ನೊಂದಿಗೆ NEET/JEE/-MAIN/K-CET ತರಬೇತಿ ನೀಡುವ ಕುರಿತು ಜ್ಞಾನ ಸುಧಾ ಸಂಸ್ಥೆ ತಯಾರಿ ನಡೆಸಿದೆ. ಮಣಿಪಾಲ ಹೈಸ್ಕೂಲ್ ವಿದ್ಯಾನಗರ ಇಲ್ಲಿ ಕಲಿಯುವ 6 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳು (2025-26) ನೇ ಶೈಕ್ಷಣಿಕ ವರ್ಷದಲ್ಲಿ ಈ ಕೋಚಿಂಗ್ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. CBSE/ICSE syllabus ಗೂ ಇಲ್ಲಿ ತರಬೇತಿ ನೀಡಲಾಗುತ್ತದೆ.ಆಸಕ್ತರು ಕೂಡಲೇ ಸಂಪರ್ಕಿಸಿ: 8686170505, 868618 0505 Manipal JnanaSudha P.U College, Vidya Nagar, […]
ಮಂಗಳೂರು: ಇಂಜಿನಿಯರ್ ಯುವಕ ನಾಪತ್ತೆ

ಸುರತ್ಕಲ್: ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಇಂಜಿನಿಯರ್ ಯುವಕನೋರ್ವ ನಾಪತ್ತೆಯಾಗಿರುವ ಕುರಿತು ಆತನ ತಾಯಿ ರಮ್ಲತ್ ಎಂಬವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುರತ್ಕಲ್ ಕೃಷ್ಣಾಪುರ 6ನೇ ಬ್ಲಾಕ್ ನಿವಾಸಿ ಮುಹಮ್ಮದ್ ಫೈಝಲ್ (24) ಕಾಣೆಯಾದವರು ಎಂದು ತಿಳಿದು ಬಂದಿದೆ. ಮುಹಮ್ಮದ್ ಫೈಜಲ್ ದೇರಳಕಟ್ಟೆಯಲ್ಲಿ ಸಿವಿಲ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿದ್ದು ನಂತರ ಕೆಲಸ ಹುಡುಕುತ್ತಿದ್ದು ಯಾವುದೇ ಕೆಲಸ ಸಿಕ್ಕಿರಲಿಲ್ಲ. ಇದೇ ಕಾರಣಕ್ಕೆ ಮಾನಸಿಕವಾಗಿ ನೊಂದಿದ್ದ ಆತ ಡಿ.27ರಂದು ಬೆಳಗ್ಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ […]
ಉಡುಪಿ:ಜನನ-ಮರಣ ಪ್ರಮಾಣ ಪತ್ರ : ಪರಿಷ್ಕೃತ ಶುಲ್ಕ ಜಾರಿ

ಉಡುಪಿ: ಭಾರತದ ಮಹಾ ಯೋಜನಾಧಿಕಾರಿಗಳು ಜನನ-ಮರಣ ನೋಂದಣಿ ಅಧಿನಿಯಮ 1969 ರ ತಿದ್ದುಪಡಿಅಧಿನಿಯಮ 2023 ನ್ನು ಅನುಷ್ಠಾನಗೊಳಿಸಿದ್ದು, ಅದರನ್ವಯ ಕರ್ನಾಟಕ ಜನನ ಮರಣ ನೋಂದಣಿ ನಿಯಮಗಳು 1999 ಕ್ಕೆತಿದ್ದುಪಡಿಯನ್ನು 2024 ರ ಡಿಸೆಂಬರ್ 31 ರಂದು ಅಧಿಸೂಚಿಸಲಾಗಿದ್ದು, ಸದರಿ ಅಧಿಸೂಚನೆಯು 2025 ರ ಜನವರಿ 16 ರಂದು ಪ್ರಕಟಗೊಂಡಿರುತ್ತದೆ. ಅದರಂತೆ ಜನನ-ಮರಣ ಪ್ರಮಾಣ ಪತ್ರ ಪಡೆಯಲು ಪ್ರತಿಯೊಂದು ಜನನ ಮರಣ ಪ್ರಮಾಣ ಪತ್ರಕ್ಕೆ 50 ರೂ.,ಜನನ ಮರಣ ತಡ ನೋಂದಣಿ –ದಂಡನಾ ಶುಲ್ಕ 20 ರೂ. (22 […]
Udupi: ನೇತ್ರ ಜ್ಯೋತಿ ಕಾಲೇಜು:ಫೆ.13ರಂದು ಘಟಿಕೋತ್ಸವ ಹಾಗೂ ಹೊಸ ಪಿಜಿ ಸೆಂಟರ್ ಉದ್ಘಾಟನೆ

ಉಡುಪಿ: ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಇವರ ಸಹಸಂಸ್ಥೆ ನೇತ್ರಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ನೇತ್ರಜ್ಯೋತಿ ಕಾಲೇಜ್ ಆಫ್ ಪಾರಾಮೆಡಿಕಲ್ ಸೈನ್ಸಸ್ ಇದರ ಘಟಿಕೋತ್ಸವ ಹಾಗೂ ನೂತನ ಸ್ನಾತಕೋತ್ತರ ಪದವಿ ಸೆಂಟರ್ ಉದ್ಘಾಟನಾ ಕಾರ್ಯಕ್ರಮ ಫೆ. 13ರಂದು ಕಿನ್ನಿಮೂಲ್ಕಿ ವೇಗಾಸ್ ಟೌನ್‌ಶಿಪ್‌ನಲ್ಲಿರುವ ಕಾಲೇಜು ಆವರಣದಲ್ಲಿ ನಡೆಯಲಿದೆ. 2016 ರಲ್ಲಿ ಆರಂಭವಾದ ಈ ಅರೆ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ಬಿಎಸ್ಸಿ ಓಪ್ಪಮೆಟ್ರಿ, ಅನಸ್ತೇಶಿಯಾ ಮತ್ತು ಅಪರೇಷನ್ […]
ಹಾಲಕ್ಕಿ ಹಾಡು ಹಕ್ಕಿ ಸುಕ್ರಿ ಅಜ್ಜಿ ಇನ್ನಿಲ್ಲ:

ಕಾರವಾರ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಹಾಲಕ್ಕಿ ಸಮುದಾಯದ ಸಾಕ್ಷಿ ಪ್ರಜ್ಞೆಯಂತಿದ್ದ ಜನಪದ ಹಾಡುಗಳನ್ನು ಹಾಡುವ ಜೊತೆಗೆ ಮದ್ಯಪಾನ ವಿರೋಧಿ ಹೋರಾಟದಿಂದ ಖ್ಯಾತಿಗಳಿಸಿದ್ದ ಅಂಕೋಲಾ ತಾಲ್ಲೂಕು ಬಡಗೇರಿಯ ಸುಕ್ರಿ ಬೊಮ್ಮ ಗೌಡ (88) ಗುರುವಾರ ನಸುಕಿನ ಜಾವ ನಿಧನರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಸುಕ್ರಜ್ಜಿ ಎಂದೇ ಪ್ರಸಿದ್ದರಾಗಿದ್ದ ಸುಕ್ರಿ ಬೊಮ್ಮಗೌಡ ಅವರಿಗೆ 91 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕೆಲವು ದಿನದ ಹಿಂದೆ ಉಸಿರಾಟ ಸಮಸ್ಯೆಯಿಂದ ಉಡುಪಿಯಲ್ಲಿ ಚಿಕಿತ್ಸೆ ಪಡೆದು ಬಂದಿದ್ದರು. ಆದರೆ ಇಂದು […]