ಮಣಿಪಾಲದ MSDC ಯಲ್ಲಿ “ಹೈಡ್ರಾ ಫೇಶಿಯಲ್ ಕೋರ್ಸ್”: ನೀವು ಸ್ವ ಉದ್ಯೋಗ ಮಾಡಲು ಇದು ಹೇಳಿ ಮಾಡಿಸಿದ ಕೋರ್ಸ್!

ಮಣಿಪಾಲ:ವಿವಿಧ ವೃತ್ತಿಪರ ಕೋರ್ಸ್ ಗಳನ್ನು ನೀಡುತ್ತ ಬಂದಿರುವ ಮಣಿಪಾಲದಲ್ಲಿರುವ ಓರೇನ್ ಇಂಟರ್ನ್ಯಾಷನಲ್’ನಲ್ಲಿ ಹೈಡ್ರಾ ಫೇಶಿಯಲ್ ಕೋರ್ಸ್ ಆರಂಭಗೊಂಡಿದ್ದು, ಇದು ಕೇವಲ ಆರು ಗಂಟೆಗಳ ಕೋರ್ಸ್ ಆಗಿದೆ. ಸೌಂದರ್ಯ ಜಗತ್ತಿನಲ್ಲಿ ಹೈಡ್ರಾ ಫೇಶಿಯಲ್ ಗೆ ತನ್ನದೇ ಆದ ಅವಕಾಶಗಳಿವೆ. ಬೇಡಿಕೆ ಇರುವ ವೃತ್ತಿಪರ ಕೋರ್ಸ್ ಇದಾಗಿದ್ದು ಕೆಲವೇ ಕೆಲವು ಸೀಟುಗಳು ಲಭ್ಯವಿದೆ.ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬೇಡಿಕೆಯಿರುವ ಕೋರ್ಸ ಗಳಾದ ಹೇರ್, ಮೇಕಪ್, ನೇಲ್ ಆರ್ಟ್, ಸ್ಕಿನ್, ಕೋಸ್ಮೆಟೊಲೊಜಿ, ಮೊದಲಾದ ವಿಷಯಗಳ ಕೋರ್ಸ್ ಕೂಡ ಇಲ್ಲಿ ಲಭ್ಯವಿದೆ. ವೃತ್ತಿಪರ ಜಗತ್ತಿನಲ್ಲಿ […]

ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾರ್ಕೆಟಿಂಗ್ ವಿಶೇಷ ತರಬೇತಿ

ಕುಂದಾಪುರ: ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಎಂ ಬಿ ಎ ಪದವಿ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಯು ಸಲುವಾಗಿ ಡಿಜಿಟಲ್ ಮಾರ್ಕೆಟಿಂಗ್ ವಿಷಯದ ಕುರಿತಾಗಿ ವಿಶೇಷ ತರಬೇತಿಯನ್ನು ದಿನಾಂಕ ಜ.29ರಂದು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ. ನಿಧೀಶ್ ರಾವ್ ಪ್ರೊಫೆಸರ್ ನಿಟ್ಟೆ ಇವರು ಡಿಜಿಟಲ್ ಮಾರ್ಕೆಟಿಂಗ್ ಕುರಿತಾಗಿ ಮಾರ್ಗದರ್ಶನ ನೀಡಿದರು. ಡಿಜಿಟಲ್ ಮಾರ್ಕೆಟಿಂಗ್ ಮಹತ್ವ, ಎಸ್ ಇ ಒ ತಂತ್ರಗಳು, ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್, ಪೇಪರ್ ಕ್ಲಿಕ್ ಜಾಹೀರಾತುಗಳು ಕಂಟೆಂಟ್ ಮಾರ್ಕೆಟಿಂಗ್ ಮತ್ತು ಬ್ರಾಂಡ್ ಬಿಲ್ಡಿಂಗ್, ಪ್ರಾಯೋಗಿಕ ಉದಾಹರಣೆಗಳೂಂದಿಗೆ‌ […]

ಲಯನ್ಸ್ ಜಿಲ್ಲೆ 317C ಪ್ರಾಂತ್ಯ 1V ರ ಬ್ಯಾನರ್ ಪ್ರೆಸೆಂಟೇಷನ್ ನಲ್ಲಿ ಪ್ರಥಮ ಸ್ಥಾನ ಪಡೆದ ಲಯನ್ಸ್ ಕ್ಲಬ್ ಹಿರಿಯಡ್ಕ.

ಉಡುಪಿ: ಲಯನ್ಡ್ ಕ್ಲಬ್ ಇಂಟರ್ ನ್ಯಾಷನಲ್ ಪ್ರಾಂತ್ಯ IV ಜಿಲ್ಲೆ 317C ಇದರ ವತಿಯಿಂದ ಫೆಬ್ರವರಿ 2 ರಂದು ಹೆಬ್ರಿಯಲ್ಲಿ ನಡೆದ ಪ್ರಾಂತ್ಯ ಮಟ್ಟದ ಸಮ್ಮೇಳನದಲ್ಲಿ ಜರಗಿದ ಸರ್ವ ಕ್ಲಬ್ ಗಳ ಬ್ಯಾನರ್ ಪ್ರೆಸೆಂಟೇಷನ್ ಕಾರ್ಯಕ್ರಮದಲ್ಲಿ ಲಯನ್ ಸುಧೀರ್ ಹೆಗ್ಡೆಯವರ ನೇತೃತ್ವದ ಲಯನ್ಸ್ ಕ್ಲಬ್ ಹಿರಿಯಡ್ಕ ತಂಡವು ರಕ್ತ ಧಾನದ ಬಗ್ಗೆ ಅರಿವು ಮೂಡಿಸುವ ಜಾಥಾ ಪ್ರದರ್ಶನಕ್ಕೆ ಪ್ರಥಮ ಬಹುಮಾನ ಪಡೆದುಕೊಂಡಿದೆ. ಕಂದಾಯ ಜಿಲ್ಲೆಗಳಾದ ಉಡುಪಿ ಜಿಲ್ಲೆ, ಶಿವಮೊಗ್ಗ ಜಿಲ್ಲೆ, ದಾವಣಗೆರೆ ಜಿಲ್ಲೆ, ಚಿತ್ರದುರ್ಗ ಜಿಲ್ಲೆ ಗಳನ್ನು […]

ತೀವ್ರ ತರನಾದ ಬೆನ್ನು ನೋವಿನಿಂದ ಸೋನು ನಿಗಮ್ ಆರೋಗ್ಯದಲ್ಲಿ ಏರುಪೇರು: ತಕ್ಷಣವೇ ಆಸ್ಪತ್ರೆಗೆ ದಾಖಲು

ಮುಂಬೈ: ಭಾರತೀಯ ಚಿತ್ರರಂಗದ ಜನಪ್ರಿಯ ಗಾಯಕ ಸೋನು ನಿಗಮ್ ಆರೋಗ್ಯದಲ್ಲಿ ಏರುಪೇರಾಗಿದ್ದು ಭಾನುವಾರ(ಫೆ.2) ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಾಲಿವುಡ್ ಸಿಂಗರ್ ಸೋನು ನಿಗಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ಭಾನುವಾರ ಪುಣೆಯಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ನಡುವೆಯೇ ಆರೋಗ್ಯದಲ್ಲಿ ಏರುಪೇರಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿ ಮಾಡಿವೆ.ಭಾನುವಾರ ಸಂಗೀತ ಕಾರ್ಯಕ್ರಮದ ವೇಳೆ ತೀವ್ರ ತರನಾದ ಬೆನ್ನು ನೋವಿನಿಂದ ಬಳಲುತ್ತಿದ್ದರು ಎಂದು ಹೇಳಲಾಗಿದ್ದು ಆದರೂ ತಮ್ಮ ಪ್ರದರ್ಶನವನ್ನು ಮುಂದುವರೆಸಿದ್ದರು. ಆದರೆ ಕಾರ್ಯಕ್ರಮ ಮುಂದುವರೆದಂತೆ ಬೆನ್ನು ನೋವು […]

ಟಾಟಾ ಸ್ಟೀಲ್ ಮಾಸ್ಟರ್ಸ್ 2025 ಟೈಟಲ್ ಗೆದ್ದ ಆರ್. ಪ್ರಜ್ಞಾನಂದ

ವಿಜ್ಕ್ ಆನ್ ಜೀ (ನೆದರ್ಲ್ಯಾಂಡ್):‌ ರೋಮಾಂಚಕ ಟೈಬ್ರೇಕ್‌ ನಲ್ಲಿ ವಿಶ್ವ ಚಾಂಪಿಯನ್ ಡಿ ಗುಕೇಶ್ ಅವರನ್ನು ಸೋಲಿಸಿ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ ಟಾಟಾ ಸ್ಟೀಲ್ ಮಾಸ್ಟರ್ಸ್ 2025 ಟೈಟಲ್‌ ಗೆದ್ದುಕೊಂಡಿದ್ದಾರೆ. 2006 ರಲ್ಲಿ ವಿಶ್ವನಾಥನ್ ಆನಂದ್ ಗೆದ್ದ ನಂತರ ಟಾಟಾ ಸ್ಟೀಲ್ ಮಾಸ್ಟರ್ಸ್‌ನಲ್ಲಿ ಅತ್ಯುನ್ನತ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಆರ್. ಪ್ರಜ್ಞಾನಂದ‌ ಪಾತ್ರರಾದರು. 14 ಆಟಗಾರರ ರೌಂಡ್-ರಾಬಿನ್ ಈವೆಂಟ್‌ನಲ್ಲಿ ಗುಕೇಶ್ ಮತ್ತು ಪ್ರಜ್ಞಾನಂದ‌ 13 ಕ್ಲಾಸಿಕಲ್ ಸುತ್ತುಗಳ ಕೊನೆಯಲ್ಲಿ ಸಮಬಲ ಸಾಧಿಸಿದ್ದರು.ಭಾನುವಾರ ನಡೆದ […]