ಅರ್ಹರಿಗೆ ಸೂರು ಕಲ್ಪಿಸುವ ಯಶ್ ಪಾಲ್ ಸುವರ್ಣರ ಸೇವೆ ಕೂಡಾ ಶ್ರೀ ರಾಮನಿಗೆ ಸಂದ ಸೇವೆ : ಪೇಜಾವರ ಶ್ರೀ

ಉಡುಪಿ: ಅಯೋಧ್ಯೆಯಲ್ಲಿ ಶ್ರೀರಾಮ ದೇವರಿಗೆ ಮಂದಿರ ನಿರ್ಮಾಣದ ಜೊತೆ ಜೊತೆಗೆ ರಾಮ ರಾಜ್ಯದ ನಿರ್ಮಾಣದ ಕನಸಿನಂತೆ ಅರ್ಹ ಕುಟುಂಬಗಳಿಗೆ ಸೂರು ಕಲ್ಪಿಸುವ ಆಶಯದಲ್ಲಿ ತಮ್ಮ ಪುಷ್ಪಾನಂದ ಫೌಂಡೇಶನ್ ಮೂಲಕ ಸುಮಾರು 12 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿದ ಸೇವೆ ಕೂಡಾ ಶ್ರೀರಾಮ ದೇವರಿಗೆ ಸಂದ ಸೇವೆ ಎಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು. ಮಲ್ಪೆ ವಡಭಾಂಡೇಶ್ವರ ವಾರ್ಡಿನ ಶ್ರೀಮತಿ ಸುಶೀಲಾ ರವರಿಗೆ ಶಾಸಕ ಯಶ್ ಪಾಲ್ ಸುವರ್ಣ ರವರು ಪುಷ್ಪಾನಂದ ಫೌಂಡೇಶನ್ […]
ನೀಲಾವರ: ಪೇಜಾವರ ಮಠದ ರಾಮರಾಜ್ಯ ಯೋಜನೆಮನೆ ಹಸ್ತಾಂತರ

ಉಡುಪಿ: ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಪರಿಕಲ್ಪನೆಯ ರಾಮರಾಜ್ಯ ಯೋಜನೆಯಂತೆ ಶ್ರೀಮಠದ ವತಿಯಿಂದ ದಾನಿಗಳ ನೆರವಿನೊಂದಿಗೆ ಉಡುಪಿ ಜಿಲ್ಲೆ ನೀಲಾವರ ಗ್ರಾಮದ ಸತೀಶ್ ನಾಯ್ಕ ಎಂಬವರ ಕುಟುಂಬಕ್ಕೆ ನಿರ್ಮಿಸಿಕೊಡಲಾಗಿರುವ ಮನೆಯನ್ನು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಮನೆಗೆ ಶ್ರೀರಾಮಸದನ ಎಂಬ ಹೆಸರನ್ನು ಸೂಚಿಸಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಮನೆ ಮಂದಿಗೆ ಅನುಗ್ರಹ ಸಂದೇಶ ನೀಡಿ ಹರಸಿದ್ದಲ್ಲದೇ ಎಲ್ಲರಿಗೂ ಶ್ರೀ ರಾಮಸಂಕೀರ್ತನೆ ಹೇಳಿಕೊಟ್ಟು ತಾವೂ ಹಾಡಿ ನಿತ್ಯವೂ ಭಜನೆ ಸಂಕೀರ್ತನೆಗಳನ್ನು ಹಾಡುವಂತೆ ಸೂಚಿಸಿದರು. […]
ಕೋಟ: ಕರುವಿನ ಬಾಲ ಕತ್ತರಿಸಿದ ಬಗ್ಗೆ ಸುಳ್ಳು ಸುದ್ದಿ ಪೋಸ್ಟ್: ಹಲವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲು.

ಕೋಟ: ಕರುವಿನ ಬಾಲವನ್ನು ಮತಾಂಧ ವ್ಯಕ್ತಿ ತುಂಡರಿಸಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದ ಹಲವರ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. “ಬ್ರಹ್ಮಾವರದ ಗುಂಡ್ಮಿ ಗ್ರಾಮದ ಭಗವತಿ ರಸ್ತೆಯಲ್ಲಿರುವ ನಾಗೇಶ ಮಯ್ಯ ಎಂಬವರ ಮನೆಯ ದನದ ಕರುವಿನ ಬಾಲದ ತುದಿಯನ್ನು ಮತಾಂಧರು ಕತ್ತರಿದ್ದಾರೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿದಾಡುತ್ತಿದ್ದು, ಈ ಬಗ್ಗೆ ಕೋಟ ಎಸ್ಸೈ ಮನೆಗೆ ತೆರಳಿ ವಿಚಾರಿಸಿದರು. ಅದರಂತೆ ಜ.28ರಂದು ಮಧ್ಯಾಹ್ನ 2ಗಂಟೆಗೆ ನಾಗೇಶ ಮಯ್ಯ ಹಾಗೂ ಅವರ […]
ಮಂಗಳೂರು: ವಿವಿಧ ಹುದ್ದೆಗಳಿಗೆ ನೇಮಕಾತಿ.

ಮಂಗಳೂರು: ಮಂಗಳೂರು ಕೆಫೆಟೇರಿಯಾದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ನಿಮ್ಮ ಕಣ್ಣೋಟವನ್ನು ಇನ್ನಷ್ಟು ಸುಂದರಗೊಳಿಸುತ್ತೆ ಬ್ರಹ್ಮಾವರದ ವಿಷನ್ ಪ್ಯಾಲೇಸ್ ಒಪ್ಟಿಕಲ್

ನೀವು ಹೊಸ ಕನ್ನಡಕ, ಸನ್ ಗ್ಲಾಸ್ ಕಾಂಟಾಕ್ಟ್ ಲೆನ್ಸ್ ಹಾಕಿಕೊಂಡು ನಿಮ್ಮ ನೋಡುವ ಕಣ್ಣಿನ ನೋಟವನ್ನು ಇನ್ನಷ್ಟು ಚೆಂದಗೊಳಿಸಬೇಕು ಎನ್ನುವ ಆಸೆ ಹೊಂದಿದ್ದರೆ ನಿಮಗಾಗಿ ಬ್ರಹ್ಮಾವರದ ವಿಷನ್ ಪ್ಯಾಲೇಸ್ ಒಪ್ಟಿಕಲ್ ನಲ್ಲಿದೆ ವಿಧ ವಿಧ ಆಯ್ಕೆಗಳು. ಕಾಂಟ್ಯಾಕ್ಟ್ ಲೆನ್ಸ್, ಲೆನ್ಸ್ ಟೆಸ್ಟಿಂಗ್, ಸನ್ ಗ್ಲಾಸಸ್ ಬ್ರ್ಯಾಂಡೆಡ್ ಫ್ರೇಮ್ಸ್ ಎಲ್ಲವೂ ಇಲ್ಲಿದೆ. ಇದಷ್ಟೇ ಅಲ್ಲದೇ ಉಚಿತ ಲೈಫ್ ಟೈಮ್ ಸರ್ವಿಸ್ ಕೂಡ ಇಲ್ಲಿ ನೀಡಲಾಗುತ್ತದೆ. ಜೊತೆಗೆ ಉಚಿತ ಕಣ್ಣಿನ ತಪಾಸಣೆಯೂ ಇದ್ದು ಶೇ. 30 ರ ವರೆಗೆ ವಿಶೇಷ […]