ಮಂಗಳೂರು: ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಗೆ ಪ್ರೀತಿಸುವ ನಾಟಕವಾಡಿ ಅತ್ಯಾಚಾರ: ಯುವಕನ ಬಂಧನ
ಕಡಬ: ಕಾಲೇಜೊಂದರಲ್ಲಿ ಓದುತ್ತಿದ್ದ ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿ ಜತೆ ಪ್ರೀತಿಸುವ ನಾಟಕವಾಡಿ ಆಕೆಯ ಮೇಲೆ ಅತ್ಯಾಚಾರವೆಸಗಿರುವ ಆರೋಪದಲ್ಲಿ ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಓಂಕಲ್ ನಿವಾಸಿ ಪ್ರವೀಣ್ ಪೂಜಾರಿಯನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ವಿವರ:ಆತ ಬಾಲಕಿ ಜತೆಗೆ ಸುತ್ತಾಟ ನಡೆಸಿ ವಿಶ್ವಾಸ ಗಳಿಸಿ ಬಳಿಕ ಬಾಡಿಗೆ ರೂಂಗೆ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ, ಅದರ ವೀಡಿಯೋ ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಅನೇಕ ಬಾರಿ ಆಕೆಯನ್ನು ಪುತ್ತೂರು ಬಳಿಯ ಬಾಡಿಗೆ ರೂಂಗೆ ಕರೆದೊಯ್ಡು ದೈಹಿಕವಾಗಿ ಬಳಸಿಕೊಂಡಿದ್ದ. ಆಕೆ […]
ಮಣಿಪಾಲ: KIDZEE ಯಲ್ಲಿ ಶಿಕ್ಷಕಿ/ಸಂಯೋಜಕರ ಹುದ್ದೆಗೆ ನೇಮಕಾತಿ
ಉಡುಪಿ: KIDZEE ಮಣಿಪಾಲದಲ್ಲಿ ಉದ್ಯೋಗ ಅವಕಾಶವಿದ್ದು, ಶಿಕ್ಷಕಿ/ಸಂಯೋಜಕರ ಹುದ್ದೆಗೆ ನೇಮಕಾತಿ ನಡೆಯಲಿದೆ. ಆಸಕ್ತರು ಈ ಕೆಳಕಂಡ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು https://docs.google.com/forms/d/e/1FAIpQLSdQZ0NmWOdR2G_T0hpvpcJLlrSlt7MB1FlI2cLPEp58oDFxCA/viewform?usp=sf_link ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 959198277
ಮಣಿಪಾಲ: ಜ.07 ರಂದು ಓರೇನ್ ಇಂಟರ್ನ್ಯಾಷನಲ್’ನಲ್ಲಿ ‘ಕೂದಲು ಉದುರುವಿಕೆ ಚಿಕಿತ್ಸೆ’ ಉಚಿತ ಕಾರ್ಯಾಗಾರ.
ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ.ಟಿಎಂಎ ಪೈ ಫೌಂಡೇಶನ್) ಓರೇನ್ ಇಂಟರ್ನ್ಯಾಷನಲ್ ‘ಕೂದಲು ಉದುರುವಿಕೆ ಚಿಕಿತ್ಸೆ’ ನೋಡಿ ಕಲಿಯಿರಿ ಉಚಿತ ಕಾರ್ಯಾಗಾರ ಜ.07 ರಂದು ಬೆಳಗ್ಗೆ 11:30 ರಿಂದ 1:00 ವರೆಗೆ ನಡೆಯಲಿದೆ. ಕಲಿಕೆಯ ಫಲಿತಾಂಶಗಳು: ಭಾಗವಹಿಸುವವರು ಕೂದಲು ಉದುರುವಿಕೆಯ ಕಾರಣಗಳು ಮತ್ತು ಅದರ ಚಿಕಿತ್ಸೆಯನ್ನು ಅರ್ಥಮಾಡಿಕೊಳ್ಳುತ್ತಾರೆ. ಯಾರು ಹಾಜರಾಗಬಹುದು:ಎಲ್ಲರಿಗೂ ತೆರೆದಿರುತ್ತದೆ, ವಿಶೇಷವಾಗಿ ಸಲೂನ್ ಕಲಾವಿದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಓರೇನ್ ಇಂಟರ್ನ್ಯಾಷನಲ್, ಎಂಎಸ್ ಡಿಸಿ ಕಟ್ಟಡ, 3 ನೇ ಮಹಡಿ, ಈಶ್ವರ ನಗರ, ಮಣಿಪಾಲ ಈಗ […]