ಉಡುಪಿ ಮತ್ತು ಕುಂದಾಪುರದ ಪ್ಲೇಸ್ಮೆಂಟ್ ಆಫೀಸಿಗೆ ಬೇಕಾಗಿದ್ದಾರೆ.

ಉಡುಪಿ:ಉಡುಪಿ ಮತ್ತು ಕುಂದಾಪುರದ ಪ್ಲೇಸ್ಮೆಂಟ್ ಆಫೀಸಿಗೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: 1.H.R ಸಹಾಯಕ ಹುದ್ದೆ-1 (ನೇಮಕಾತಿಯಲ್ಲಿ ಕನಿಷ್ಠ ಒಂದು ವರ್ಷದ ಅನುಭವವಿರಬೇಕು.) 2.ಟೆಲಿಕಾಲರ್ ಹುದ್ದೆ-2 (ಮಹಿಳೆ) ಆಸಕ್ತರು ನಿಮ್ಮ ರೆಸ್ಯಯೂಮ್ (CV)ಅನ್ನು ಈ ಕೆಳಗಿನ ವಾಟ್ಸಪ್ ನಂಬರಿಗೆ ಕಳುಹಿಸಿ.9663579219
ಮಣಿಪಾಲದ ‘ಹೊಟೇಲ್ ಆಶ್ಲೇಷ್’ ಬೋರ್ಡಿಂಗ್ ಆ್ಯಂಡ್ ಲಾಡ್ಡಿಂಗ್ ನಲ್ಲಿ ನಾಳೆ ನೂತನ ಎಕ್ಸಿಕ್ಯೂಟಿವ್ ರೂಮ್‌ಗಳ ಉದ್ಘಾಟನೆ

ಮಣಿಪಾಲ: ಎಂಐಟಿ ಎದುರಿನ ಗಣೇಶ್ ಶೆಣೈಯವರ ಮಾಲಕತ್ವದ ಸಮುಚ್ಚಯದಲ್ಲಿರುವ ಕೆಎಸ್ ಟಿಡಿಸಿಯಿಂದ ಅನುಮೋದಿಸಲ್ಪಟ್ಟ ಹೊಟೇಲ್ ಆಶ್ಲೇಷ್ ಬೋರ್ಡಿಂಗ್ ಆ್ಯಂಡ್ ಲಾಡ್ಡಿಂಗ್‌ನ 3ನೇ ಮಹಡಿಯಲ್ಲಿ ಹೊಸದಾಗಿ ನಿರ್ಮಿಸಲಾದ ಎಕ್ಸಿಕ್ಯೂಟಿವ್ ರೂಮ್‌ಗಳ ಉದ್ಘಾಟನೆ ಕಾರ್ಯಕ್ರಮವು ವಜ್ರ ಎಸಿ ಹಾಲ್‌ನಲ್ಲಿ ಡಿ. 18ರ ಸಂಜೆ 5ಕ್ಕೆ ನಡೆಯಲಿದೆ. ‘ರಾಗ್ ರಂಗ್’ ಮ್ಯೂಸಿಕಲ್ ಬೊನಾಂಝಾ ಹಿನ್ನೆಲೆ ಗಾಯಕ ರವೀಂದ್ರ ಪ್ರಭು ಅವರ ನೇತೃತ್ವದಲ್ಲಿ ಸಂಜೆ 6ರಿಂದ ‘ರಾಗ್ ರಂಗ್ ಮ್ಯೂಸಿಕಲ್ ಬೊನಾಂಝಾ ನಡೆಯಲಿದ್ದು, ಗಿಟಾರ್‌ನಲ್ಲಿ ರಾಜ್‌ಗೋಪಾಲ್, ರಿದಮ್ ಪ್ಯಾಡ್‌ನಲ್ಲಿ ರಾಜೇಶ್ ಭಾಗವತ್, ಗಾಯಕರಾಗಿ […]
ಹೂಡೆ: ತೆಂಗಿನ ಕಾಯಿ ನಾರು ಸಾಗಿಸುತ್ತಿದ್ದ ವಾಹನಕ್ಕೆ ಬೆಂಕಿ: ತಪ್ಪಿದ ಭಾರೀ ಅನಾಹುತ

ಉಡುಪಿ: ತೆಂಗಿನ ಕಾಯಿ ನಾರು ಸಾಗಿಸುತ್ತಿದ್ದ ವಾಹನಕ್ಕೆ ಬೆಂಕಿ ತಗುಲಿ ಸುಟ್ಟಹೋದ ಘಟನೆ ಉಡುಪಿಯ ಹೂಡೆಯಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದೆ. ಅಗ್ನಿಶಾಮಕ ಇಲಾಖೆಯ ಕ್ಷಿಪ್ರ ಕಾರ್ಯಾಚರಣೆಯಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ವಿದ್ಯುತ್ ತಂತಿ ತಗುಲಿ ಶಾರ್ಟ್ ಸರ್ಕ್ಯೂಟ್ ಆದ ಕಾರಣ ಈ ದುರ್ಘಟನೆ ಸಂಭವಿಸಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಕ್ಕದಲ್ಲೆ ವಸತಿ, ಹೊಟೇಲ್, ಕೆಫೆಯಿದ್ದು ಬೆಂಕಿ ವ್ಯಾಪಿಸಿದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಸೂಕ್ತ […]
ಆಶಾ ಜ್ಯುವೆಲ್ಲರ್ಸ್ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹಾಗೂ ಅಟೆಂಡರ್ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಆಶಾ ಜ್ಯುವೆಲರ್ಸ್ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹಾಗೂ ಅಟೆಂಡರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಸೇಲ್ಸ್ ಎಕ್ಸಿಕ್ಯೂಟಿವ್ : ಅರ್ಹತೆಗಳು: ಅಟೆಂಡರ್ಸ್(Attenders)(M): ಅರ್ಹತೆಗಳು: ನಿಮ್ಮ ಆಧಾರ್ ಕಾರ್ಡ್‌ನ ಫೋಟೊ ಕಾಪಿಯೊಂದಿಗೆ ನಿಮ್ಮ ರೆಸ್ಯೂಮ್ (CV) ಅನ್ನು ದಯವಿಟ್ಟು ತನ್ನಿ. 📧[email protected] 📞0820-2526514 📍ಕನಕದಾಸ ರಸ್ತೆ ಉಡುಪಿ 576101
ಮಲ್ಪೆಯ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್’ನಿಂದ ವಿಲ್ಸನ್ ಎಎಸ್‌ಎ ಕಾರ್ಗೋ ಶಿಪ್ ಹಸ್ತಾಂತರ

ಮಲ್ಪೆ: ಕೇಂದ್ರದ ಬಂದರು, ಶಿಪ್ಪಿಂಗ್ ಹಾಗೂ ವಾಟರ್‌ವೇ ಸಚಿವಾಲಯದ ಆಡಳಿತಕ್ಕೊಳಪಟ್ಟ ಕೊಚ್ಚಿನ್ ಶಿಪ್‌ಯಾರ್ಡ್ ಲಿ.ನ. ಸಹಸಂಸ್ಥೆ ಮಲ್ಪೆಯ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ(ಯುಸಿಎಸ್‌ಎಲ್) ನಿರ್ಮಾಣಗೊಂಡ 3800 ಟಿಡಿಡಬ್ಲ್ಯು (ಟೋಟೆಲ್ ಡೆಡ್‌ವೆಯ್ಟ್) ಸಾಮರ್ಥ್ಯದ ಜನರಲ್ ಕಾರ್ಗೋ ಹಡಗುಗಳ ಸರಣಿಯ ಮೊದಲ ಹಡಗನ್ನು ಇಂದು ಮಲ್ಪೆಯ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು. ಕೊಚ್ಚಿನ್ ಶಿಪ್‌ಯಾರ್ಡ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮಧು ಎಸ್.ನಾಯರ್ ಅವರು 14 ಹಡಗುಗಳ ಸರಣಿ ಯಲ್ಲಿ ಮೊದಲ ಹಡಗನ್ನು ಹೊಸದಿಲ್ಲಿಯಲ್ಲಿರುವ ರಾಯಲ್ ನಾರ್ವೆಯನ್ ರಾಯಭಾರ ಕಚೇರಿಯ ಸಚಿವರ […]