ಉಡುಪಿ: ಅಂತರಾಷ್ಟ್ರೀಯ ಜಾದು ಕಲಾವಿದ ಪ್ರೊ. ಶಂಕರ್ ಇವರಿಗೆ ಅಭಿನಂದನ ಕಾರ್ಯಕ್ರಮ.

ಉಡುಪಿ: ಅಂತರಾಷ್ಟ್ರೀಯ ಜಾದು ಕಲಾವಿದ ಪ್ರೊಫೆಸರ್ ಶಂಕರ್ ಅವರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಪ್ರೊ. ಶಂಕರ್ ಅಭಿನಂದನ ಸಮಿತಿ ಉಡುಪಿ ಆಯೋಜಿಸಿದ್ದು ಡಿಸೆಂಬರ್ 14ರಂದು ಶನಿವಾರ ಮಧ್ಯಾಹ್ನ 3:30 ರಿಂದ 8:30ರವರೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಐ ವೈ ಸಿ ಹವಾನಿಯಂತ್ರಿತ ಸಭಾಂಗಣದಲ್ಲಿ ಕಾರ್ಯಕ್ರಮ ಜರಗಲಿದೆ. ಮಧ್ಯಾಹ್ನ 3:30 ರಿಂದ ವಿದುಷಿ ಮಂಜರಿಚಂದ್ರ ಅವರ ಶಿಷ್ಯರಿಂದ ‘ನೃತ್ಯ ಸಿಂಚನ’ ಕಾರ್ಯಕ್ರಮ. 4:00 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಧರ್ಮದರ್ಶಿ, ಡಾ. ಹರಿಕೃಷ್ಣ ಪುನರೂರು ಅವರು ಮಾಡಲಿದ್ದು ,ಸಭೆಯಲ್ಲಿ ಜಯಕೃಷ್ಣ ಪರಿಸರ […]

ಮೂಡುಬಿದ್ರೆ:NovoTree Minds ತಂಡದಿಂದ HR ಹುದ್ದೆಗೆ ನೇಮಕಾತಿ

ಮೂಡುಬಿದ್ರೆ: NovoTree Minds ತಂಡದಿಂದ HR ಹುದ್ದೆಗೆ ನೇಮಕಾತಿ ನಡೆಯಲಿದೆ.HR ನಲ್ಲಿ ವೃತ್ತಿಯನ್ನು ಹುಡುಕುತ್ತಿರುವವರಾಗಿದ್ದರೆ NovoTree Minds Consulting Pvt.Ltd. ನಲ್ಲಿ ತಂಡವನ್ನು ಸೇರಿ ಮತ್ತು ಬೆಳೆಯಿರಿ.ಹಾಗೂ ಈ ಅವಕಾಶವನ್ನು ಕಳೆದುಕೊಳ್ಳದೆ ಸದುಪಯೋಗಪಡಿಸಿಕೊಳ್ಳಿ. ಅವಶ್ಯಕತೆಗಳು:✔ ಅತ್ಯುತ್ತಮ ಸಂವಹನ ಕೌಶಲ್ಯಗಳು(Excellent communication skills)📧 ನಿಮ್ಮ ಪ್ರೊಫೈಲ್ ಅನ್ನು ಇಲ್ಲಿಗೆ ಕಳುಹಿಸಿ: [email protected]ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:+91 9606047323

ಎಸೆನ್ಶಿಯಾ ಮಣಿಪಾಲ್ ಇನ್ ಹೋಟೆಲ್ ನ ಮ್ಯಾನೇಜರ್ ಆಗಿ ರಾಮದಾಸ್ ಪ್ರಭು ಪಟ್ಲ ಮರುನೇಮಕ

ಉಡುಪಿ: ಪ್ರತಿಷ್ಠಿತ ಎಸೆನ್ಶಿಯಾ ಗ್ರೂಪ್ ನ ಮ್ಯಾನೇಜ್ಮೆಂಟ್ ನೊಂದಿಗೆ ಕಾರ್ಯನಿರ್ವಹಿಸುತ್ತಿರುವ ಉಡುಪಿಯ ಮಣಿಪಾಲ್ ಇನ್ ಹೋಟೆಲ್ ನ ಮ್ಯಾನೇಜರ್ ಆಗಿ ರಾಮದಾಸ್ ಪ್ರಭು ಪಟ್ಲ ಮರುನಿಯುಕ್ತಿಗೊಂಡಿರುವರಾಮದಾಸ್ ಪ್ರಭು ಪಟ್ಲ ಸಾರಥ್ಯದಲ್ಲಿ ಮಣಿಪಾಲ್ ಇನ್ ಹೋಟೆಲ್ ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಸೇವೆಯನ್ನು ನೀಡುತ್ತಿದೆ. ಕರಾವಳಿಯ ಅತಿದೊಡ್ಡ ಸಭಾಂಗಣವನ್ನು ಹೊಂದಿರುವ ಹೋಟೆಲ್ ಇದಾಗಿದೆ. ಇದರಲ್ಲಿ ಉಡುಪಿ ರಸೋಯಿ ಶುದ್ಧ ಸಸ್ಯಾಹಾರಿ, ವಿರಾಸತ್ ಮಲ್ಟಿಕುಸಿನ್ ರೆಸ್ಟೋರೆಂಟ್ ,ಫೈರ್ ಫ್ಲೈ ಬಾರ್ ಮತ್ತು ರೆಸ್ಟೊರೆಂಟ್ ಒಳಗೊಂಡಿದೆ. ಅಲ್ಲದೆ, ಮದುವೆ ಸಮಾರಂಭ ಹಾಗೂ ಇನ್ನಿತರೆ […]

ಕುಂದಾಪುರ: ಕಾರು ಡಿಕ್ಕಿ; ಪಾದಚಾರಿ ಮೃತ್ಯು.

ಕುಂದಾಪುರ: ಇಲ್ಲಿನ ಕೋಟೇಶ್ವರ ಫ್ರೀತಮ್ ಬಾರ್ ಸಮೀಪ ಕೋಟೇಶ್ವರ -ಹಾಲಾಡಿ ರಸ್ತೆಯಲ್ಲಿ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಡಿ.9ರಂದು ಸಂಜೆ ವೇಳೆ ನಡೆದಿದೆ. ಮೃತರನ್ನು ಗುಲ್ವಾಡಿ ಗ್ರಾಮದ ಶಶಿಧರ (56) ಎಂದು ಗುರುತಿಸಲಾಗಿದೆ. ಕೋಟೇಶ್ವರ ಕಡೆಯಿಂದ ಹಾಲಾಡಿ ಕಡೆಗೆ ಹೋಗುತ್ತಿದ್ದ ಕಾರು, ರಸ್ತೆ ದಾಟಲು ನಿಂತಿದ್ದ ಶಶಿಧರ್ ಅವರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರ ವಾಗಿ ಗಾಯಗೊಂಡ ಅವರು, ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರೆಂದು […]

ಉಡುಪಿ:ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಥ್ರೋಬಾಲ್ ಪಂದ್ಯಾವಳಿ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಇದರ 2024-25 ನೇ ಸಾಲಿನ ಮಂಗಳೂರು ವಲಯ ಮಟ್ಟದ ತಾಂತ್ರಿಕ ಮಹಾವಿದ್ಯಾಲಯಗಳ ಥ್ರೋಬಾಲ್ ಪಂದ್ಯಾವಳಿಯು ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರ‍್ರಿಕ ಮಹಾವಿದ್ಯಾಲಯದಲ್ಲಿ 10 ಡಿಸೆಂಬರ್ 2024 ರಂದು ನಡೆಯಿತು. ಈ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಕಾಪು ತಾಲೂಕು, ತಹಶೀಲ್ದಾರು ಹಾಗೂ ತಾಲೂಕು ದಂಡಾಧಿಕಾರಿಯಾದ ಶ್ರೀಮತಿ ಪ್ರತಿಭಾ ಆರ್, ಕೆಎಎಸ್ ಇವರು ಮುಖ್ಯ ಅತಿಥಿಗಳಾಗಿಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಮಾತನಾಡಿ ದೈಹಿಕ ಶಿಕ್ಷಣದ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು ಹಾಗೂ ತಮ್ಮ ವೈಯಕ್ತಿಕ ಅನುಭವಗಳನ್ನು ವಿದ್ಯಾರ್ಥಿಗಳಲ್ಲಿ ಹಂಚಿಕೊಂಡರು.ಮಹಿಳೆಯರು […]