ವಕ್ಫ್ ಬೋರ್ಡ್ ನಿಂದ ಆಗುತ್ತಿರುವ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಿ: ಪುತ್ತಿಗೆ ಶ್ರೀ ಆಗ್ರಹ

ಉಡುಪಿ: ವಕ್ಫ್ ಬೋರ್ಡ್ ವಿಷಯದಲ್ಲಿ ಸರಕಾರದ ಕಾನೂನು ತುಂಬಾ ದುರ್ಬಲವಾಗಿದ್ದು, ಇದರಿಂದ ಜನರಿಗೆ ಬಹಳಷ್ಟು ಅನ್ಯಾಯ ಆಗುತ್ತಿದೆ. ಹಿಂದಿನಿಂದಲೂ ಮಠ ಮಂದಿರ, ಹಿಂದೂಗಳಿಗೆ ಅನ್ಯಾಯ ಆಗ್ತಾ ಬರುತ್ತಿದೆ. ಆದ್ದರಿಂದ ಸರಕಾರ ಈ ಸಮಸ್ಯೆಯನ್ನು ಶೀಘ್ರವೇ ಸರಿಪಡಿಸಬೇಕು ಎಂದು ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು. ವಕ್ಫ್ ಬೋರ್ಡ್ ವಿವಾದದ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಅವರು, ಈ ವಿಚಾರದಲ್ಲಿ ರೈತರು ಮಾತ್ರವಲ್ಲ, ಯಾರಿಗೆಲ್ಲ ಅನ್ಯಾಯ ಆಗಿದೆಯೋ ಅವರೆಲ್ಲರಿಗೂ ನ್ಯಾಯ ದೊರಕಿಸಿಕೊಡುವುದು ಸರಕಾರದ ಕರ್ತವ್ಯ. ಮಠ […]

ಮಂಗಳೂರು:ಶ್ರೀ ರಾಮಾಶ್ರಮ ಪಿಯು ಕಾಲೇಜು : ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸಿಎ ಮತ್ತು ಸಿಎಸ್ ಮಾಹಿತಿ ಕಾರ್ಯಗಾರ

ಮಂಗಳೂರು: ಶ್ರೀ ರಾಮಾಶ್ರಮ ಪಿ.ಯು ಕಾಲೇಜು (ತ್ರಿಶಾ ಸಂಸ್ಥೆಯ ಸಂಯೋಗದೊಂದಿಗೆ) ವತಿಯಿಂದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸಿಎ ಮತ್ತು ಸಿಎಸ್ ಮಾಹಿತಿ ಕಾರ್ಯಗಾರ ನವೆಂಬರ್ 5 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪ್ರೊ. ರಾಜ್ ಗಣೇಶ್ ಕಾಮತ್ ಅವರು ವಿದ್ಯಾರ್ಥಿಗಳಿಗೆ ಸಿಎ ಮತ್ತು ಸಿಎಸ್ ಕೋರ್ಸಿನ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಕಾಲೇಜಿನ ಉಪಪ್ರಾಂಶುಪಾಲೆ ಯಶಸ್ವಿನಿ ಯಶ್ ಪಾಲ್ ತರಗತಿ ನಿಯಮಗಳನ್ನು ವಿವರಿಸಿದರು. ವಿದ್ಯಾರ್ಥಿಗಳು ಹಾಗೂ […]

ಕಂಬಳ ಋತು ಆರಂಭಕ್ಕೆ ದಿನಗಣನೆ: ಈ ಬಾರಿ 25 ಕಂಬಳ ನಿಗದಿ – ನ. 9ಕ್ಕೆ ಆರಂಭವಾಗಿ ಎಪ್ರಿಲ್‌ 19ಕ್ಕೆ ಮುಕ್ತಾಯ

ಮಂಗಳೂರು: ಕರಾವಳಿಯ ಪರಂಪರೆ ಹಾಗೂ ಪ್ರಮುಖ ಜಾನಪದ ಕ್ರೀಡೆಯಾಗಿರುವ “ಕಂಬಳ’ ಋತು ಆರಂಭಕ್ಕೆ ಇನ್ನು ದಿನಗಣನೆ. ನ.9ರಂದು ಪಣಪಿಲ ಕಂಬಳ ನಡೆಯಲಿದ್ದು, ಇದರಲ್ಲಿ ಸಬ್‌ ಜೂನಿಯರ್‌ ಹಾಗೂ ಜೂನಿಯರ್‌ ಕೋಣಗಳು ಮಾತ್ರ ಭಾಗವಹಿಸಲಿವೆ. ಆದರೆ ನ.17ರ ಪಿಲಿಕುಳ ಕಂಬಳದಲ್ಲಿ ಸೀನಿಯರ್‌ ಕೋಣಗಳು ಭಾಗವಹಿಸುವ ಕಾರಣದಿಂದ ಕಂಬಳದ ಋತು ಆ ದಿನದಿಂದ ಆರಂಭ ಎನ್ನಲಾಗುತ್ತಿದೆ. ಹಲವಾರು ಅಡೆತಡೆಯ ಮಧ್ಯೆಯೂ ಈ ಬಾರಿ “ಸರಕಾರಿ’ ಪ್ರಾಯೋಜಕತ್ವದಲ್ಲಿ ಪಿಲಿಕುಳ ಕಂಬಳ 10 ವರ್ಷಗಳ ಬಳಿಕ ನಡೆಯುವುದು ವಿಶೇಷ. ಬೆಂಗಳೂರು ಕಂಬಳದ ಬಗ್ಗೆ […]

ಉಡುಪಿ:ಉಡುಪಿಯ ಹೀರೋಮೋಟೋ ಕಾರ್ಪ್ ಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಉಡುಪಿಯ ಶಕ್ತಿ ಮೋಟಾರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು:✅ಪಿಡಿಐ ಮ್ಯಾನೇಜರ್✅ಮೆಕ್ಯಾನಿಕ್✅ಫ್ರಂಟ್ ಲೈನ್ ಸೂಪರ್ ವೈರಸ್ ಐಟಿಐ ಫ್ರೆಶರ್‌ಗಳೂ ಅರ್ಜಿ ಸಲ್ಲಿಸಬಹುದು.ಆಸಕ್ತರು ತಮ್ಮ ರೆಸ್ಯೂಮನ್ನು ಈ ಕೆಳಗಿನ ಇಮೇಲ್ ಐಡಿಗೆ ಕಳುಹಿಸಬಹುದು[email protected] ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:9590983687

ಕುಂದಾಪುರದ ಹೀರೋಮೋಟೋ ಕಾರ್ಪ್ ಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಕುಂದಾಪುರ:ಕುಂದಾಪುರದ ಶಕ್ತಿ ಮೋಟಾರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು:ಮ್ಯಾನೇಜರ್ಟೆಕ್ನಿಷಿಯನ್ಫ್ಲೋರ್ ಸೂಪರ್ ವೈರಸ್ ಆಸಕ್ತರು ತಮ್ಮ ರೆಸ್ಯೂಮನ್ನು ಈ ಕೆಳಗಿನ ಇಮೇಲ್ ಐಡಿಗೆ ಕಳುಹಿಸಬಹುದು. [email protected] ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:9590983687, 7996855666