ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಅ.3ರಿಂದ ಅ.12ರವರೆಗೆ ಶರನ್ನವರಾತ್ರಿ ಮಹೋತ್ಸವ.

ಉಡುಪಿ: ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ(ಕಾಪು ಪೇಟೆ ಗೌಡ ಸಾರಸ್ವತ ಸಮಾಜಕ್ಕೆ ಒಳಪಟ್ಟಿದ್ದು)ದಲ್ಲಿ ಅಕ್ಟೋಬರ್ 3ರಿಂದ ಅಕ್ಟೋಬರ್ 12ರವರೆಗೆ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ. ಅ.03 ರಿಂದ ಅ.12 ರವರೆಗೆ ಕಾರ್ಯಕ್ರಮಗಳು:ಪ್ರತಿದಿನ ಶ್ರೀದೇವಿ ಮಹಾತ್ಮೆ ಪಾರಾಯಣ, ನವದುರ್ಗಾ ಪೂಜೆಪ್ರಸನ್ನ ಪೂಜೆ, ಗದ್ದಿಗೆ ಪೂಜೆ, ಹೂವಿನ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ತಾ.08-10-2024 ಮಂಗಳವಾರ: ಕದಿರು ಕಟ್ಟುವುದು. ತಾ.09-10-2024 ನೇ ಬುಧವಾರ: ಶಾರದಾ ಪೂಜೆ ತಾ.11-10-2024 ನೇ ಶುಕ್ರವಾರ: ದುರ್ಗಾಷ್ಟಮಿ, ದುರ್ಗಾನಮಸ್ಕಾರ ಪೂಜೆ. ತಾ. 13-10-2024 ನೇ ರವಿವಾರ: ವಿಜಯದಶಮಿ, […]