ಉಡುಪಿ ಪಣಿಯಾಡಿಗೆ ಬಂತು ಅಪರೂಪದ ಅತಿಥಿ

ಉಡುಪಿ: ಉಡುಪಿಯ ಪಣಿಯಾಡಿ ಎಂಬಲ್ಲಿ ಅಪರೂಪದ ಕಾಡು ಬೆಕ್ಕು ಕಾಣಿಸಿಕೊಂಡಿದೆ. ಸ್ಥಳೀಯ ನಿವಾಸಿ ವೆಂಕಟಕೃಷ್ಣ ಲಕ್ಷ್ಮೀನಾರಾಯಣ ಉಪಾಧ್ಯಾಯ ಎಂಬವರ ಮನೆಗೆ ಅಪರೂಪದ ಅತಿಥಿ ಬಂದು ಅಚ್ಚರಿ ಮೂಡಿಸಿತು. ಅಂಗಳದಲ್ಲಿ ಓಡಾಡುತ್ತಿದ್ದ ಬೆಕ್ಕು ಮನೆಯ ಸುತ್ತಮುತ್ತ ಹೋಗಿ ಮೂಲೆ ಮೂಲೆಯಲ್ಲಿ ಆವಿತು ಕುಳಿತುಕೊಳ್ಳುತ್ತಿತ್ತು. ಈ ಮಾಹಿತಿಯನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ತಲುಪಿಸಲಾಯಿತು. ನಿತ್ಯಾನಂದ ಒಳಕಾಡು ಮತ್ತು ಅರಣ್ಯ ಇಲಾಖೆಯ ಗಸ್ತು ಪಾಲಕ ದೇವರಾಜ್ ಪಾಣ ಅವರು ಸ್ಥಳಕ್ಕೆ ಬಂದರು. ಬಾಕ್ಸ್ ಗೆ ಕಾಡುಬೆಕ್ಕನ್ನು ತುಂಬಿಸಲು ಒಳಕಾಡು […]

ಉಡುಪಿ: ಥಾಮಸ್ ಕುಕ್ ನಲ್ಲಿ ಸೆ.25ರ ವರೆಗೆ ‘ದಿ ಗ್ರ್ಯಾಂಡ್ ಇಂಡಿಯನ್ ಹಾಲಿಡೇ ಸೇಲ್’..!

ಉಡುಪಿ: ಥಾಮಸ್ ಕುಕ್ ನಲ್ಲಿ ಈಗಾಗಲೇ ಸೆ.12 ರಂದು ‘ದಿ ಗ್ರ್ಯಾಂಡ್ ಇಂಡಿಯನ್ ಹಾಲಿಡೇ ಸೇಲ್’ ಆರಂಭಗೊಂಡಿದ್ದು ಸೆ.25 ರವರೆಗೆ ಈ ಆಫರ್ ಇರಲಿದೆ. ಥಾಮಸ್ ಕುಕ್ ಪ್ರವಾಸಿಗರಿಗೆ ಅತ್ಯುತ್ತಮ ಬೆಲೆಯಲ್ಲಿ ಒಳ್ಳೆಯ ಸ್ಥಳಗಳನ್ನು ಹುಡುಕಿ, ಅದನ್ನು ಹೊಂದಿಸುತ್ತವೆ ಹಾಗೂ ICICI ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೇಲೆ ರೂ.20,000 ವರೆಗೆ ತ್ವರಿತ ರಿಯಾಯಿತಿ ನೀಡಲಾಗಿದ್ದು, ಪ್ರವಾಸಿಗರು ರೂ.50,000 ವರೆಗೆ ರಿಯಾಯಿತಿಗಳನ್ನು ಪಡೆಯಬಹುದಾಗಿದೆ. ಸಂಕಾಶ್ ಅವರು ವಿಶೇಷ ಇಎಮ್ಐ ಆಫರ್ ನಡೆಸುತ್ತಿದ್ದು, 0% ಡೌನ್ ಪೇಮೆಂಟ್, […]

ಕಾರ್ಕಳ: ನೀರೆ ಬೈಲೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ತಾಲೂಕುವಾರು ಉತ್ತಮ ಗುಣಮಟ್ಟದ ಸಂಘ ಪ್ರಶಸ್ತಿ.

ಕಾರ್ಕಳ: ನೀರೆ ಬೈಲೂರು ಹಾಲು ಉತ್ಪಾದಕರ ಸಹಕಾರ ಸಂಘವನ್ನು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇವರು 2023-24 ಸಾಲಿನ ತಾಲೂಕುವಾರು ಉತ್ತಮ ಗುಣಮಟ್ಟದ ಸಂಘ ಪ್ರಶಸ್ತಿಗೆ ಆಯ್ಕೆ ಮಾಡಿರುತ್ತಾರೆ. ಸೆ.18 ರಂದು ಮಂಗಳೂರಿನಲ್ಲಿ ನಡೆದ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ, ಕುಲಶೇಖರ ಮಂಗಳೂರು ಇದರ 38 ನೇ ವಾರ್ಷಿಕ ಮಹಾಸಭೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪ್ರಶಸ್ತಿಯನ್ನು ಸಂಘದ ಅಧ್ಯಕ್ಷರು ಸುಜಾತ ಶೆಟ್ಟಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂದೇಶ್ […]

ಧಾರ್ಮಿಕ ಕೇಂದ್ರದಿಂದ ಶಾಸಕ ಸುನಿಲ್ ಕುಮಾರ್ ರನ್ನು ಬಹಿಷ್ಕರಿಸಿ: ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ವಾಗ್ದಾಳಿ

ಉಡುಪಿ: ಕಾರ್ಕಳ ಶಾಸಕ ಸುನಿಲ್ ಕುಮಾರ್ ತಾನು ಮಾಡಿದ ಅವ್ಯವಹಾರ, ಬೇನಾಮಿ ದುಡ್ಡು, ಕರ್ಮಕಾಂಡ ಇವೆಲ್ಲವನ್ನೂ ಉಳಿಸಲು ಧರ್ಮವನ್ನು ಎದುರು ತಂದು ಜನರನ್ನು ಮೋಸ ಮಾಡುತ್ತಿದ್ದಾರೆ. ಜಗತ್ತಿನಲ್ಲೇ ಇಷ್ಟೊಂದು ಧರ್ಮಕ್ಕೆ ಅಪಪ್ರಚಾರ ಮಾಡಿದವರು ಯಾರು ಇಲ್ಲ. ಇವರನ್ನು ಧಾರ್ಮಿಕ ಕೇಂದ್ರದೊಳಗೆ ಬಿಡಬಾರದು. ಧಾರ್ಮಿಕ ಕೇಂದ್ರದಿಂದ ಬಹಿಷ್ಕಾರ ಹಾಕಬೇಕು. ಇವರು ಧಾರ್ಮಿಕ ಕೇಂದ್ರದೊಳಗೆ ಹೋಗಲು ಅನರ್ಹರು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಹೇಳಿದರು. ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸುನಿಲ್ ಕುಮಾರ್ ವಿರುದ್ಧ ವಾಗ್ದಾಳಿ […]

ಉಡುಪಿ: ಹೆಸರಾಂತ ಕಂಪನಿಯಲ್ಲಿ ಮಹಿಳೆಯರಿಗೆ ಉದ್ಯೋಗಾವಕಾಶ.

ಉಡುಪಿ: ಉಡುಪಿಯಲ್ಲಿರುವ ಹೆಸರಾಂತ ಕಂಪನಿಯೊಂದಕ್ಕೆ ಉತ್ತಮ ಸಂವಹನ ಕೌಶಲ್ಯವುಳ್ಳ ಮಹಿಳಾ ಅಭ್ಯರ್ಥಿ ನೇಮಕಾತಿಗೆ ಆರ್ಜಿ ಆಹ್ವಾನಿಸಲಾಗಿದೆ. ವಯಸ್ಸು 30-45 ವರ್ಷಗಳು ಮಾತ್ರ ಹಾಗೂ ಯಾವುದೇ ಪದವೀಧರ ಶಿಕ್ಷಣ ಹೊಂದಿರಬಹುದು. ಉತ್ತಮ ವೇತನ 21000 ರಿಂದ 28000 ರವರೆಗೆ ಕೊಡಲಾಗುವುದು. ಪ್ರಯೋಜನಗಳು: ಭವಿಷ್ಯ ನಿಧಿ, ಗ್ರಾಚ್ಯುಟಿ, ಇಎಸ್ಐಸಿ. ಸಂದರ್ಶನ: ಶಿವಧಾಮ ಸಂಕೀರ್ಣ, 1ನೇ ಮಹಡಿ, ನ್ಯೂ ಡೈನಾ ಹೋಟೆಲ್ ಹಿಂದೆ, ಅಜ್ಜರಕಾಡು, ಉಡುಪಿ.ಸಂಪರ್ಕಿಸಿ: 9986666285