ಸಗ್ರಿನೊಳೆ ಹತ್ತಿರದ ಕಿರುಸೇತುವೆ ಕುಸಿತ; ಉಡುಪಿ ನಗರಕ್ಕೆ ಬರುವ ಒಳ ದಾರಿ ಬಂದ್
ಉಡುಪಿ: ಈ ವರ್ಷ ಭಾರೀ ಮಳೆಯಾಗಿದ್ದು ಅನೇಕ ಅವಾಂತರ ಸೃಷ್ಟಿ ಮಾಡಿದೆ. ಮಳೆಯ ರಭಸಕ್ಕೆ ಸಣ್ಣ ಪುಟ್ಟ ಸೇತುವೆಗಳು ಕುಸಿದು ರಸ್ತೆ ಸಂಚಾರ ಬಂದ್ ಆಗಿದ್ದವು. ಉಡುಪಿ ನಗರಕ್ಕೆ ಬರುವ ಒಳದಾರಿಯ ಪೈಕಿ ಸಗ್ರಿ ನೊಳೆಯ ಹತ್ತಿರದ ಕಿರು ಸೇತುವೆ ಕುಸಿದಿದ್ದು ಸಂಚಾರಕ್ಕೆ ತೊಡಕುಂಟಾಗಿದೆ. ದೊಡ್ಡಣಗುಡ್ಡೆಯಿಂದ ಒಳದಾರಿಯಾಗಿ ಎಂಜಿಎಂ ಕಾಲೇಜು ಸಂಪರ್ಕಿಸುವ ರಸ್ತೆಯ ಚಕ್ರತೀರ್ಥ ಎಂಬಲ್ಲಿನ ಕಿರುಸೇತುವೆ ಇತ್ತೀಚಿಗೆ ಕುಸಿದು ಇದೀಗ ರಸ್ತೆ ಸಂಚಾರ ಬಂದ್ ಆಗಿದೆ. ಇದೀಗ ಪೆರಂಪಳ್ಳಿ- ಸಗ್ರಿಯಿಂದ ಇಂದ್ರಾಳಿ , ಉಡುಪಿಗೆ ಸಂಪರ್ಕಿಸುವ […]
ವಿಶ್ವಭಾರತಿ ಅಸೋಸಿಯೇಷನ್ ಗಣೇಶೋತ್ಸವ ಸಮಿತಿ ಚಿಟ್ಪಾಡಿ ಉಡುಪಿ 43 ನೇ ಪೂಜಿತ ಗಣಪತಿ
ವಿಶ್ವಭಾರತಿ ಅಸೋಸಿಯೇಷನ್ ಗಣೇಶೋತ್ಸವ ಸಮಿತಿ ಚಿಟ್ಪಾಡಿ ಉಡುಪಿ ಶ್ರೀ ಶಾರದಾಂಭ ದೇವಸ್ಥಾನದಲ್ಲಿ ಪ್ರತಿಷ್ಠೆಗೊಂಡ 43 ನೇ ವರುಷದ ಶ್ರೀ ಗಣೇಶೋತ್ಸವವನ್ನು ಉಡುಪಿ ನಗರದಲ್ಲಿ ಹೆಚ್ಚು ದಿನಗಳ ಆಚರಣೆಯ ಗಣಪತಿ, ಶ್ರೀ ಶಾರದಾಂಭ ದೇವಸ್ಥಾನದಲ್ಲಿ ಪ್ರತಿಷ್ಠೆಗೊಂಡ ಶ್ರೀದೇವರ ಉತ್ಸವವು ಪ್ರತಿವರ್ಷದಂತೆ ಈ ಬಾರಿಯೂ ನಡೆಯುವ 9 ದಿನಗಳ ಕಾಲ ವಿಶೇಷ ಕಾರ್ಯಕ್ರಮದೊಂದಿಗೆ ನಡೆಯಲಿದೆ. ಗಣೇಶೋತ್ಸವ ಸಮಿತಿ ವಾರ್ಷಿಕ ಮಹಾಸಭೆಯು 14 ರಂದು ಸಂಜೆ 6,30 ಕ್ಕೆ ನಡೆಯಲಿದೆ. 15 ರಂದು ಸಾಮೂಹಿಕ ಸತ್ಯನಾರಾಯಣ ಪೂಜೆ , ಸಾರ್ವಜನಿಕ ಅನ್ನಸಂತರ್ಪಣೆ […]
ಉಡುಪಿ:ಶ್ರೀ ಗಣೇಶೋತ್ಸವ ಸಮಿತಿ ಮೂಡನಿಡಂಬೂರು ಬನ್ನಂಜೆ ; ಸಮಾರೋಪ ಸಮಾರಂಭ , ಸಾಧಕರಿಗೆ ಗೌರವ ಅಭಿನಂದನೆ
ಉಡುಪಿ:ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೂಡನಿಡಂಬೂರು ಬನ್ನಂಜೆ ಉಡುಪಿ , ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧಾರ್ಮಿಕ ಸಭಾ ವೇದಿಕೆಯಲ್ಲಿ ರಜತ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಸುಬ್ರಮಣ್ಯ ಮಠದ ಡಾ ಆನಂದತೀರ್ಥ ಉಪಧ್ಯಾಯ ಧಾರ್ಮಿಕ ಪ್ರವಚನ ನಡೆಸಿಕೊಟ್ಟರು. ಸಾರ್ವಜನಿಕ ಗಣೇಶೋತ್ಸವ ಆಯೋಜಿಸಿದ್ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಮಾತನಾಡಿ ಪರಿಸರದ ಜನತೆಯಲ್ಲಿ ಧಾರ್ಮಿಕ ಜಾಗ್ರತೆ ಮೂಡಿಸಲು ಹುಟ್ಟು ಹಾಕಿದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಧಾರ್ಮಿಕ , […]
ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ನಲ್ಲಿ ಪೌಷ್ಟಿಕಾಂಶ ಸಮಾವೇಶ.
ಉಡುಪಿ: ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ (MCHP) ನ ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯೆಟೆಟಿಕ್ಸ್ ಹಾಗೂ ಕಸ್ತೂರ್ಬಾ ಆಸ್ಪತ್ರೆಯ ಕ್ಲಿನಿಕಲ್ ನ್ಯೂಟಿಷನ್ ಮತ್ತು ಡಯೆಟೆಟಿಕ್ಸ್ ವಿಭಾಗದ ಸಹಯೋಗದೊಂದಿಗೆ ಶಾರದಾ ಹಾಲ್, ಎಂ ಸಿ ಎಚ್ ಪಿ ನಲ್ಲಿ” ಪೌಷ್ಟಿಕಾಂಶ ಸಮಾವೇಶ 2024″ ಆಗಸ್ಟ್ 21 ರಂದು ಯಶಸ್ವಿಯಾಗಿ ನಡೆಯಿತು. ಪ್ರತಿಯೊಬ್ಬರಿಗೂ ಪೌಷ್ಟಿಕ ಆಹಾರಗಳು ಎಂಬ ಧ್ಯೇಯದೊಂದಿಗೆ, ಎಲ್ಲಾ ಜೀವನ ಹಂತಗಳಲ್ಲಿ ಜನರ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುವ ಆಹಾರಕ್ರಮವನ್ನು ಪ್ರೋತ್ಸಾಹಿಸುವ ಮೇಲೆ ಕೇಂದ್ರೀಕೃತವಾದ ಸಮಾವೇಶದಲ್ಲಿ, ರೋಗಿಗಳ ಪೌಷ್ಟಿಕಾಂಶದ […]
ʻಸಾಹಿತ್ಯದ ಮೂಲಕವೂ ಪ್ರತಿಭಟನೆ ವ್ಯಕ್ತಪಡಿಸಬಹುದುʼ – ಮೆಲ್ವಿನ್ ಪಿಂಟೊ ನೀರುಡೆ
ನಾವು ನೇರವಾಗಿ ಹೇಳಲಾಗದುದನ್ನು ಸಾಹಿತ್ಯದ ಮೂಲಕ ಹೇಳಿ ಅನ್ಯಾಯದ ವಿರುದ್ದ ನಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಬಹುದುʼ ಎಂದು ಕೊಂಕಣಿಯ ಪ್ರಮುಖ ಸಮಕಾಲೀನ ಕಥೆಗಾರ ಮೆಲ್ವಿನ್ ಪಿಂಟೊ ನೀರುಡೆ ಹೇಳಿದರು.ಅವರು ಸೆಪ್ಟೆಂಬರ್ 7ರಂದು ನಗರದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕೊಂಕಣಿ ಸಂಸ್ಥೆ ಆರಂಭಿಸಿರುವ ʻಬೋಲ್ಕಾಂವ್ʼ ಮಾಸಿಕ ಸಾಹಿತ್ಯಾವಲೋಕನದ ಮೊದಲ ಸಭೆಯಲ್ಲಿಸಣ್ಣ ಕಥೆಗಳು ಮತ್ತು ನಾನುʼ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು. “ಅರುಂಧತಿ ರಾಯ್ ಅವರು ತಮ್ಮ ಎರಡನೇ ಕಾದಂಬರಿ ʻದಿ ಮಿನಿಸ್ಟ್ರಿ ಆಫ್ ಅಟ್ಮೋಸ್ಟ್ ಹ್ಯಾಪಿನೆಸ್ʼನಲ್ಲಿ ಸಾಹಿತ್ಯದ ವ್ಯಾಪ್ತಿಯಲ್ಲೇ […]