ದ್ವಿತೀಯ ಡಿ.ಇಎಲ್.ಇಡಿ ಪರೀಕ್ಷೆ: ನಿಷೇಧಾಜ್ಞೆ

ಉಡುಪಿ: ದ್ವಿತೀಯ ಡಿ.ಇಎಲ್.ಇಡಿ ಪರೀಕ್ಷೆಯು ಜುಲೈ 16 ರಿಂದ 20 ರ ವರೆಗೆ ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ನಡೆಯಲಿದ್ದು, ಪರೀಕ್ಷೆಗಳು ಸುಸೂತ್ರವಾಗಿ ಮತ್ತು ದೋಷರಹಿತವಾಗಿ ನಡೆಸಲು ಹಾಗೂ ನಡೆಯಬಹುದಾದ ಎಲ್ಲಾ ರೀತಿಯ ಅವ್ಯವಹಾರಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿಗಧಿಪಡಿಸಿದ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ, 1973 ರ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 144 (1) ರಂತೆ ನಿಷೇಧಾಜ್ಞೆ ಜಾರಿಗೊಳಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. […]
ತ್ರಿಶಾ ಕಾಲೇಜು & ಕ್ಲಾಸಸ್ ನಲ್ಲಿ ವಿವಿಧ ಹುದ್ದೆಗೆ ನೇಮಕಾತಿ.

ಉಡುಪಿ: ನೀವು ಉತ್ತೇಜಕ ವೃತ್ತಿ ಅವಕಾಶವನ್ನು ಹುಡುಕುತ್ತಿದ್ದಿರಾ, ಹಾಗಾದರೆ ಬನ್ನಿ,ಉಡುಪಿ ಕಟಪಾಡಿಯ ತ್ರಿಶಾ ಕಾಲೇಜು & ಕ್ಲಾಸಸ್’ಗೆ, ಇಲ್ಲಿ ವಿವಿಧ ಹುದ್ದೆಗೆ ನೇಮಕಾತಿ ನಡೆಯುತ್ತಿದೆ. ತ್ರಿಷಾ ಸಂಸ್ಥೆಯ ತಂಡವನ್ನು ಸೇರಲು ನಿಮ್ಮಂತಹ ಭಾವೋದ್ರಿಕ್ತ ವ್ಯಕ್ತಿಗಳನ್ನು ಹುಡುಕುತ್ತಿದ್ದೇವೆ. 📧 ನಿಮ್ಮ CV ಅನ್ನು ನಮಗೆ ಕಳುಹಿಸಿ: [email protected]📞 ವಿಚಾರಣೆಗಾಗಿ, ಸಂಪರ್ಕಿಸಿ: 9606457853 (HR)