ಮಣಿಪಾಲ MSDC ನಲ್ಲಿ “ಸ್ಕೂಲ್ ಆಫ್ ಪಿ.ಸಿ.ಬಿ ಡಿಸೈನ್ & ಪ್ರೋಟೋ ಟೈಪಿಂಗ್” ಕುರಿತು ಅಲ್ಪಾವಧಿ ಕೋರ್ಸ್.

ಮಣಿಪಾಲ: MSDC ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ) ದಲ್ಲಿ “ಸ್ಕೂಲ್ ಆಫ್ ಪಿ.ಸಿ.ಬಿ ಡಿಸೈನ್ & ಪ್ರೋಟೋ ಟೈಪಿಂಗ್ ಕುರಿತು ಅಲ್ಪಾವಧಿ ಕೋರ್ಸ್ ಅನ್ನು ಆಹ್ವಾನಿಸಲಾಗಿದೆ. ಕೋರ್ಸ್ ವಿವರ ಹೀಗಿವೆ: 🔹PCB ಫೌಂಡೇಶನ್ ಪ್ರಕ್ರಿಯೆಯಲ್ಲಿ ಕಾರ್ಯಾಗಾರ: 3 ದಿನಗಳು 🔹PCB ಫ್ಯಾಬ್ರಿಕೇಶನ್ ಮತ್ತು ಕಾಂಪೊನೆಂಟ್ ಅಸೆಂಬ್ಲಿಯಲ್ಲಿ ಅಲ್ಪಾವಧಿಯ ತರಬೇತಿ ಕಾರ್ಯಕ್ರಮ: 1 ವಾರ (20 ಗಂಟೆಗಳು) 🔹PCB ವಿನ್ಯಾಸ ಮತ್ತು ಫ್ಯಾಬ್ರಿಕೇಶನ್‌ನಲ್ಲಿ ಅಲ್ಪಾವಧಿಯ ತರಬೇತಿ ಕಾರ್ಯಕ್ರಮ: 2 ವಾರ […]