ಹೀರೋ ಶಕ್ತಿ ಮೋಟರ್ಸ್: ಮೇ ಧಮಾಕಾ ಸೇಲ್…… ಆಕ್ಸೆಸರಿಗಳ ಮೇಲೆ 2000 ರೂ ಡಿಸ್ಕೌಂಟ್… 1000 ರೂ ಬೆಲೆಯ ಹೆಲ್ಮೆಟ್ ಉಚಿತ….

ಉಡುಪಿ: ಕರಾವಳಿ ಬೈಪಾಸ್ ಬಳಿ ಇರುವ ಹೀರೋ ಶಕ್ತಿ ಮೋಟರ್ಸ್ ನಲ್ಲಿ ಮೇ ಧಮಾಕಾ ಸೇಲ್…… ಆಕ್ಸೆಸರಿಗಳ ಮೇಲೆ 2000 ರೂ ಡಿಸ್ಕೌಂಟ್…1000 ರೂ ಬೆಲೆಯ ಹೆಲ್ಮೆಟ್ ಉಚಿತ…. ಉಚಿತ ವೆಹಿಕಲ್ ಬಾಡಿ ಕವರ್, ಉಚಿತ ಟ್ರಾವೆಲ್ ಬ್ಯಾಗ್, ಶೂನ್ಯ ಬಡ್ಡಿ ದರ, ಡೌನ್ ಪೇಮೆಂಟ್ ಕೇವಲ 1 ರೂ ಮಾತ್ರ… ಕೊಡುಗೆ ಸೀಮಿತ ಅವಧಿವರೆಗೆ ಮಾತ್ರ… ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7996855666

ಕುಡಿಯುವ ನೀರಿನ ವ್ಯವಸ್ಥಿತ ಪೂರೈಕೆ ಕುರಿತು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ

ಉಡುಪಿ: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದ್ದು ಪ್ರತಿ ವರ್ಷದಂತೆ ಬೇಸಿಗೆಯ ಕೊನೆಯ ಅವಧಿಯಲ್ಲಿ ಉಡುಪಿ ನಗರಸಭಾ ವ್ಯಾಪ್ತಿ ಹಾಗೂ ಆಸುಪಾಸಿನ ಪ್ರದೇಶಕ್ಕೆ ನೀರು ಪೂರೈಸುತ್ತಿದ್ದ ಬಜೆ ಅಣೆಕಟ್ಟಿನಲ್ಲಿ ನೀರು ಬತ್ತಿ ಹೋಗುತ್ತಿರುವುದರಿಂದ ಕುಡಿಯುವ ನೀರಿನ ಹಾಹಾಕಾರ ಎಲ್ಲೆಡೆ ಕೇಳಿ ಬರುತ್ತಿದ್ದು ಇದನ್ನು ಮನಗಂಡು ಕುಡಿಯುವ ನೀರಿನ ಸರಬರಾಜನ್ನು ಎತ್ತರ ಪ್ರದೇಶಗಳಿಗೆ ನಿರಂತರ ಹಾಗೂ ವ್ಯವಸ್ಥಿತವಾಗಿ ಪೂರೈಸುವ […]

ಮೇ 7: ಉಡುಪಿ ತಾಲೂಕು ಕ ಸಾ ಪ ದಿಂದ ಸಂಸ್ಥಾಪನ ದಿನಾಚರಣೆ ಹಾಗೂ ದತ್ತಿ ಉಪನ್ಯಾಸ

ಉಡುಪಿ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿತಾಲೂಕು ಘಟಕ ಹಾಗೂ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಉಡುಪಿ ಇವರ ಸಹಕಾರದಲ್ಲಿ೧೧೦ನೇ ಸಂಸ್ಥಾಪನಾ ದಿನಾಚರಣೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮವು ಮೇ 7 ಮಂಗಳವಾರ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಉಡುಪಿಯ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ನಡೆಯಲಿದೆ. ಡಾ. ಕೋಟ ಶಿವರಾಮ ಕಾರಂತ ದತ್ತಿ ಉಪನ್ಯಾಸ ‘ಕಾರಂತರ ಸಾಹಿತ್ಯ ಚಿಂತನ’ ಈ ವಿಷಯದ ಕುರಿತು ಸಾಹಿತಿ ಡಾ. ನಿಕೇತನ ಅವರು ಮಾತನಾಡಲಿದ್ದಾರೆ.ಡಾ. ಕಿದಿಯೂರು ಗುರುರಾಜ ಭಾಗವತ್ […]