ಬಿಜೆಪಿ ಸರ್ಕಾರಕ್ಕೆ ದೇಶದ ಸಂವಿಧಾನವೇ ಸರ್ವಸ್ವ: ಪ್ರಧಾನಿ ಮೋದಿ

ಈ ಸಂವಿಧಾನ ನಮಗೆ ಗೀತಾ, ಕುರಾನ್, ಬೈಬಲ್ ಎಲ್ಲವೂ ಆಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಖುದ್ದು ಬಂದರೂ ಸಂವಿಧಾನವನ್ನು ರದ್ದು ಮಾಡಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರಕ್ಕೆ ದೇಶದ ಸಂವಿಧಾನವೇ ಸರ್ವಸ್ವ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ರಾಜಸ್ಥಾನದ ಬಾರ್ಮರ್‍ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೂರನೇ ಬಾರಿಗೆ ಗೆದ್ದರೆ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯವಿದೆ. ದೇಶದಲ್ಲಿ ತುರ್ತುಪರಿಸ್ಥಿತಿ ಹೇರುವ ಮೂಲಕ ಸಂವಿಧಾನವನ್ನು ನಾಶಪಡಿಸಲು ಯತ್ನಿಸಿದ್ದು ಕಾಂಗ್ರೆಸ್, ಇದೀಗ […]

ಮಂಗಳೂರು: ಸೈಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದಲ್ಲಿ ‘ಟೆಡ್’ಎಕ್ಸ್ ಎಸ್’ಜೆಯು’

ಮಂಗಳೂರು: ‘ಟೆಡ್’ಎಕ್ಸ್ ಎಸ್’ಜೆಯು’(TEDxSJU) ಬೆಂಗಳೂರು ಈವೆಂಟ್ ಅನ್ನು ಸತ್ಯಂ ಮತ್ತು ವಂಶಿಕಾ ಪರವಾನಿಗೆ ಪಡೆದ ಟೆಡ್’ಎಕ್ಸ್ ತಂಡವು ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮಾರ್ಚ್ 20 ರಂದು ಆಯೋಜಿಸಿತ್ತು. ‘ಲುಕಿಂಗ್ ಥ್ರೂ ದ ಪ್ರಿಸ್ಮ್’ ಮೂಲಕ ಕಾಣುವ ಥೀಮ್ ನೊಂದಿಗೆ, ಜ್ಞಾನವು ಹೇಗೆ ಕಠಿಣ ಪರಿಕಲ್ಪನೆಗಳನ್ನು ವಿವಿಧ ದೃಷ್ಟಿಕೋನಗಳಲ್ಲಿ ವೈವಿಧ್ಯಮಯಗೊಳಿಸುತ್ತದೆ ಎಂಬುದನ್ನು ತೋರಿಸುವ ಗುರಿಯನ್ನು ಈ ಕಾರ್ಯಕ್ರಮವು ಹೊಂದಿತ್ತು. ಪ್ರತಿಷ್ಠಿತ ಭಾಷಣಕಾರರ ಪಟ್ಟಿಯು ಕಾನೂನು, ಶಿಕ್ಷಣ ತಜ್ಞರು, ಉದ್ಯಮಶೀಲತೆ, ಔಷಧ ಮತ್ತು ಮನರಂಜನೆಯಂತಹ ವೈವಿಧ್ಯಮಯ ಹಿನ್ನೆಲೆಯ ತಜ್ಞರನ್ನು ಒಳಗೊಂಡಿತ್ತು. […]

ಕುಂದಾಪುರ: ಶ್ರೀ ವೆಂಕಟರಮಣ ಕಾಲೇಜು 9 ರ್ಯಾಂಕ್ ಗಳೊಂದಿಗೆ ಶೇ 100 ಫಲಿತಾಂಶ.

ಕುಂದಾಪುರ: ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ಶೇ.100 ಫಲಿತಾಂಶದೊಂದಿಗೆ ಸಾಧನೆ ಮೆರೆದಿದ್ದು, ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿನಿ ಸಂಜನಾ ಹಾಗೂ ಮಾನ್ಯ 592 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ 7 ನೇ ರ್ಯಾಂಕ್, ಸುಜಯಾ ಎಚ್‌ ಮತ್ತು ಅನಿರುದ್ದ್‌ ಶೇಟ್‌ 591 ಅಂಕಗಳೊಂದಿಗೆ 8 ನೇ ರ್ಯಾಂಕ್, ಪೂಜಾ ಕಾರಂತ 590 ಅಂಕಗಳೊಂದಿಗೆ 9ನೇ ರ್ಯಾಂಕ್, ನಮ್ರತಾ 589 ಅಂಕಗಳೊಂದಿಗೆ 10ನೇ ರ್ಯಾಂಕ್ ಪಡೆದಿರುತ್ತಾರೆ . ವಾಣಿಜ್ಯ ವಿಭಾಗದಲ್ಲಿ […]

ಗುರುಕೃಪಾ ಇಂಗ್ಲೀಷ್ ಟ್ರೈನಿಂಗ್ ಅಕಾಡೆಮಿ: ಜೀಟಾ ಇಂಗ್ಲೀಷ್ ಕ್ಯಾಂಪ್ ಪ್ರವೇಶಾತಿ ಪ್ರಾರಂಭ

ಬೇಸಿಗೆ ರಜೆಯಲ್ಲಿ ಶಾಲಾ ಮಕ್ಕಳಿಗಾಗಿ ಜೀಟಾ ಇಂಗ್ಲೀಷ್ ಕ್ಯಾಂಪ್ ಅನ್ನು ಆಯೋಜಿಸಲಾಗಿದೆ. ಅಲಂಕಾರ್ ಥಿಯೇಟರ್ ಹಿಂಬದಿಯಲ್ಲಿರುವ ಗುರುಕೃಪಾ ಇಂಗ್ಲೀಷ್ ಟ್ರೈನಿಂಗ್ ಅಕಾಡೆಮಿಯನ್ನು ಸಂಪರ್ಕಿಸಬಹುದು. ಬಹಳಷ್ಟು ಜನರಿಗೆ ಇಂಗ್ಲೀಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವ ಇಚ್ಛೆ ಇರುತ್ತದೆ. ಆದರೆ, ಮಾತನಾಡಲು ಏನೋ ಒಂದು ಅಳುಕು ಹಾಗಾಗಿ ಹಿಂದೇಟು ಹಾಕುತ್ತಿರುತ್ತಾರೆ. ಇಂಗ್ಲೀಷ್ ಭಾಶೆಯಲ್ಲಿ ಹಿಡಿತ ಸಾಧಿಸಬೇಕು, ನಿರರ್ಗಳವಾಗಿ ಮಾತನಾಡಬೇಕು ಎನ್ನುವವರಿಗೆ ಗುರುಕೃಪಾ ಇಂಗ್ಲೀಷ್ ಟ್ರೈನಿಂಗ್ ಅಕಾಡೆಮಿ ಸರಿಯಾದ ಆಯ್ಕೆಯಾಗಿದೆ. ವೈಶಿಷ್ಟ್ಯಗಳು: # ಇಲ್ಲಿ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಲು ತರಬೇತಿ ನೀಡಲಾಗುವುದು.# ವಿದೇಶಗಳಲ್ಲಿ […]