ಟ್ರ್ಯಾಕ್ಸ್ ಇಂಡಿಯಾ ಇನ್ಫೋಟೆಕ್ ನಲ್ಲಿ ಯುಜಿ ಮತ್ತು ಪಿಜಿ ಆನ್ ಲೈನ್ ಕೋರ್ಸ್ ಗಳಿಗೆ ಪ್ರವೇಶಾತಿ ಪ್ರಾರಂಭ

ಟ್ರ್ಯಾಕ್ಸ್ ಇಂಡಿಯಾ ಇನ್ಫೋಟೆಕ್ ಎಡ್ಜ್ಯುಕೇಶನಲ್ ಕನ್ಸಲ್ಟಂಟ್ಸ್ ನಲ್ಲಿ ಯುಜಿ ಮತ್ತು ಪಿಜಿ ಆನ್ ಲೈನ್ ಕೋರ್ಸ್ ಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ. ಯೂಜಿಸಿ ಮತ್ತು ನ್ಯಾಕ್ ಮಾನ್ಯತೆ ‘ಎ+’ ಮಾನ್ಯತೆ ಪಡೆದ 5 ವಿಶ್ವ ವಿದ್ಯಾಲಯಗಳಲ್ಲಿ ಕಲಿಯುವ ಅವಕಾಶ.12 ಪ್ರೋಗ್ರಾಂಗಳು50 ಸ್ಪೆಷಲೈಸೇಶನ್ ಗಳುಸುಲಭ ಇಎಂಐ ಸೌಲಭ್ಯಪ್ಲೇಸ್ ಮೆಂಟ್ ಸೌಲಭ್ಯ ಕೋರ್ಸ್ ಗಳು: ಎಂಬಿಎ, ಎಂಸಿಎ, ಎಂಕಾಂ, ಎಂಎಸ್ಸಿ, ಎಂಎ, ಎಂಎಜೆ ಎಂ, ಬಿಬಿಎ, ಬಿಸಿಎ, ಬಿಕಾಂ, ಬಿಎಸ್ಸಿ, ಬಿಎ, ಬಿಎಜೆ ಎಂ ವಿಳಾಸ: 2 ನೇ ಮಹಡಿ, ವಿದ್ಯಾರತ್ನ […]

ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಅತ್ಯಾಧುನಿಕ ವರ್ಚುವಲ್ ಡಿಸೆಕ್ಷನ್ ಲ್ಯಾಬ್ ಉದ್ಘಾಟನೆ

ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಅಡಿಯಲ್ಲಿಪ್ರತಿಷ್ಠಿತ ಸಂಸ್ಥೆಯಾದ ಕಸ್ತೂರ್ಬಾ ವೈದ್ಯಕೀಯ ಕಾಲೇಜು (KMC) ತನ್ನ ಅತ್ಯಾಧುನಿಕ ವರ್ಚುವಲ್ ಡಿಸೆಕ್ಷನ್ ಲ್ಯಾಬ್ ಅನ್ನು ಉದ್ಘಾಟಿಸಿ ವೈದ್ಯಕೀಯ ಶಿಕ್ಷಣದ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ. MEMG ಅಧ್ಯಕ್ಷ ಮತ್ತು MAHE ಟ್ರಸ್ಟ್‌ನ ಅಧ್ಯಕ್ಷ ಡಾ. ರಂಜನ್ ಆರ್ ಪೈ ಅವರು ಶುಕ್ರವಾರದಂದು ಲ್ಯಾಬ್ ಅನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ಮಾಹೆಯ ಪ್ರೊ ಚಾನ್ಸೆಲರ್ ಡಾ. ಎಚ್.ಎಸ್. ಬಲ್ಲಾಳ್; ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ.ವೆಂಕಟೇಶ್; ಮಾಹೆಯ […]