ಉಡುಪಿ:ಪ್ರಾಥಮಿಕ ಹೆಜ್ಜೆಗಳು- ನಾಟ್ಯಗಾರಿಕೆ ಅಭ್ಯಾಸ ಬಣ್ಣಗಾರಿಕೆಯ ವಿಶೇಷ ಕಾರ್ಯಾಗಾರ ಮತ್ತು ಪಾರಂಪರಿಕ ರಂಗನಡೆಗಳ ಅಧ್ಯಯನ ಅಭಿನಯ ಮಾತುಗಾರಿಕೆಯ ತರಗತಿಗಳು ಪೂರ್ವರಂಗ, ಪ್ರಸಂಗಾಧ್ಯಯನದ ವರೆಗಿನ ಸಿದ್ಧತೆ.
04-10-2024 ರಂದು ದಾಖಲಾತಿ ಆರಂಭ.ಸಮಯ:
3ರಿಂದ 6ರ ತನಕ. ಯಕ್ಷಗಾನ ಗುರುಗಳು: ಆದಿತ್ಯ ಅಂಬಲಪಾಡಿ 7353144990
ಭರತನಾಟ್ಯ ಗುರುಗಳು: ವಿದುಷಿ ಧನ್ಯಶ್ರೀ ಪ್ರಭು 8105104073
ವಿಶೇಷ ಸೂಚನೆ:-
ಅಧ್ಯಯನದ ಪರೀಕ್ಷೆಗಳನ್ನು ಏರ್ಪಡಿಸಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ನೀಡಲಾಗುವುದು.
ಹೆಸರು ನೊಂದಾಯಿಕೊಳ್ಳಲು ಈ ಕೂಡಲೇ ಸಂಪರ್ಕಿಸಿ:ನರಸಿಂಹ ಪ್ರತಿಷ್ಠಾನ, ಬೆಳ್ಳಂಪಳ್ಳಿ ನರಸಿಂಹ ವೇದಿಕೆ, ಜೈ ಹಿಂದ್ ಶಾಲೆಯ ಎದುರು, ಕುಕ್ಕಿಕಟ್ಟೆ, ಉಡುಪಿ.