ಉಡುಪಿ: ದೀಪಾವಳಿ ಹಬ್ಬದ ಪ್ರಯುಕ್ತ ಕಿನ್ನಿಮೂಲ್ಕಿ “ಪೃಥ್ವಿ ಏಜೆನ್ಸೀಸ್”ನಲ್ಲಿ ಫರ್ನಿಚರ್, ಗೃಹೋಪಕರಣ, ಗೃಹ ಬಳಕೆ ವಸ್ತುಗಳ ವಿಶಾಲ ಸಂಗ್ರಹ
ಉಡುಪಿ: ಕಿನ್ನಿಮೂಲ್ಕಿ ಪೃಥ್ವಿ ಏಜೆನ್ಸೀಸ್ ನಲ್ಲಿ ದೀಪಾವಳಿ ಆಫರ್ ನಡೆಯುತ್ತಿದೆ. ಇಲ್ಲಿ ಫರ್ನಿಚರ್ ಗೃಹೋಪಕರಣ, ಗೃಹ ಬಳಕೆಯ ವಸ್ತುಗಳ ವಿಶಾಲ ಶ್ರೇಣಿಯ ಸಂಗ್ರಹವಿದ್ದು, ಗ್ರಾಹಕರ ಅನುಕೂಲಕ್ಕಾಗಿ ದೀಪಾವಳಿ ಆಫರ್ ಆಯೋಜಿಸಲಾಗಿದೆ. ದೀಪಾವಳಿಯ ವಿಶೇಷ ರಿಯಾಯಿತಿ: ಬೆಡ್ ರೂಂ ಸೆಟ್, ವುಡನ್ ಕಾಟ್, ವಾರ್ಡ್ ರೋಬ್, ಸೋಫಾ ಸೆಟ್, ಡೈನಿಂಗ್ ಟೇಬಲ್ ಹಾಗೂ ಇನ್ನಿತರ ಫರ್ನಿಚರ್ ಗಳ ಮೇಲೆ ವಿಶೇಷ ರಿಯಾಯಿತಿ ಲಭಿಸಲಿದೆ. ಡೈನಿಂಗ್ ಟೇಬಲ್ 9,999 ರೂ., ವುಡನ್ ಡಬಲ್ ಕಾಟ್ 8500 ರೂ., 3 ಸೀಟರ್ […]

ಅನಾಥ ಮಕ್ಕಳ ಪುನರ್ವಸತಿಗಾಗಿ ದತ್ತು ಸ್ವೀಕಾರ, ಪೋಷಕತ್ವ ಯೋಜನೆ ಅನುಷ್ಠಾನ
ಉಡುಪಿ: ಮಕ್ಕಳ ರಕ್ಷಣಾ ಘಟಕದ ವತಿಯಿಂದ ಸಂಕಷ್ಟದಲ್ಲಿರುವ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲು ಪೋಷಕತ್ವ ಯೋಜನೆ, ದತ್ತು ಕಾರ್ಯಕ್ರಮ ಹಾಗೂ ಮಮತೆಯ ತೊಟ್ಟಿಲು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಪೋಷಕತ್ವ ಕಾರ್ಯಕ್ರಮ ಯೋಜನೆ: ಬಾಲನ್ಯಾಯ ಕಾಯ್ದೆ ಅನ್ವಯ ಮಕ್ಕಳ ಪಾಲನೆ ಹಾಗೂ ಪೋಷಣೆಗಾಗಿ ಕುಟುಂಬಗಳಿಗೆ ಮರುಸೇರ್ಪಡೆಗೊಳಿಸಲು ಸಾಧ್ಯವಾಗದ ದತ್ತು ಮುಕ್ತವಾಗದ ಮತ್ತು ದತ್ತು ಹೋಗಲು ಸಾಧ್ಯವಾಗದ, 6 ರಿಂದ 18 ವರ್ಷದೊಳಗಿನಮಕ್ಕಳನ್ನು ಪೋಷಕತ್ವ ಯೋಜನೆ ಮುಖಾಂತರ ಮಗುವಿನ ಜೈವಿಕ ಪೋಷಕರಲ್ಲದ ಕುಟುಂಬಗಳಲ್ಲಿ ಕೌಟುಂಬಿಕ ವ್ಯವಸ್ಥೆಯಲ್ಲಿಬೆಳೆಸುವ ಪರ್ಯಾಯ ಪೋಷಣಾ ಯೋಜನೆಯಾಗಿದೆ. ಪ್ರತಿಯೊಂದು ಮಗುವಿಗೂ […]
ಸಂಜೀವಿನಿ ಸ್ವ-ಸಹಾಯ ಸಂಘದ ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆ ದೇಶಕ್ಕೆ ಮಾದರಿ: ಶಾಸಕ ಯಶ್‌ಪಾಲ್ ಸುವರ್ಣ
ಉಡುಪಿ: ಸಂಜೀವಿನಿ ಸ್ವ-ಸಹಾಯ ಸಂಘದ ಮಹಿಳೆಯರು ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಉಡುಪಿ ಜಿಲ್ಲೆಯು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು. ಉಡುಪಿ ತಾಲೂಕು ಪಂಚಾಯತ್ ಆವರಣದಲ್ಲಿರುವ ಸಂಜೀವಿನಿ ಮಾರಾಟ ಮಳಿಗೆಯಲ್ಲಿ, ಸಂಜೀವಿನಿ ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿರುವ ವಿವಿಧ ವಿನ್ಯಾಸದ ಮಣ್ಣಿನ ಹಣತೆ, ದೀಪಾವಳಿ ಗಿಫ್ಟ್ ಪ್ಯಾಕ್ ಹಾಗೂ ಉಡುಪಿ ಸಂಜೀವಿನಿ ಕಜೆ ಅಕ್ಕಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಸಂಜೀವಿನಿ ಸಂಘದ ಸದಸ್ಯರ ಹಡಿಲು ಗದ್ದೆ ಕೃಷಿಯು ಜನರಲ್ಲಿ ಕೃಷಿಯ […]
ಬೆಂಗಳೂರು: ನ. 17 ರಿಂದ 20ರ ವರೆಗೆ ಕೃಷಿ ಮೇಳ 2023 ಆಯೋಜನೆ: ಆಹಾರ-ಆರೋಗ್ಯ-ಆದಾಯಕ್ಕಾಗಿ ಸಿರಿಧಾನ್ಯಗಳು ಘೋಷ ವಾಕ್ಯ
ಬೆಂಗಳೂರು: ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಕೃಷಿ ಮೇಳ 2023ರ ದಿನಾಂಕ ಘೋಷಣೆ ಮಾಡಿದೆ. ನಗರದ ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ಯಲ್ಲಿ ಕೃಷಿ ಮೇಳ 2023 ನವೆಂಬರ್ 17 ರಿಂದ 20ರ ತನಕ ನಡೆಯಲಿದೆ. ಕೃಷಿ ಮೇಳದಲ್ಲಿ ಮೊದಲ ಬಾರಿಗೆ ‘ಬೀಜ ಸಂತೆ’ ಆಯೋಜನೆ ಮಾಡುತ್ತಿರುವುದು ಈ ಬಾರಿಯ ವಿಶೇಷವಾಗಿದೆ. ಬರಗಾಲದ ಹಿನ್ನಲೆಯಲ್ಲಿ ಈ ಬಾರಿ ಬೀಜ ಸಂತೆ ಆಯೋಜನೆ ಮಾಡಲಾಗುತ್ತಿದೆ. ಈ ಬಾರಿಯ ಕೃಷಿ ಮೇಳದ ಘೋಷವಾಕ್ಯ ‘ಆಹಾರ-ಆರೋಗ್ಯ-ಆದಾಯಕ್ಕಾಗಿ ಸಿರಿಧಾನ್ಯಗಳು’ ಎಂಬುದಾಗಿದೆ. ಈ ಬಾರಿಯ […]