ಬೆಳಕಿನ ಹಬ್ಬ ದೀಪಾವಳಿಯನ್ನು ಪರಿಸರ ಸ್ನೇಹಿ ಹಸಿರು ಪಟಾಕಿ ಬಳಸಿ ಆಚರಿಸಿ: ಜಿಲ್ಲಾಧಿಕಾರಿ

ಉಡುಪಿ, ನ.07: ಬೆಳಕಿನ ಹಬ್ಬ ದೀಪಾವಳಿಯನ್ನು ಪರಿಸರ ಸ್ನೇಹಿ ಹಸಿರು ಪಟಾಕಿ ಬಳಕೆಯೊಂದಿಗೆ ಆಚರಿಸಿ ಮಾಲಿನ್ಯ ನಿಯಂತ್ರಣಕ್ಕೆ ಮುಂದಾಗಬೇಕೆAದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.ಜಿಲ್ಲಾ ವ್ಯಾಪ್ತಿಯಲ್ಲಿ ಪಟಾಕಿಗಳ ಮಾರಾಟ ಮತ್ತು ನಿಯಂತ್ರಿಸುವ ಕುರಿತು ಮಾತನಾಡಿದ ಅವರು, ಈ ಬಾರಿ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶವಿದ್ದು, ಹಸಿರು ಪಟಾಕಿಗಳ ಮೇಲೆ ಹಾಗೂ ಅವುಗಳ ಪ್ಯಾಕೇಟ್ ಮೇಲೆ ಹಸಿರು ಪಟಾಕಿಯ ಚಿಹ್ನೆಯಿದ್ದು, ಕ್ಯೂಆರ್ ಕೋಡ್ ಇರುವ ಪಟಾಕಿಗಳನ್ನೇ ಉಪಯೋಗಿಸಬೇಕು. ನವೆಂಬರ್ 12 ರಿಂದ 15 ರವರೆಗೆ ದೀಪಾವಳಿ […]

ಜಹಾಂಗೀರ್ ಭಟ್ಸ್ ಉಡುಪಿ ಸ್ವೀಟ್ ಹೌಸ್ ಹಾಗೂ ವೇದಾಂತ್ ವೆಜ್ ರೆಸ್ಟೋರೆಂಟ್” ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸ್ಪರ್ಧಾತ್ಮಕ ದರದಲ್ಲಿ ಸ್ವೀಟ್ಸ್ ಮಾರಾಟ

ಉಡುಪಿ: ಕಲ್ಸಂಕ ವೃತ್ತದ ಬಳಿಯಲ್ಲಿ ಸಿಹಿ ತಿಂಡಿಗಳ ತಯಾರಿಕೆಯಲ್ಲಿ 40 ವರ್ಷಗಳಿಂದ ತೊಡಗಿಸಿಕೊಂಡಿರುವ ”ಜಹಾಂಗೀರ್ ಭಟ್ಸ್ ಉಡುಪಿ ಸ್ವೀಟ್ ಹೌಸ್ ಹಾಗೂ ವೇದಾಂತ್ ವೆಜ್ ರೆಸ್ಟೋರೆಂಟ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸ್ಪರ್ಧಾತ್ಮಕ ದರದಲ್ಲಿ ವೈವಿಧ್ಯಮಯ ಸ್ವೀಟ್ಸ್ ಮಾರಾಟ ಆಯೋಜಿಸಲಾಗಿದೆ. ಉಡುಪಿ ಸ್ವೀಟ್ ಹೌಸ್’ನಲ್ಲಿ ಪಾರಂಪರಿಕ ಮತ್ತು ನವೀನ ಮಾದರಿಯ ಎಲ್ಲಾ ತರಹದ ಸಿಹಿ ಹಾಗೂ ಖಾರ ತಿಂಡಿಗಳನ್ನು ಶುದ್ಧ ತುಪ್ಪದಿಂದ ತಯಾರಿಸಲಾಗುತ್ತದೆ. ಗ್ರಾಹಕರಿಗೆ ವಿಶೇಷ ಗಿಫ್ಟ್ ಪ್ಯಾಕ್ ಗಳು ದೊರೆಯಲಿವೆ. ಸೂಪರ್ ಸ್ಪೆಷಲ್ ಸ್ವೀಟ್ಸ್, ಸ್ಪೆಷಲ್ […]

ಮಂದಾರ್ತಿ ನ್ಯೂ ಶ್ರೀ ಕಾಳಿಕಾಂಬಾ ಜ್ಯುವೆಲ್ಲರ್ಸ್ ನಲ್ಲಿ 20 ನೇ ವಾರ್ಷಿಕೋತ್ಸವದ ಉಡುಗೊರೆ.. ಲಕ್ಕಿ ಡ್ರಾ ಕೂಪನ್…ಬಂಪರ್ ಪ್ರೈಸ್ ಆಕ್ಟಿವ್ ಹೋಂಡಾ!!

ಮಂದಾರ್ತಿ ನ್ಯೂ ಶ್ರೀ ಕಾಳಿಕಾಂಬಾ ಜ್ಯುವೆಲ್ಲರ್ಸ್ ನಲ್ಲಿ 20 ನೇ ವಾರ್ಷಿಕೋತ್ಸವದ ಉಡುಗೊರೆ… ಖರೀದಿಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳು….. ಲಕ್ಕಿ ಡ್ರಾ ಕೂಪನ್… ಬಂಪರ್ ಪ್ರೈಸ್ ಆಕ್ಟಿವ್ ಹೋಂಡಾ… ಮೊದಲನೆ ಬಹುಮಾನ 8 ಗ್ರಾಂ ಚಿನ್ನಎರಡನೆ ಬಹುಮಾನ 4 ಗ್ರಾಂ ಚಿನ್ನಮೂರನೆ ಬಹುಮಾನ 2 ಗ್ರಾಂ ಚಿನ್ನ ಕೊಡುಗೆ 2023 ಅಕ್ಟೋಬರ್ 20 ರಿಂದ ಮೇ 31-2024 ವರೆಗೆ 20 ಅತ್ಯಾಕರ್ಷಕ ಸಮಾಧಾನಕರ ಬಹುಮಾನಗಳು 5000 ರೂ ಮೇಲಿನ ಖರೀದಿಗಳಿಗೆ ಒಂದು ಕೂಪನ್ ಉಚಿತ!! ಹೆಚ್ಚಿನ ಮಾಹಿತಿಗಾಗಿ […]

ಕಲ್ಲೇಗ ಟೈಗರ್ಸ್ ಹುಲಿವೇಷ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳು ಶರಣು

ಪುತ್ತೂರು: ಇಲ್ಲಿನ ನವರಾತ್ರಿ ಹುಲಿವೇಷ ತಂಡವಾದ ಕಲ್ಲೇಗ ಟೈಗಸ್೯ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಎಂಬ ಯುವಕನನ್ನು ಸೋಮವಾರ ಮಧ್ಯರಾತ್ರಿ ಪುತ್ತೂರು ಹೊರ ವಲಯದ ನೆಹರೂ ನಗರದಲ್ಲಿ ತಲವಾರಿನಿಂದ ಕಡಿದು ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣ ಕರಾವಳಿಯನ್ನು ಬೆಚ್ಚಿಬೀಳಿಸಿದೆ. ನೆಹರೂ ನಗರದ ವಿವೇಕಾನಂದ ಕಾಲೇಜು ರಸ್ತೆಯಲ್ಲಿ ಮಧ್ಯರಾತ್ರಿ ಅಕ್ಷಯ್ ಮೇಲೆ ತಂಡವೊಂದು ದಾಳಿ ಮಾಡಿದೆ. ಮಾತುಕತೆಗೆ ಬರಲು ಹೇಳಿ ದಾಳಿ ಮಾಡಲಾಗಿದೆ ಎಂಬ ಅಂಶ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ […]

1 ಲಕ್ಷ ಭಾರತೀಯ ಕಟ್ಟಡ ಕಾರ್ಮಿಕರನ್ನು ನೇಮಿಸಲು ಅವಕಾಶ ನೀಡುವಂತೆ ಇಸ್ರೇಲಿ ಬಿಲ್ಡರ್ಸ್ ಅಸೋಸಿಯೇಷನ್ ನಿಂದ ಸರ್ಕಾರಕ್ಕೆ ಒತ್ತಾಯ

ಟೆಲ್ ಅವೀವ್: ​​​​ಗಾಜಾ ಪಟ್ಟಿಯಲ್ಲಿ ಇಸ್ರೇಲಿ ಮಿಲಿಟರಿ ಮತ್ತು ಹಮಾಸ್ ಉಗ್ರಗಾಮಿಗಳ ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆ ತಮ್ಮ ಕೆಲಸದ ಪರವಾನಗಿಯನ್ನು ಕಳೆದುಕೊಂಡಿರುವ ಬಹುತೇಕ ಪ್ಯಾಲೆಸ್ಟೀನಿ ನಾಗರಿಕರ ಬದಲಿಗೆ 100,000 ಭಾರತೀಯ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಕಂಪನಿಗಳಿಗೆ ಅವಕಾಶ ನೀಡುವಂತೆ ಇಸ್ರೇಲಿ ಬಿಲ್ಡರ್ಸ್ ಅಸೋಸಿಯೇಷನ್ ಇಸ್ರೇಲ್ ಸರ್ಕಾರವನ್ನು ಒತ್ತಾಯಿಸಿದೆ ಎಂದು ವರದಿಯಾಗಿದೆ. ಈ ನಿಟ್ಟಿನಲ್ಲಿ ಭಾರತದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಮತ್ತು ಪ್ರಸ್ತುತ ಇಸ್ರೇಲ್ ಸರ್ಕಾರದಿಂದ ನಿರ್ಧಾರದ ಅನುಮೋದನೆಯನ್ನು ಎದುರು ನೋಡುತ್ತಿದ್ದೇವೆ ಎಂದು ಇಸ್ರೇಲಿ ಬಿಲ್ಡರ್ಸ್ ಅಸೋಸಿಯೇಷನ್‌ನ ಹೈಮ್ ಫೀಗ್ಲಿನ್ […]